Category: Bajpe

Bajpe News

ಬಜಪೆ: ಶಾರದಾ ಮಹೋತ್ಸವಕ್ಕೆ ಡಾ|ಪ್ರಭಾಕರ್ ಭಟ್ ಕಲ್ಲಡ್ಕ

ಬಜಪೆ: ಬಜಪೆ ಶ್ರೀ ಶಾರದೋತ್ಸವ ಸೇವಾ ಸಮಿತಿಯ ಶ್ರೀ ಶಕ್ತಿ ಮಂಟಪದ ಶಾರದಾ ಮಹೋತ್ಸವಕ್ಕೆ ಆರ್.ಎಸ್.ಎಸ್ ಮುಖಂಡ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಆಗಮಿಸಿ, ಪ್ರಸಾದ ಸ್ವೀಕರಿಸಿದರು. ಅವರನ್ನು…

ಬಜಪೆ ಶ್ರೀ ಸ್ವಯಂಭೂ ಉಮಾಮಹೇಶ್ವರ ದೇವಸ್ಥಾನದಲ್ಲಿ ಪಾಕಶಾಲೆ ಉದ್ಘಾಟನೆ

ಬಜಪೆ:“ದೇಗುಳಗಳು ಅಭಿವೃದ್ಧಿಯಾದರೆ ಗ್ರಾಮಕ್ಕೆ ಸಕರಾತ್ಮಕ ಬೆಳವಣಿಗೆಯ ಸಂಕೇತ ಸಾಮಾಜಿಕ ಪಾಲ್ಗೋಳ್ಳುವಿಕೆ, ಮೂಲ ಸೌಕರ್ಯಗಳ ಅಭಿವೃದ್ಧಿ ಬಗೆಗೂ ಇಲ್ಲಿ ಚಿಂತನೆಗಳು ಆಗಬೇಕಿದೆ. ಧರ್ಮಜಾಗೃತಿ ಹಾಗೂ ಧಾರ್ಮಿಕ ಪರಿಕಲ್ಪನೆಯ ಚಟುವಟಿಕೆಗಳ…

ಎಕ್ಕಾರು ಗ್ರಾಮಸ್ಥರ ಹುಲಿವೇಷ- ದಸರಾ ಮೆರವಣಿಗೆ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಎಕ್ಕಾರು ಗ್ರಾಮಸ್ಥರ ಹುಲಿವೇಷ- ದಸರಾ ಮೆರವಣಿಗೆ ಅ.8 ಶನಿವಾರದಂದು ಸಂಭ್ರಮದಿಂದ ಜರಗಿತು.

20ನೇ ಕರಾವಳಿ ವಿದ್ಯಾರ್ಥೀ ಸಮ್ಮೇಳನ ಅಧ್ಯಕ್ಷರಾಗಿ ಅನುಜ್ಞಾ ಭಟ್ ಕಟೀಲ್

ಬಜಪೆ:ಡಾ. ಶಿವರಾಮ ಕಾರಂತರ ನೆನಪಿನಲ್ಲಿ ಕೋಟದ ಮಿತ್ರಮಂಡಳಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ಅ. 10ರಂದು ಅಯೊಜಿಸಿರುವ 20ನೇ ವರ್ಷದ ವಿದ್ಯಾರ್ಥಿನಿ…

ಬಜಪೆ ಶ್ರೀ ಶಾರದೋತ್ಸವ ಪ್ರಾರಂಭ

ಬಜಪೆ: ಬಜಪೆ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಶ್ರೀ ಶಾರದೋತ್ಸವ ಅ.8 ಶನಿವಾರ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ಶ್ರೀ ಶಾರದಾಮಾತೆಯ ಮೂರ್ತಿಯನ್ನು…

ಕಟೀಲು ದೇವಳದಲ್ಲಿ ಲಲಿತಾ ಪಂಚಮಿಗೆ ಹರಿದು ಬಂದ ಜನಸಾಗರ

ಬಜಪೆ: ಶ್ರೀ ದುರ್ಗಾ ಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಆರನೇ ದಿನ ಲಲಿತಾ ಪಂಚಮಿಯ ಸಂಭ್ರಮ ಸಡಗರದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು. ಲಲಿತಾ ಪಂಚಮಿಗೆ…

ಅ.14ರಿಂದ 16ರವರೆಗೆ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ರ್ವಾಕ ಕಲಾಪರ್ವ

ಬಜಪೆ: ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಎಂಟನೇ ರ್ವಾಕ ಕಲಾಪರ್ವದ ಅಂಗವಾಗಿ ಯಕ್ಷಗಾನ ಪ್ರಶಸ್ತಿ ಪ್ರಧಾನ-ಗೌರವಾರ್ಪಣೆ ಸಮಾರಂಭ ಅ.14ರಿಂದ 16ರವರೆಗೆ ಕಟೀಲು ದೇವಳದ ಸರಸ್ವತೀ ಸದನದಲ್ಲಿ…

ಸುಂಕದಕಟ್ಟೆ: ಬೊಲ್ಪುದ ಪರ್ಬ ಸಮಾರಂಭ

ಬಜಪೆ: ಸುಂಕದಕಟ್ಟೆಯ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಂಯೋಜನೆಯಲ್ಲಿ ದೇವಳದ ಆಡಳಿತ ಮಂಡಳಿ, ಕ್ಷೇತ್ರದ ಭಕ್ತವೃಂದ ಹಾಗೂ ಶ್ರೀ ನಿರಂಜನ ಸ್ವಾಮಿ ಸಮೂಹ…

ಕಟೀಲು ದೇವಿಯ ಅವಹೇಳನ ಖಂಡಿಸಿ ತೋಕೂರು ಗ್ರಾಮಸ್ಥರ ಪಾದಯಾತ್ರೆ

ಕಟೀಲು: ಕಟೀಲು ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣ ಖಂಡಿಸಿ ತೋಕೂರು ಗ್ರಾಮಸ್ಥರು ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಕಟೀಲಿಗೆ ಆಗಮಿಸಿದ್ದು ಕ್ಷೇತ್ರದ ವತಿಯಿಂದ ಅರ್ಚಕ…

“ನಮ್ಮ ಗ್ರಾಮ ಸ್ವಚ್ಛ ಗ್ರಾಮ” ಕಾರ್ಯಕ್ರಮ

ಬಜಪೆ: “ನಮ್ಮ ಗ್ರಾಮ ಸ್ವಚ್ಛ ಗ್ರಾಮ” ಕಾರ್ಯಕ್ರಮದ ಅಂಗವಾಗಿ ಬಜಪೆ ಬಿಜೆಪಿ ಯುವ ಮೋರ್ಚಾ ಹಾಗೂ ವಿಹಿಂಪ-ಬಜರಂಗದಳ ಸಹಯೊಗದಲ್ಲಿ ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ…