Category: Bajpe

Bajpe News

ಮೆಲ್ಕಾರ್ ಜಂಕ್ಷನ್ ಇನ್ನು ಮುಂದೆ ಟ್ರಾಫಿಕ್ ಮುಕ್ತವಾಗಲಿದೆ.

ಬಂಟ್ವಾಳ: ಪ್ರತಿನತ್ಯ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದ್ದ ಮೆಲ್ಕಾರ್ ಜಂಕ್ಷನ್ ಇನ್ನು ಮುಂದೆ ಟ್ರಾಫಿಕ್ ಮುಕ್ತವಾಗಲಿದೆ. ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯ ಅವರ ಮುಂದಾಳ್ವತ್ವದಲ್ಲಿ ರಾಷ್ಟ್ರೀಯ…

ಬಜಪೆ ಜಿ.ಎಸ್.ಬಿ.ಸೇವಾ ಸಮಿತಿಗೆ ಆಯ್ಕೆ

ಬಜಪೆ: ಜಿ.ಎಸ್.ಬಿ.ಸೇವಾ ಸಮಿತಿಗೆ ಪದಾಕಾರಿಗಳ ಆಯ್ಕೆ ಅಧ್ಯಕ್ಷರು-ರಾಘವ ಆರ್ ಕಾಮತ್, ಉಪಾಧ್ಯಕ್ಷ-ಎಂ.ನಿತ್ಯಾನಂದ ಶೆಣೈ ಕಾರ್ಯದರ್ಶಿ -ಪಿ.ಕೆ.ಹರೀಶ್ ಪೈ, ಜತೆ ಕಾರ್ಯದರ್ಶಿ – ಶ್ರೀಧರ ಭಟ್ ಕೋಶಾಧಿಕಾರಿ –…

ಎಕ್ಕಾರು *ಕಾವರಮನೆ*ಯಲ್ಲಿ *ಪೂಕರೆ ಕಂಬಳ*

ಬಜಪೆ: ಎಕ್ಕಾರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರರ ಮನೆಯಾದ *ಕಾವರಮನೆ*ಯಲ್ಲಿ ಕೃಷಿ ಸಂಸ್ಕೃತಿಯ ಸಾಂಪ್ರದಾಯಿಕ *ಪೂಕರೆ ಕಂಬಳ* ಗುರುವಾರ ನಡೆಯಿತು. ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ವಿವಿಧಾನಗಳ…

*ಗ್ರೀನ್ ಬಜ್ಪೆ ಸರ್ವೆ ಸನ್ನ ತ್ಯಾಜ್ಯ ವಿಲೇವಾರಿ ಘಟಕದ ಯಶಸ್ವೀ ಕಾರ್ಯಾಚರಣೆಗೆ ಜಿ.ಪಂ.ಉಪಕಾರ್ಯದರ್ಶಿ ಶ್ಲಾಘನೆ

ಬಜಪೆ: *ಗ್ರೀನ್ ಬಜ್ಪೆ ಸವಿಸನ್ ಸಂಸ್ಥೆ ತ್ಯಾಜ್ಯ ವಿಲೇವಾರಿ ಘಟಕವನ್ನು ಯಶಸ್ವಿಯಾಗಿ ನಿರ್ವಹಸಿ ಮಾದರಿಯಾಗಿದ್ದು ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇರುವಲ್ಲಿ ಘಟಕ ಅನುಷ್ಠಾನಕ್ಕೆ ಶಿಫಾರಸು ಮಾಡಬಹುದಾಗಿದೆ.…

ಕ್ಲೀನರ್ನಿಂದ ಡ್ರೈವರ್ ಮೇಲೆ ಹಲ್ಲೆ; ಬಸ್ಗೆ ಕಲ್ಲು ತೂರಾಟ

ಬಜಪೆ: ತನ್ನನ್ನು ಬಿಟ್ಟುಹೋದನೆಂದು ಆರೋಪಿಸಿ ಬಸ್ ಕ್ಲೀನರೋರ್ವ ಮತ್ತೊಬ್ಬನ ಜೊತೆಗೂಡಿ ಡ್ರೈವರ್ಗೆ ಹಲ್ಲೆ ನಡೆಸಿ ಬಸ್ಗೆ ಕಲ್ಲುತೂರಾಟ ನಡೆಸಿದ ಘಟನೆ ಬಸ್ ಜಂಕ್ಷನ್ ಬಳಿ ಇತ್ತೀಚೆಗೆ ನಡೆದಿದೆ.…

ಕಟೀಲು ದೇವಳಕ್ಕೆ ಮುಜಾರಾಯಿ ಸಚಿವ ಮನೋಹರ್ ತಹಸೀಲ್ದಾರ್ ಭೇಟಿ.

ಬಜಪೆ:ಮುಜಾರಾಯಿ ಸಚಿವ ಮನೋಹರ್ ತಹಸೀಲ್ದಾರ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಳದ ನಡವಳಿಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕ್ಷೇತ್ರದ ವತಿಯಿಂದ ಅರ್ಚಕ…

ಯುವತಿಯನ್ನು ಅಪಹರಿಸಿಅತ್ಯಾಚಾರ ಯತ್ನ ಇಬ್ಬರ ಬಂದನ

ಬಜಪೆ: ಕಟೀಲಿಗೆ ಸಮೀಪದ ಯುವತಿಯೊರ್ವಳನ್ನು ಓಮಿನಿ ಕಾರಿನಲ್ಲಿ ಬಂದು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಮೂಡಬಿದ್ರೆಯ ದಿನೇಶ್ (27) ಹಾಗೂ ನಿತಿನ್ (28) ಎಂಬವರನ್ನು ಬಜಪೆ ಪೋಲಿಸರು ಮಂಗಳವಾರ…

ಕಟೀಲು ನ.28ರಂದು ಭಾನುವಾರ ಭಜನೆ ಮಾಡೋಣ ಬನ್ನಿರೋ-2015

ಕಟೀಲು: ಕಲಿಯುಗದಲ್ಲಿ ದೇವರನ್ನು ಕಾಣುವ ಸರಳ ಸುಲಭ ಮಾರ್ಗವೇ ಭಜನೆ. ಧಾರ್ಮಿಕ ಶ್ರದ್ಧೆಯ ಭಜನೆ ಏಕಾಗ್ರತೆ ಹಾಗೂ ತನ್ಮಯತೆಯನ್ನು ನೀಡುತ್ತದೆ ಎಂದು ಕಟೀಲು ದೇವಳ ಅರ್ಚಕ ಕಮಲಾಪ್ರಸಾದ…

ಉಚಿತ ಸ್ಪೋಕನ್ ಇಂಗ್ಲೀಷ್ ಕ್ಲಾಸ್

ಬಜಪೆ: ರೋಟರಿ ಕ್ಲಬ್ ಬಜಪೆ ಇದರ ಆಶ್ರಯದಲ್ಲಿ ರೋಟರಿ ಭವನ ಸ್ವಾಮಿಲಪದವು ಬಜಪೆ ಇಲ್ಲಿ ಡಿ.1ರಿಂದ ಉಚಿತ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಪ್ರಾರಂಭಗೊಳ್ಳಲಿದೆ. ವಾರದಲ್ಲಿ ಮಂಗಳವಾರ ಹಾಗೂ…

ಬಜಪೆ ಬಂಟ್ಸ್ ಪಾಪ್ಯುಲರ್ ಶಾಲೆಯ 27ನೇ ವರ್ಷದ ವಾರ್ಷಿಕೋತ್ಸವ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಶೈಕ್ಷಣಿಕ ವಾತಾವರಣ ಮುಖ್ಯ ಬಜಪೆ :ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಶೈಕ್ಷಣಿಕ ವಾತಾವರಣ ಬಹಳ ಮುಖ್ಯ. ಹಳ್ಳಿಯ ಮಕ್ಕಳು ಕೂಡಾ ಇಂದು…

ಸನ್ಮಾನ ಕಾರ್ಯಕ್ರಮ

ಬಜಪೆ: ಕಳವಾರು ಶ್ರೀ ಬೆಂಕಿನಾಥೇಶ್ವರ ದೇವಳದಿಂದ ಪ್ರವರ್ತಿತ ಯಕ್ಷಗಾನ ಮಂಡಳಿಯ ತಿರುಗಾಟ ಪ್ರಾರಂಭದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಸೇವೆಯಾಟ ಸಂದರ್ಭ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಅರ್ಚಕ…

ಮುತ್ತೂರು: ರೂಪಾ ಹಾಗೂ ವಿನೋದಾ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ

ಬಜಪೆ: ಮುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಲಲಿತಾ.ಕೆ ವರ್ಗಾವಣೆಗೊಂಡ ಉಪನ್ಯಾಸಕರಾದ ರೂಪಾ ಹಾಗೂ ವಿನೋದಾ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಗುರುವಾರ ನಡೆಯಿತು.…