Category: Bajpe

Bajpe News

ಸಚಿವ ಸುನೀಲ್ ಕುಮಾರ್ ರವರಿಗೆ ಮಂಗಳೂರು ವಿಮಾನನಿಲ್ದಾಣದಲ್ಲಿ ಭವ್ಯ ಸ್ವಾಗತ

ಬಜಪೆ: ಸಚಿವ ಸುನೀಲ್ ಕುಮಾರ್ ರವರನ್ನು ಮಂಗಳೂರು ವಿಮಾನನಿಲ್ದಾಣದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿಯವರು ಸ್ವಾಗತಿಸಿದರು.

ಜು.೩೦ರಿಂದ ಮರವೂರು ಸೇತುವೆ ವಾಹನ ಸಂಚಾರಕ್ಕೆ ಮುಕ್ತ

ಬಜಪೆ: ಮಂಗಳೂರು- ಅತ್ರಾಡಿ ರಾಜ್ಯ ಹೆದ್ದಾರಿಯ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ಮರವೂರು ಸೇತುವೆ ಇತ್ತೀಚೆಗೆ ಕುಸಿದಿತ್ತು. ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಜು.೩೦ರಿಂದ ವಾಹನ ಸಂಚಾರಕ್ಕೆ…

ಪೊಲೀಸ್ ಠಾಣೆಯ ಎದುರಿನಲ್ಲಿ ಡಂಪ್ ಮಾಡಲಾಗಿದ್ದ ಹಳೆಯ ವಾಹನಗಳ ಎತ್ತಂಗಡಿ

ಬಜ್ಪೆ : ಪೊಲೀಸ್ ಠಾಣೆಯ ಎದುರಿನಲ್ಲಿ ಡಂಪ್ ಮಾಡಲಾಗಿದ್ದ ಹಳೆಯ ವಾಹನಗಳನ್ನು ಸೋಮವಾರ ಕ್ರೇನ್ ಮೂಲಕ ಠಾಣೆಯ ಹಿಂಬದಿಯ ವಿಶಾಲ ಪ್ರದೇಶದಲ್ಲಿ ಎತ್ತಂಗಡಿ ಮಾಡಲಾಯಿತು.

ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ರಾಜ್ಯ ಸರಕಾರದ ನಡೆ ಖಂಡನಿಯ- ಅನ್ವಿತ್ ಕಟೀಲ್

ಕಟೀಲು: ಆನ್ಲೈನ್ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಒಫ್ ಲೈನ್ ಪರೀಕ್ಷೆ ಬರಿಸುವುದು ಯಾವ ನ್ಯಾಯ? ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ರಾಜ್ಯ ಸರಕಾರದ ನಡೆ ಖಂಡನಿಯ ಎಂದು…

ಎಕ್ಕಾರು:ದುರ್ಗಾ ಕಲ್ಚರಲ್ &ಕ್ರಿಕೆಟ್ ಕ್ಲಬ್ ಅಧ್ಯಕ್ಷರಾಗಿ ದೀಪಕ್ ಪೂಜಾರಿ ಎಕ್ಕಾರು ಆಯ್ಕೆ

ಬಜಪೆ: ಎಕ್ಕಾರು ದುರ್ಗಾ ಕಲ್ಚರಲ್ &ಕ್ರಿಕೆಟ್ ಕ್ಲಬ್ ನ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು ಕ್ಲಬ್…

ಬಜಪೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನ

ಬಜಪೆ: ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನವು ಸೆ. 27ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ…

ಬಜಪೆ ಗ್ರಾಮ ಪಂಚಾಯತಿಯಲ್ಲಿ ಸಾಯೀಶ್ ಚೌಟ ಧ್ವಜಾರೋಹಣಗೈ ಸರಳ ರೀತಿಯಲ್ಲಿ

ಬಜಪೆ :74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಜಪೆ ಗ್ರಾಮ ಪಂಚಾಯತಿಯಲ್ಲಿ ಸರಳ ಸುಂದರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಧ್ವಜಾರೋಹಣ ನೆರವೇರಿಸಿದರು. ನಂತರ…

ಅಕ್ರಮ ಮಣ್ಣುಗಾರಿಕೆಯಿಂದ ರುದ್ರಭೂಮಿಗೆ ಅಪಾಯ ಹಿಂದೂ ಸಂಘಟನೆಯಿಂದ ಪಂಚಾಯತ್‍ಗೆ ದೂರು

ಬಜ್ಪೆ: ಬಜ್ಪೆ ಮುಂಡಾರುಗೆ ಸಮೀಪದ ಕಳವಾರು ರಸ್ತೆ ಬದಿಯ ಗುಡ್ಡದಿಂದ ಅವ್ಯಾಹತ ಅಕ್ರಮ ಮಣ್ಣು ಸಾಗಾಟ ಮಾಡಲಾಗುತ್ತಿದ್ದು, ಸತತ ಮಳೆಯಿಂದ ಮಣ್ಣು ತೆಗೆಯಲಾದ ಭಾಗದಲ್ಲಿ ಗುಡ್ಡ ಕುಸಿಯುತ್ತಲೇ…

ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ

ಬಜಪೆ: ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಕನ್ನಿಕಾ ನಿಲಯದ ಯಾಧವ ಕೋಟ್ಯಾನ್ ಪೆರ್ಮುದೆ ಇವರು ಆಯ್ಕೆಯಾಗಿದ್ದಾರೆ.

ಪಡುಪೆರಾರ ಗ್ರಾ. ಪಂಚಾಯತ್ ಅಧ್ಯಕ್ಷರಿಗೆ ಸಾವಿರ ರೂ ದಂಡ

ಬಜ್ಪೆ : ಕೋವಿಡ್ ಲಾಕ್‍ಡೌನ್ ಜಾರಿಯಲ್ಲಿಲ್ಲದ ಅವಧಿಯಲ್ಲಿ ಲಾಕ್‍ಡೌನ್ ನೆಪವೊಡ್ಡಿ 2019-20ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ನಡೆಸದೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್…

ಬಜ್ಪೆ ಸ್ವಯಂ ಪ್ರೇರಿತ ಬಂದ್ ಮಾಡಲು ವರ್ತಕರ, ಉದ್ಯಮಿಗಳ ತೀರ್ಮಾನ

ಬಜಪೆ:ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಬಜಪೆ ವರ್ತಕರು ಜು. 8 ಮಧ್ಯಾಹ್ನ 2.00 ರಿಂದ ಸ್ವಯಂ ಪ್ರೇರಿತ ಬಂದ್ ಮಾಡಲು ವರ್ತಕರ, ಉದ್ಯಮಿಗಳ ,ಸಂಘ ಸಂಸ್ಥೆ ಅಧ್ಯಕ್ಷರ…

ಬಜ್ಪೆ : ಹಣ್ಣು-ತರಕಾರಿ ಮಾರಾಟದ ನವೀಕೃತ ಮಾರುಕಟ್ಟೆ ಪುನರಾರಂಭ

ಬಜ್ಪೆ : ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಆಡಳಿತವು ಎಪ್ರಿಲ್ 3ರಂದು ಬಜ್ಪೆ ದಿನವಹಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕ…

ಬಜ್ಪೆ ಅಂಗಡಿಗಳಲ್ಲಿ ಕೊರೊನಾ ಎಚ್ಚರಿಕಾ ಕ್ರಮ ಸೂಚಿತ ಸ್ಟಿಕ್ಕರ್ ಅಂಟಿಸಿದ ಗ್ರಾಮ ಪಂಚಾಯತ್

ಬಜ್ಪೆ : ಕೊರೊನಾ ವೈರಸ್ ಹರಡದಂತೆ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ಮತ್ತು ಪೇಟೆಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಬಜ್ಪೆ ಗ್ರಾಪಂ ಆಡಳಿತವು ಇದೀಗ…

ಎಡಪದವು, ಸಹಸ್ರ ಪುಸ್ತಕ ವಿತರಣೆ ಅಭಿಯಾನಕ್ಕೆ ಚಾಲನೆ.

ಬಜಪೆ :ವಿಶ್ವ ಗಾಣಿಗರ ಚಾವಡಿ ಸೋಶಿಯಲ್ ಮೀಡಿಯಾ ತಂಡ ವತಿಯಿಂದ ನಡೆಯಲಿರುವ ಸಹಸ್ರ ಪುಸ್ತಕ ವಿತರಣೆ ಅಭಿಯಾನಕ್ಕೆ, ಎಡಪದವು ಕೊರ್ಡೆಲ್ ನಲ್ಲಿ ಎಡಪದವು ಗಾಣಿಗರ ಸಂಘ ಅಧ್ಯಕ್ಷ,…