Category: Bantwal

Bantwal

ನೆತ್ತರಕೆರೆ : ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ “ಅಟಿಡೊಂಜಿ ಗಮ್ಮತ್” ಕಾರ್ಯಕ್ರಮ

ಬಂಟ್ವಾಳ:ನೆತ್ತರಕೆರೆ ನೇತ್ರಾವತಿ ಮಾತೃ ಮಂಡಳಿಯ ಅಶ್ರಯದಲ್ಲಿ “ಅಟಿಡೊಂಜಿ ಗಮ್ಮತ್” ಕಾರ್ಯಕ್ರಮವು ನೆತ್ತರಕೆರೆ ವಸಂತಿ ವಿಠಲ ಶೆಟ್ಟಿ ಸಭಾಂಗಣದಲ್ಲಿ ಜರಗಿತು.ಭಾರತ ಮಾತೆಗೆ ದೀಪ ಬೆಳಗಿಸಿ ಭತ್ತ ತುಂಬಿದ ಕಳಸೆಯಲ್ಲಿ…

ಕಲ್ಲಡ್ಕ: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ

ಬಂಟ್ವಾಳ : ಹಿಂದೂ ಜಾಗರಣ ವೇದಿಕೆ ಕಲ್ಲಡ್ಕದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು. ಮಧ್ಯಾಹ್ನ…

ಬಂಟ್ವಾಳ: ಎಸ್ .ವಿ .ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮೇಳೈಸಿದ ತುಳುಸಂಸ್ಕೃತಿ

ಬಂಟ್ವಾಳ: ಇಲ್ಲಿನ ಎಸ್ .ವಿ .ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ “ಆಟಿಡೊಂಜಿ ದಿನ” ಕಾರ್ಯಕ್ರಮ ವೈಶಿಷ್ಠಪೂರ್ಣವಾಗಿ ಆಚರಿಸಿದ್ದು,ಶಾಲಾ ವಿದ್ಯಾರ್ಥಿಗಳಿಂದ ತುಳು ಸಂಸ್ಕೃತಿ ಮೇಳೈಸಿತು.ಶಾಲೆಯ 9…

ಬಿ ಸಿ ರೋಡು ಕಡಪಿಕರಿಯ ಕುಟುಂಬದ ನಾಗರ ಪಂಚಮಿ ಆಚರಣೆ

ಬಿ.ಸಿ.ರೋಡು ಕಡಪಿಕರಿಯ ಕುಟುಂಬದಲ್ಲಿ ನಾಗರ ಪಂಚಮಿ ಆಚರಣೆ ಇಂದು ಶುಕ್ರವಾರ ಜರಗಿತು.ಪ್ರಧಾನ ಅರ್ಚಕ ಪುರೋಹಿತ್ ಮೊಗರ್ನಾಡು ರಾಜಗೋಪಾಲ ಆಚಾರ್ಯ ನೇತೃತ್ವದಲ್ಲಿ ವಿಧಿವಿಧಾನ ಕಾರ್ಯಕ್ರಮ ನಡೆಯಿತು. ನಾಗದೇವರ ಪ್ರತಿಮೆಗೆ…

ಆ.11ರಂದು ಬಿ.ಸಿ.ರೋಡಿನಲ್ಲಿ ಮಡಿವಾಳ ಸಮಾಜ ಬಾಂಧವರ “ಕೆಸರ್‌ಡೊಂಜಿ ದಿನ-24”

ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ) , ಮಡಿವಾಳ ಯುವ ಬಳಗ ಮತ್ತು ಮಹಿಳಾ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ…

ಬಂಟ್ವಾಳ ಪ್ರಧಾನ ಸಿವಿಲ್ ನಾಯಧೀಶರಿಗೆ ಬೆಳಗಾವಿಗೆ ವರ್ಗ,ವಕೀಲರಿಂದ ಬೀಳ್ಕೋಡುಗೆ

ಬಂಟ್ವಾಳ: ಕಳೆದ ಎರಡೂವರೆ ವರ್ಷಗಳ ಕಾಲ ಬಂಟ್ವಾಳ ಪ್ರಧಾನ ಸಿವಿಲ್ ನಾಯಧೀಶರಾಗಿದ್ದು, ಇದೀಗ ಬೆಳಗಾವಿ ಜಿಲ್ಲೆಯ ಕಾಣಪುರ ತಾಲೂಕಿಗೆ ವರ್ಗಾವಣೆಗೊಂಡ ನ್ಯಾಯಾಧೀಶರಾದ ಚಂದ್ರಶೇಖರ ವೈ ತಳವಾರ ಅವರನ್ನುಬಂಟ್ವಾಳ…

ಕಾರಿಂಜ,ನರಹರಿ,ಏರಿಮಲೆ,ನೀಲಿ ದೇವಳದಲ್ಲಿ ತೀರ್ಥಸ್ನಾನ 

ಬಂಟ್ವಾಳ: ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಹಾಗೂ ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ…

ಬಿ.ಸಿ.ರೋಡಿನಲ್ಲಿ ಎರಡು ದಿನಗಳ “ಬೃಹತ್ ಆಹಾರ ಮೇಳ ಹಾಗೂ ಹಲಸಿನ ಹಬ್ಬ”ಕ್ಕೆ ಚಾಲನೆ

ಬಂಟ್ವಾಳ: ಸೀನಿಯ‌ರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕ ಇದರ ಆಶ್ರಯದಲ್ಲಿ ಎರಡುದಿನಗಳ “ಬೃಹತ್ ಆಹಾರ ಮೇಳ ಹಾಗೂ ಹಲಸಿನ ಹಬ್ಬ”ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ…

ಡಾ. ಹೆಗ್ಗಡೆಯವರ ದೂರದೃಷ್ಟಿಯ ಯೋಜನೆ ಅಭಿನಂದನೀಯ: ಶಿಕ್ಷಣಾಧಿಕಾರಿ‌ ಮಂಜುನಾಥನ್

ಬಂಟ್ವಾಳ : ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಹಾಗೂ ಸರಕಾರಿಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸುವ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದೂರದೃಷ್ಟಿಯ ಯೋಜನೆ ಅಭಿನಂದನೀಯವಾಗಿದೆ…

“ಪ್ರಾಚ್ಯ ಪಚ್ಚೆವನಸಿರಿ ವೈದ್ಯರತ್ನ” ಪ್ರಶಸ್ತಿ ಪ್ರದಾನ 

ಬಂಟ್ವಾಳ:ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡಬಿದಿರೆ ಮತ್ತು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಇದರ ಸಹಾಯಯೋಗದಲ್ಲಿ ಶ್ರೀ ರಾಮ ರಾಣಿ ಜೈನ ಸಂಶೋಧನ ಸಂಸ್ಥಾನದಲ್ಲಿ ಜರಗಿದ…

ಮೈಸೂರು ಚಲೋ ಪಾದಯಾತ್ರೆ ಬಂಟ್ವಾಳದಲ್ಲಿ ಬಿಜೆಪಿ ಪ್ರಮುಖರ ಪೂರ್ವ ಭಾವಿ ಸಭೆ

ಬಂಟ್ವಾಳ: ಮೂಡಾ ಹಗರಣವನ್ನು ಸಿಬಿಐಗೆ ಒಪ್ಪಿಸುವಂತೆ ಮತ್ತು ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ವತಿಯಿಂದ ಆ.3 ರಿಂದ ನಡೆಯುವ ಮೈಸೂರು ಚಲೋ ಪಾದಯಾತ್ರೆಯ ಬಿಜೆಪಿಯ ಬಂಟ್ವಾಳ…

ಬಂಟ್ವಾಳ: ಮಳೆಗೆ ಮುಂದುವರಿದ ಹಾನಿ,ಮನೆಗೋಡೆ,ಗುಡ್ಡೆ ಕುಸಿತ

ಬಂಟ್ವಾಳ: ಭಾರೀ ಗಾಳೆ,ಮಳೆಗೆ ಬಂಟ್ವಾಳದಾದ್ಯಂತ ಹಾನಿ ಮತ್ತೆ ಮುಂದುವರಿದಿದೆ. ಬಂಟ್ವಾಳ‌ ತಾಲೂಕಿನ ಕಾವಳಪಡೂರು ಗ್ರಾಮದ ಕೆಳಗಿನ ವಗ್ಗ ಅಬ್ದುಲ್ ರಶೀದ್ ಅವರ ಮನೆಯ ಗೋಡೆ ಕುಸಿದಿದೆ. ಹಿಂದಿನ…

ಜಾರಿ ಬಿದ್ದು ಕಾಲಿಗೆ ಹಾಗೂ ಸೊಂಟಕ್ಕೆ ಪೆಟ್ಟು ಮಾಡಿಕೊಂಡ ಶಾಸಕ ರಾಜೇಶ್ ನಾಯ್ಕ್, 4 ವಾರ ವಿಶ್ರಾಂತಿಗೆ ವೈದ್ಯರ ಸೂಚನೆ

ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರು ಜಾರಿ ಬಿದ್ದು ಕಾಲು ಹಾಗು ಸೊಂಟಕ್ಕೆ ಗಾಯ ಮಾಡಿಕೊಂಡಿದ್ದಾರೆ. ಯಾವುದೇ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ನಾಲ್ಕು ವಾರ…