Category: Bantwal

Bantwal

ಬಂಟ್ವಾಳ: ಪುದು ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಬಾಲಕ ಸಾವು ವಿದ್ಯುತ್ ಸಂಪರ್ಕ ಸ್ಥಗಿತ, ಪರಿಸರದಲ್ಲಿ ಕತ್ತಲು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಕುಂಜತ್ಕಲ ಎಂಬಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದಕ್ಕೆ ಗುಡ್ಡ ಕುಸಿದು ಬಿದ್ದ ಪರಿಣಾಮ ಬಾಲಕರೊಬ್ಬರು ಮೃತಪಟ್ಟ ಘಟನೆ…

ವಾಮದಪದವು: ಅಪ್ರಾಪ್ತ ಯುವತಿ ಅಪಹರಣ ದೂರು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಅಂಗಡಿಪಲ್ಕೆ ಎಂಬಲ್ಲಿ ಅಪ್ರಾಪ್ತ ಯುವತಿಯನ್ನು ಮಡಿಕೇರಿ ಮೂಲಕ ಯುವಕನೊಬ್ಬ ಅಪಹರಿಸಿದ್ದಾನೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಯುವತಿ ಪೋಷಕರು…

ಬಾರೀ ಮಳೆ , ತಗ್ಗು ಪ್ರದೇಶಗಳು ಜಲಾವ್ರತ

ಕಿನ್ನಿಗೋಳಿ: ಎರಡು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಮುಲ್ಕಿ ಸುತ್ತ ಮುತ್ತ ಶಾಂಭವಿ ಮತ್ತು ನಂದಿನಿ ನದಿಗಳು ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವ್ರತವಾಗಿದೆ, ಕಳೆದ ಹಲವು…

ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರವನ್ನು ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಉದ್ಘಾಟಿಸಿದರು. ಯೋಜನೆ ಜಿಲ್ಲಾ…

ಪರ್ಲಿಯಾ: ಅನಾರೋಗ್ಯ ಸಮಸ್ಯೆ ವ್ಯಕ್ತಿ ನಾಪತ್ತೆ, ದೂರು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಪರ್ಲಿಯಾ ನಿವಾಸಿ ಸುಲೇಮಾನ್ ಎಂಬವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಳೆದ ಹಲವು ಸಮಯದಿಂದ ಅನಾರೋಗ್ಯ ಹೊಂದಿದ್ದ…

ಕಾವಳಪಡೂರು: ಹಟ್ಟಿಯಿಂದಲೇ ಜೋಡಿ ಕೋಣ ಕಳವು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಬೇಂಗತ್ತೋಡಿ ಎಂಬಲ್ಲಿ ಕೃಷಿಕ ಚಂದಪ್ಪ ನಾಯ್ಕ ಎಂಬವರು ಗದ್ದೆ ಉಳುಮೆಗಾಗಿ ಸಾಕಿದ್ದ ಎರಡು ಕೋಣಗಳನ್ನು ಗುರುವಾರ ತಡರಾತ್ರಿ ಕಳ್ಳರು ಕೊಂಡೊಯ್ದ…

ವಾಮದಪದವು: 12ರಂದು ತುಳುನಾಡು ರಕ್ಷಣಾ ವೇದಿಕೆ ಘಟಕ ಉದ್ಘಾಟನೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವಾಮದಪದವಿವನ್ನು ಇದೇ 12ರಂದು ತುಳುನಾಡು ರಕ್ಷಣಾ ವೇದಿಕೆ ಘಟಕ ಉದ್ಘಾಟನೆಯಾಗಲಿದೆ. ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಘಟಕ ಉದ್ಘಾಟಿಸಲಿದ್ದು, ವೇದಿಕೆ…

‘ಡೆಂಗೆ ಮತ್ತಿತರ ಕೀಟಜನ್ಯ ರೋಗಗಳ ನಿಯಂತ್ರಣ’ ವಿದ್ಯಾರ್ಥಿಗಳಿಂದ ಜಾಥಾ

ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್ ಮತ್ತು ರೆಡ್ಕ್ರಾಸ್ ಘಟಕ ವತಿಯಿಂದ ಚೆನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಡೆಂಗೆ ಮತ್ತಿತರ ಕೀಟಜನ್ಯ ರೋಗಗಳ…

ಬಂಟ್ವಾಳ ಪುರಸಭೆ: 11ರಂದು ‘ಲೋಕ ಅದಾಲತ್’ (ಆದ್ಯತೆಗೆ ಕೋರಿಕೆ)

ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಳೆದ 2002ಕ್ಕಿಂತ ಹಿಂದಿನ ಕಟ್ಟಡ ತೆರಿಗೆ ಮತ್ತು ನೀರಿನ ಬಿಲ್ಲು ಮತ್ತಿತರ ಬಿಲ್ಲು ಬಾಕಿ ಇರಿಸಿಕೊಂಡವರಿಗೆ ಬಾಕಿ ಕರ ವಸೂಲಿಗೆ ಸಂಬಂಧಿಸಿದಂತೆ ಈಗಾಗಲೇ…

ಗೋಳ್ತಮಜಲು: ಕಂದಾಯ ಅದಾಲತ್ ‘127 ಫಲಾನುಭವಿಗಳಿಗೆ ಪಿಂಚಣಿ ಮಂಜೂರು’

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 127 ಮಂದಿ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ…

ಜಂತು ಹುಳಗಳ ನಿವಾರಣೆಗಾಗಿ ಜಾನುವಾರುಗಳಿಗೆ ಉಚಿತ ಮದ್ದು ವಿತರಣೆ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ನಿ. ಕುಲಶೇಖರ ಮಂಗಳೂರು ಮತ್ತು ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ…

ಬಂಟ್ವಾಳ ವಕೀಲರ ಸಂಘದಿಂದ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಅರ್ಚನಾ ಪ್ರಸಾದ್ ಅವರನ್ನು ಬೀಳ್ಕೊಡುವ…

ಸರಪಾಡಿ: ಮಹಾ ಸಂಪರ್ಕ ಅಭಿಯಾನ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಬಿಜೆಪಿ ಸಮಿತಿ ವತಿಯಿಂದ ಮಹಾ ಸಂಪರ್ಕ ಅಭಿಯಾನ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ.ಗಳಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್…