Category: Bantwal

Bantwal

ಬಂಟ್ವಾಳ : ಕಿರು ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ

ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಪೇಟೆ ಸಂಪರ್ಕಿಸುವ ಸಾಲುಮರ ಕಿರು ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಗೊಂಡಿದೆ.

ಬಂಟ್ವಾಳ: ಸೇತುವೆ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ನಾಗರಿಕರಿಂದ ಆಗ್ರಹ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಪೇಟೆ ಸಂಪರ್ಕಿಸುವ ಕಿರು ಸೇತುವೆಯನ್ನು ವಿಸ್ತರಿಸಿ ಹೊಸ ಸೇತುವೆ ನಿರ್ಮಿಸಬೇಕು ಎಂಬ ನಾಗರಿಕರ ಬಹುಕಾಲದ ಬೇಡಿಕೆಯಾಗಿರುವ ಇಲ್ಲಿನ ಸಾಲುಮರ ಸೇತುವೆ ನಿರ್ಮಾಣ…

ಬಂಗ್ಲೆಗುಡ್ಡೆ: ಕೊಳವೆ ಬಾವಿಗೆ ಪುರಸಭಾ ಸದಸ್ಯೆ ಆಕ್ಷೇಪ

ಬಂಟ್ವಾಳ :ಬಂಟ್ವಾಳ ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆ ಎಂಬಲ್ಲಿ ಈಚೆಗೆ ತರಾತುರಿಯಲ್ಲಿ ಕೊರೆಸಿದ ಕೊಳವೆ ಬಾವಿ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯೆ ಚಂಚಲಾಕ್ಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುರಸಭೆಯ…

ಪಲ್ಲಮಜಲು: 10ರಂದು ಬೆಳ್ಳಿಹಬ್ಬ, ಮನೆ ಹಸ್ತಾಂತರ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಸಮೀಪದ ಕುಪ್ಪಿಲ ನೇತಾಜಿ ಯುವಕ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಇದೇ 10ರಂದು ಪಲ್ಲಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ‘ಉಚಿತ…

ಮೆಲ್ಕಾರ್: ಬ್ಯಾಗ್ ಎಗರಿಸಿ ಸಿಕ್ಕಿಬಿದ್ದ ಕಳ್ಳ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಹಾಡುಹಗಲಿನಲ್ಲೇ ಪ್ರಯಾಣಿಕರೊಬ್ಬರ ಬ್ಯಾಗ್ ಎಗರಿಸಿ ಬಳಿಕ ಸ್ಥಳೀಯರ ಕೈಗೆ ಸಿಕ್ಕಿ ಒದೆ ತಿಂದ ಘಟನೆ ಇಲ್ಲಿನ ನಗರ ಪೊಲೀಸ್…

ಬಂಟ್ಟಾಳ ಬಿ.ಜೆ.ಪಿ. ಪ್ರ. ಕಾರ್ಯದರ್ಶಿ ದೇವಪ್ಪ ಪೂಜಾರಿಯವರಿಗೆ ಪಿತೃವಿಯೋಗ

ಸುದ್ದಿ 9 ಕೈಕಂಬ: ಬಂಟ್ಟಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಾಳಿಕೆ ಮೊನಪ್ಪ ಪೂಜಾರಿ ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಎ. 5ರಂದು ಮಂಗಳವಾರ ನಿಧನರಾದರು. ಮೃತರು ಪತ್ನಿ…

ಬಂಟ್ವಾಳದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಸಚಿವ ಬಿ.ರಮಾನಾಥ ರೈ ಭೇಟಿ

ಬಂಟ್ವಾಳ: ನಿರ್ಮಾಣಹಂತದಲ್ಲಿರುವ ಬಂಟ್ವಾಳದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಭಾಗಶಃ ಪೂರ್ಣಗೊಳ್ಳಲಿದ್ದು, ಜೂನ್ ಮೊದಲವಾರದಲ್ಲಿ ನೂತನ ಕಟ್ಟಡದ ನೆಲಅಂತಸ್ತು ಹಾಗೂ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡು…

ಬಂಟ್ವಾಳ: ಕಾಣೆಮಾರ್ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಜಂಕ್ಷನ್‍ನಿಂದ ಕಾಣೆಮಾರ್ ಸಂಪರ್ಕ ರಸ್ತೆ ತುಂಬೆ ಗ್ರಾಮಪಂಚಾಯತ್ ನ 60 ಸಾವಿರ ರುಪಾಯಿ ಅನುದಾನದಲ್ಲಿ ಅಭಿವೃದ್ದಿಗೊಳ್ಳಲಿದ್ದು ವಿಧಾನ ಪರಿಷತ್ ಸದಸ್ಯ ಗಣೇಶ್…

ನಬಾರ್ಡ್ 20 ಯಡಿಯಲ್ಲಿ ರಸ್ತೆ ಅಭಿವೃಧ್ಧಿಗೆ ಬಂಟ್ವಾಳಕ್ಕೆ 3.30ಕೋಟಿ ಮಂಜೂರು : ಶ್ರೀ.ಬಿ.ರಮಾನಾಥ ರೈ

ಕರ್ನಾಟಕ ಸರಕಾರದ ನಬಾರ್ಡ್ 20 ಯೋಜನೆಯಡಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ರಸ್ತೆಗಳ ಅಭಿವೃಧ್ಧಿಗೆ ರೂ. 3.30ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ…

ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಲ್ಬರ್ಟ್ ಮೆನೆಜಸ್ ನರಿಕೊಂಬು ಆಯ್ಕೆ

ಬಂಟ್ವಾಳ: ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಲ್ಬರ್ಟ್ ಮೆನೆಜಸ್ ನರಿಕೊಂಬು ಆಯ್ಕೆಯಾಗಿದ್ದಾರೆ. ರಾಜ್ಯ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ಜಿಲ್ಲಾ…

ಫರಂಗಿಪೇಟೆ: ಆರ್ಥಿಕ ಹಿಂದುಳಿದವರ ಶ್ರೇಯೋಭಿವೃದ್ಧಿ ಯೋಜನೆ: ಖಾದರ್

ಬಂಟ್ವಾಳ: ಆರ್ಥಿಕ ಹಿಂದುಳಿದವರನ್ನು ಗುರಿಯಾಗಿಸಿ ರಾಜ್ಯ ಸರಕಾರ ಶ್ರೇಯೋಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಪುದು ಗ್ರಾಪಂ ವತಿಯಿಂದ ಫರಂಗಿಪೇಟೆಯಲ್ಲಿ ಸೋಮವಾರ…

ಕಾಡಿನ ಮಧ್ಯೆ ಪತ್ತೆಯಾಗಿರುವ ದೈವದ ಮುಖದಂತಿರುವ ಶಿಲೆಗಳು

ಬಂಟ್ವಾಳ: ದೇವಸ್ಯ ಪಡೂರು ಗ್ರಾಮದ ಅಲ್ಲಿಪಾದೆಯ ಬಳಿಯ ಕೇದಗೆ ಎಂಬಲ್ಲಿ ಕಾಡಿನ ಮಧ್ಯೆ ದೈವಸ್ಥಾನವೊಂದರ ಅವಶೇಷಗಳು ಬೆಳಿಕಿಗೆ ಬಂದಿದೆ. ಮರಗಳ ಸಮೂಹದ ಬುಡದಲ್ಲಿ ಪಾಣಿಪೀಠದಂತಹ ಕಲ್ಲು, ದೇವರ…

ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ್ ಗ್ಯಾಸ್ ಹಾಗೂ ಅನ್ನಭಾಗ್ಯದ ಅಕ್ಕಿ ವಿತರಿಸಿದ :ಸಚಿವ ಖಾದರ್

ಬಂಟ್ವಾಳ : ಬಡಜನರ ಶ್ರೇಯೋಭಿವೃದ್ದಿಯೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಇದಕ್ಕೆ ಪೂರಕವಾಗಿ ಅನ್ನಭಾಗ್ಯದಂತಹಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರಾಜ್ಯ ಆರೋಗ್ಯ…

ಬಿ. ಸಿ. ರೋಡು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರ

ಬಂಟ್ವಾಳ : ಬಿ ಸಿ ರೋಡಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದು ಅಪಾಯದ ಸನ್ನಿವೇಶ ಆಹ್ವಾನಿಸುತ್ತಿರುವ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮುಖ್ಯ…