Category: Bantwal

Bantwal

ಸೋರ್ಣಾಡು: 23ರಂದು ಕೆನರಾ ಬ್ಯಾಂಕ್ ಶಾಖೆ ಶುಭಾರಂಭ

ಬಂಟ್ವಾಳ: ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಬಂಡಸಾಲೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಕೃಷ್ಣ ಕೃಪಾ’ ವಾಣಿಜ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕಿನ ಶಾಖೆಯು ಇದೇ 23ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.…

ಬಂಟ್ವಾಳದಲ್ಲಿ ಹಲಸಿನ ಸಂತೆ

ಹಲಸು ಪ್ರೇಮಿಕೂಟ, ಬಂಟ್ವಾಳ ಕಳೆದ ಹಲವು ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ, ಮಾರುಕಟ್ಟೆ, ತಳಿ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಲಸಿನ ಹಬ್ಬ, ತಳಿ ಆಯ್ಕೆ ಮುಂತಾದ ಕಾರ್ಯಕ್ರಮಗಳು…

ಗ್ರಾಮ ಪಂಚಾಯತಿಗಳ 13ನೇ ಹಣಕಾಸು ಅನುದಾನದಿಂದ ವಿದ್ಯುತ್ ಬಿಲ್ ಪಾವತಿಗೆ ಆಕ್ಷೇಪ

ಬಂಟ್ವಾಳ: ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಬೀದಿ ದೀಪ ಹಾಗೂ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ವಿದ್ಯುತ್ ಬಿಲ್ಲು ಬಾಕಿ ಪಾವತಿಗಾಗಿ ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯತ್‍ಗಳಿಗೆ…

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಹಿರಿಯರಿಗೆ ಸನ್ಮಾನ

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ವಾರ್ಷಿಕ ಮಹಾಸಭೆಯು ತು ಳು ಶಿವಳ್ಳಿ ಸಮುದಾಯ ಭವನ ಬಿ.ಸಿ.ರೋಡ್ ನಲ್ಲಿ ಮಾ.21 ಮಂಗಳವಾರ ಸಂಘದ ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ…

ಯುವವಾಹಿನಿ (ರಿ) ಬಂಟ್ವಾಳ ಘಟಕ 2015-16ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಸುವರ್ಣ ಆಯ್ಕೆ

ಬಂಟ್ವಾಳ :ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ 2015-16ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಸುವರ್ಣ ಬಿ.ಸಿ.ರೋಡು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಕು| ಸುಲತಾ , ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್…

ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆ , ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಬಂಟ್ವಾಳ: ಕರ್ನಾಟಕ ಸರಕಾರಉದ್ಯೋಗ ಮತ್ತುತರಬೇತಿ ಇಲಾಖೆ ಬೆಂಗಳೂರು, ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆಇದರ ವತಿಯಿಂದ ವಾರ್ಷಿಕ ವಿಶೇಷ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ…

ಬಂಟ್ವಾಳ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ಬಿ.ಎ. ಕೈಗಾರಿಕಾತರಬೇತಿ ಸಂಸ್ಥೆ ತುಂಬೆಮತ್ತು ಫಾದರ್ ಮುಲ್ಲರ್ಸ್‍ಆಸ್ಪತ್ರೆ ಮತ್ತು ಹೋಮಿಯೋಪತಿ ಮಹಾವಿದ್ಯಾಲಯ ಮಂಗಳೂರು ಇದರ ವತಿಯಿಂದಉಚಿತಆರೋಗ್ಯತಪಾಸಣೆ ಮತ್ತುಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಬಗ್ಗೆ ಮಾಹಿತಿಶಿಬಿರವು ದ.ಕ.ಜಿ.ಪಂ. ಹಿರಿಯ…

ಸಹಾಯಕ ಆಯುಕ್ತರಿಂದ ದಾಳಿ ಮರಳು ಸಾಗಾಟದ ಲಾರಿ

ಬಂಟ್ವಾಳ: ಸಹಾಯಕ ಆಯುಕ್ತ ಡಾ. ಅಶೋಕ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿ 36 ಲಾರಿಗಳನ್ನು ವಶಕ್ಕೆ ಪಡೆದು ಪೊಲಿಸರಿಗೆ ಹಸ್ತಾಂತರಿಸಿದೆ. ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆಗೆ…

ರಾ.ಹೆ. ವಿಸ್ತರಣೆ ಕಲ್ಲಡ್ಕ ಪೇಟೆ ಯಥಾಸ್ಥಿತಿ

ಬಂಟ್ವಾಳ, ಎ. 21: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್-ಹಾಸನ ಚತುಷ್ಪಥ ರಸ್ತೆ ನಿಮರ್ಾಣ ಕಲ್ಲಡ್ಕ ಪೇಟೆ ಯಥಾಸ್ಥಿತಿ ಉದ್ದೇಶಿತ ಅಕಾರಿಗಳ ಮಟ್ಟದ ಮಹತ್ವದ ಸಭೆಯೊಂದು ಜಿಲ್ಲಾ ಉಸ್ತುವಾರಿ…

ಗಿಳ್ಕಿಂಜಿತ್ತಾಯಿ ದೈವಸ್ಥಾನ ವೀರಕಂಭ ಇದರ ಪುನಃ ಪ್ರತಿಷ್ಟೆ ಹಾಗೂ ಬ್ರಹ್ಮಕಲಶೋತ್ಸವ

ಬಂಟ್ವಾಳ : ಗಿಳ್ಕಿಂಜಿತ್ತಾಯಿ ದೈವಸ್ಥಾನ ವೀರಕಂಭ ಇದರ ದೈವದ ನೂತನ ಭಂಡಾರಮನೆ ಹಾಗೂ ನಡುಜಾಲು ಮಂಟಮೆ ದೈವಸ್ಥಾನದ ಪುನಃ ಪ್ರತಿಷ್ಟೆ ಮತ್ತು ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ…

ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ 66 ನೇ ವಾರ್ಷಿಕ ಮಹಾಸಭೆ

ಬೀಡಿ ಕಾರ್ಮಿಕರ ಹಿತ ಕಡೆಗಣಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರ-ಎಐಟಿಯುಸಿ ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ನೀತಿಗಳು ದೇಶದ ಕಾರ್ಮಿಕರು ಮತ್ತು ರೈತರ ಹಿತಾಸಕ್ತಿಗಳಿಗೆ…

ಬಂಟ್ವಾಳ: ಮರಳು ಕೊರತೆ ಸೃಷ್ಟಿಗೆ ಹುನ್ನಾರ, ಮರಳುಗಾರಿಕೆಗೆ ಯಂತ್ರೋಪಕರಣ ಬಳಕೆ ಆರೋಪ

ಬಂಟ್ವಾಳ: ಭೌಗೋಳಿಕ ವ್ಯತ್ಯಾಸ ನೆಪದಲ್ಲಿ ರಾಜ್ಯ ಮರಳು ನೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಡಬೇಕು ಎಂಬ ಮರಳು ಉದ್ಯಮಿಗಳ ಕೂಗು ಒಂದೆಡೆಯಾದರೆ, ಅಕ್ರಮ ಮರಳುಗಾರಿಕೆ ದಂಧೆ ತಡೆಯಲು…

ಕುಕ್ಕಳ: ಅಳಿಯನಿಂದಲೇ ಅತ್ತೆ-ಮಾವನಿಗೆ ಹಲ್ಲೆ

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕಳ ಗ್ರಾಮದ ಬೆರ್ಕಳ ಎಂಬಲ್ಲಿ ಪಾನಮತ್ತ ಅಳಿಯನೊಬ್ಬ ಸ್ವತಃ ತನ್ನ ಅತ್ತೆ ಮತ್ತು ಮಾವನಿಗೆ ಹಲ್ಲೆ ನಡೆಸಿದ ಘಟನೆ ಸೋಮವಾರ…