Category: Bantwal

Bantwal

ಪಲ್ಲಿಪ್ಪಾಡಿ ರಸ್ತೆ ಅಭಿವೃದ್ದಿ ಪಡಿಸಿಕೊಡುವಂತೆ ಗ್ರಾಮಪಂಚಾಯತ್ ಜನಪ್ರತಿನಿಧಿಗಳಿಗೆ ಮನವಿ

ಬಂಟ್ವಾಳ: ಕರಿಯಂಗಳ ಹಾಗೂ ಬಡಗಬೆಳ್ಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಲ್ಲಿಪ್ಪಾಡಿ ಎಂಬಲ್ಲಿ ಜನಪ್ರತಿನಿಧಿಗಳಿಂದ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿರುವ ಈ ಶಾಪಗ್ರಸ್ತ ರಸ್ತೆಯೊಂದಿದೆ. ರಸ್ತೆ ನಿರ್ಮಾಣಗೊಂಡು ಬರೋಬ್ಬರಿ 35 ವರ್ಷಗಳೇ…

ಬಂಟ್ವಾಳ ತಂಡದಿಂದ ಯಕ್ಷನಾಟ್ಯ ವೈಭವ

ಬಂಟ್ವಾಳ : ತ್ರಿವೆಂಡ್ರಂನಲ್ಲಿ ನಡೆದ ನ್ಯಾಷನಲ್ ಗೇಮ್ಸ್ ಕೇರಳದಲ್ಲಿ ಮೋಹನ್‍ದಾಸ್ ಕೊಟ್ಟಾರಿ ಮುನ್ನೂರು ಇವರ ಮೋಕೆದ ಕಲಾವಿದೆರ್ ರಿ. ಬಂಟ್ವಾಳ ತಂಡದಿಂದ “ಯಕ್ಷನಾಟ್ಯ ವೈಭವ” ಜರಗಿತು .

ಅಗ್ರ ಶಾಲೆಯಲ್ಲಿ ಪಾಕ ಮುಹೂರ್ತ

ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನವೀಕರಣ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವವು ತಾ.22-02-2015ರಿಂದ 27-02-2015ರ ತನಕ ಜರಗಲಿದ್ದು ಆಪ್ರಯುಕ್ತ 20-02-2015ರಂದು…

ಬಾಲ್ಯಾವಿವಾಹ ನಿಷೇಧ ಮಾಹಿತಿ ಕಾರ್ಯಗಾರ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ತಾ. ಪಂ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯಾವಿವಾಹ ನಿಷೇಧ…

ವಿದ್ಯಾರ್ಥಿಗಳೇ ಸೆಟೆದು ನಿಲ್ಲಿ: ಡಾ.ಆಳ್ವ

ಬಂಟ್ವಾಳ: ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ಸೆಟೆದು ನಿಲ್ಲಬೇಕು, ಅವಕಾಶಗಳ ಸದುಪಯೋಗಪಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಬೇಕು ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ…

ಹಾವು ಕಚ್ಚಿ ವ್ಯಕ್ತಿ ದುರ್ಮರಣ

ಬಂಟ್ವಾಳ : : ಹಾವೊಂದನ್ನು ಹಿಡಿಯಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಮೃತಪಟ್ಟ ಘಟನೆ ಪುಂಜಾಲಕಟ್ಟೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕೆತ್ತಿಗುಡ್ಡೆ ನಿವಾಸಿ ಜೆರಾಲ್ಡ್ ರೋಡ್ರಿಗಸ್(55)ಮೃತಪಟ್ಟವರು. ಪುಂಜಾಲಕಟ್ಟೆ…

ಪುಸ್ತಕ ಮೇಳ-ಸಾಹಿತ್ಯ ಸಂವಾದದ ಸಮಾರೋಪದಲ್ಲಿ :ನಳೀನ್

ಬಂಟ್ವಾಳ: ಸಂಗೀತಾ, ಸಾಹಿತ್ಯ, ಪುಸ್ತಕ ಕ್ಷೇತ್ರಗಳಲ್ಲಿ ವ್ಯಾಪಾರಿ ಮನೋಭಾವಗಳು ಬೆಳೆಯುತ್ತಿದೆ. ಇದರಿಂದ ಅಪಾಯಗಳೇ ಹೆಚ್ಚು. ಜನಪದ ಸಾಹಿತ್ಯಗಳು ನೀಡುವ ಅದ್ಭುತ ಸಂದೆಶಗಳು ಈಗಿನ ಚಲನ ಚಿತ್ರ ಹಾಡಿಗಳಲಿ…

ಆಧಾರ್ ನೋಂದಾಣಿ ಕೇಂದ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಬಂಟ್ವಾಳ: ಬಿ.ಸಿರೋಡಿನ ಹಳೇ ತಾ.ಪಂ ಕಟ್ಟಡದಲ್ಲಿ ಕಾಯರ್ಾಚರಿಸುವ ಆಧಾರ್ ನೋಂದಾಣಿ ಕೇಂದ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಂಗಳವಾರ ಹಠಾತ್ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ…

ಸಂಪಾಜೆ : ಟಿಪ್ಪರ್- ಕಾರು ಡಿಕ್ಕಿ: ತಂದೆ, ತಾಯಿ, ಮಗ ಮತ್ಯು

ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ಕಡಪಳ ಎಂಬಲ್ಲಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಟಿಪ್ಪರ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ, ತಾಯಿ,…

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಶಾಖೆಯ ಪುಸ್ತಕ ಮಳಿಗೆಗೆ ..ನಳೀನ್ ಬೇಟಿ

ಬಂಟ್ವಾಳ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಪುಸ್ತಕ ಮೇಳದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬಿ.ಸಿರೋಡ್ ಶಾಖೆಯ ಪುಸ್ತಕ ಮಳಿಗೆಗೆ…

ಲೊರೆಟ್ಟೊ: ಚರ್ಚ್ ಅಮೃತ ಮಹೋತ್ಸವ

ಬಂಟ್ವಾಳ:ಸಮಾಜದಲ್ಲಿ ಪ್ರತೀಕಾರ ಮನೋಭಾವಕ್ಕೆ ಬದಲಾಗಿ ಪ್ರೀತಿ ಮತ್ತು ಶಾಂತಿಯುತ ಸಹಬಾಳ್ವೆ ಜೀವನದಲ್ಲಿ ಶಾಶ್ವತ ನೆಮ್ಮದಿ ಕರುಣಿಸುತ್ತದೆ. ಏಸುಕ್ರಿಸ್ತನು ನಮಗೆಲ್ಲರಿಗೂ ನೀಡಿದ ಸಂದೇಶವೂ ಇದೇ ಆಗಿದ್ದು, ಪರಸ್ಪರ ಸಹಬಾಳ್ವೆ…

ಬಿ.ಸಿ.ರೋಡ್: ಕಿಡ್ನಿ ಆರೋಗ್ಯ ಜನಜಾಗೃತಿ ಜಾಥಾ

ಬಂಟ್ವಾಳ: ಮಂಗಳೂರಿನ ನೆಪ್ರೊ ಯುರೋಲಜಿ ಚಾರಿಟೆಬಲ್ ಟ್ರಸ್ಟ್ ಜಿಲ್ಲೆಯ ಹಲವು ಪ್ರಮುಖ ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ಜ. 13ರಿಂದ ಮಾ. 12ರ ತನಕ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಕಿಡ್ನಿ…

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ಆವರಣದಲ್ಲಿ”ಪುಸ್ತಕ ಮೇಳ-ಸಾಹಿತ್ಯ ಸಂವಾದ”

ಬಂಟ್ವಾಳ: ನಾಟಕ ಜೀವನಕ್ಕೆ ಬಹಳ ಹತ್ತಿರ, ಜೀವನವೂ ಒಂದು ರೀತಿಯ ನಾಟಕದಂತೆ, ಇಲ್ಲಿಯೂ ಪ್ರತಿಯೊಬ್ಬನೂ ಬಗೆಬಗೆಯ ಪಾತ್ರಗಳನ್ನು ನಿರ್ವಹಿಸುವ ಅನಿವಾರ್ಯತೆ ಇದೆ, ಇದನ್ನು ಯಶಸ್ವಿಯಾಗಿ ನಿಭಾಯಿಸದಲ್ಲಿ ಬದುಕಿನಲ್ಲಿ…

ಶ್ರೀ ಕ್ಷೇತ್ರ ಕಾರಿಂಜದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು ಚಿಂತನೆ- ರಮಾನಾಥ ರೈ

ಬಂಟ್ವಾಳ : ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕು ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ಮಹಾಶಿವರಾತ್ರಿ ವೇ|ಮೂ| ಗಣೇಶ ತಂತ್ರಿ ವರ್ಕಾಡಿ ಅವರ…