ಬಂಟ್ವಾಳ: ಅಭಿವ್ರದ್ಧಿ ಯ ಚಿಂತನೆಯೆ ನನ್ನ ಗುರಿ : ವಸಂತಿಚಂದಪ್ಪ
ಬಂಟ್ವಾಳ; ತಾನು ಅಧ್ಯಕ್ಷ ಪದವಿಯಲ್ಲಿರುವುದು ರಾಜಕೀಯ ಮಾಡಲಿಕ್ಕಲ್ಲ, ತಾರತಮ್ಯ ನೀತಿ ಅನುಸರಿಸದೆ, ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯನಡೆಸುವುದೇ ನನ್ನ ಗುರಿ ಎಂದು ಬಂಟ್ವಾಳ ಪುರಸಭಾ ಧ್ಯಕ್ಷೆ ವಸಂತಿಚಂದಪ್ಪ…
Bantwal
ಬಂಟ್ವಾಳ; ತಾನು ಅಧ್ಯಕ್ಷ ಪದವಿಯಲ್ಲಿರುವುದು ರಾಜಕೀಯ ಮಾಡಲಿಕ್ಕಲ್ಲ, ತಾರತಮ್ಯ ನೀತಿ ಅನುಸರಿಸದೆ, ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯನಡೆಸುವುದೇ ನನ್ನ ಗುರಿ ಎಂದು ಬಂಟ್ವಾಳ ಪುರಸಭಾ ಧ್ಯಕ್ಷೆ ವಸಂತಿಚಂದಪ್ಪ…
ಸುದ್ದಿ9ಬಂಟ್ವಾಳ : ಕಡೇಶ್ವಾಲ್ಯ ಗ್ರಾಮದ ಸತ್ತಿಕಲ್ಲಿನಿಂದ ಪಾಚುಕೋಡಿ ಗ್ರಾಮೀಣ ರಸ್ತೆಗಳ ಕಾಂಕ್ರಿಟೀಕರಣಕ್ಕೆ 2014-15ನೇ ಸಾಲಿನ 13ನೇ ಹಣಕಾಸು ಯೋಜನೆಯಡಿಯಲ್ಲಿ ರೂ.5.00ಲಕ್ಷ ವೆಚ್ಚದ ನೂತನ ಕಾಂಕ್ರಿಟೀಕೃತ ರಸ್ತೆಯನ್ನು ಕರ್ನಾಟಕ…
ರಾಯಿ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಕ್ವಾರ್ಟಸರ್್ ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ಪೈಪ್ಲೈನ್ ಒಡೆದು ಹೋಗಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದೆ…
ಬಂಟ್ವಾಳ : 9 ವರ್ಷಗಳ ಹಿಂದೆ ಕೃಷಿಕರು ನದಿ ನೀರನ್ನು ಬಳಸಬಾರದು ಎಂದು ಮೆಸ್ಕಾಂ ಇಲಾಖೆ ತಾಕೀತು ಮಾಡಿದ ಹಾಗೂ ಇಲಾಖೆಯ ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ…
ಬಂಟ್ವಾಳ : ಕಡೇಶ್ವಾಲ್ಯ ಗ್ರಾಮದ ಶೇರಾ-ಬಟ್ರೆಬೆಟ್ಟು ರಸ್ತೆ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.10ಲಕ್ಷ ವೆಚ್ಚದ ಕಾಮಗಾರಿಗೆ ಕನರ್ಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಮತ್ತು…
ಬಂಟ್ವಾಳ; ಇಲ್ಲಿಗೆ ಸಮೀಪದ ವಗ್ಗ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆ ಎಂಬಲ್ಲಿನ ಛಾಯಾಗ್ರಾಹಕರೊಬ್ಬರು ಮೃತ ಪಟ್ಟಿದ್ದಾರೆ. ಗುರುವಾಯನ ಕೆರೆಯಲ್ಲಿ…
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕಶೆಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಕಶೆಕೋಡಿ ಅಂಗನವಾಡಿ ಕೇಂದ್ರದಲ್ಲಿ…
ಬಂಟ್ವಾಳ : ಮೆಲ್ಕಾರ್ ನಾಗರಿಕರ ಹಲವು ವರ್ಷಗಳ ಬೇಡಿಕೆ ಕೊನೆಗೂ ಭಾನುವಾರ ಈಡೇರಿದಂತಾಗಿದೆ. ಟ್ರಾಫಿಕ್ ಜಂಜಾಟದಿಂದ ಹಾದಿ ತಪ್ಪಿದ್ದ ಮೆಲ್ಕಾರ್ ಜಂಕ್ಷನ್ನ ಹೆದ್ದಾರಿ ಇಕ್ಕಡೆಗಳಲ್ಲಿ ಎಸ್ಸೆಸ್ಸೆಫ್ ಬೆಳ್ಳಿಹಬ್ಬದ…
ಬಂಟ್ವಾಳ:ಬಂಟರ ಸಂಘದ ಬಂಟ್ವಾಳ ತಾಲೂಕಿನ ವಾಮದಪದವು ವಲಯದ ನೂತನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾಥರ್ಿವೇತನ ವಿತರಣೆ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ವಾಮದಪದವಿನ ಶ್ರೀ ಗಣೇಶ…
ಬಂಟ್ವಾಳ:ಇಲ್ಲಿನ ಪುರಸಭೆಗೆ ಸ್ಥಳೀಯ ಅಲೆತ್ತೂರು ನಿವಾಸಿ ಲೋಕೇಶ್ ಪೂಜಾರಿ, ಮಂಡಾಡಿ ನಿವಾಸಿ ನೋರ್ಬಟ್ ರೋಡ್ರಿಗಸ್, ಪಾಣೆಮಂಗಳೂರು-ಗುಡ್ಡೆಅಂಗಡಿ ನಿವಾಸಿ ಅಬೂಬಕ್ಕರ್ ಸಿದ್ದೀಕ್, ಮೊಡಂಕಾಪು ನಿವಾಸಿ ಲೋಲಾಕ್ಷ ಶೆಟ್ಟಿ, ಬಂಟ್ವಾಳ…
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸ್ಥಳೀಯ ಕಂಟಿಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಮಾರೋಪಗೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ…
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ಬೆರಳಚ್ಚುಗಾರ ಎ.ಇಸ್ಮಾಯಿಲ್ ಇವರನ್ನು ನ್ಯಾಯಾಧೀಶ ಜಯಪ್ರಕಾಶ ಡಿ.ಆರ್. ಇವರು ಶನಿವಾರ ಸನ್ಮಾನಿಸಿದರು. ಪ್ರಮುಖರಾದ ಬಾಲಕೃಷ್ಣ , ನಾಗೇಶ್…
ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸರಳತೆ ಮತ್ತು ಸೌಮ್ಯ ಸ್ವಭಾವದಿಂದ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಶನಿವಾರ ನಿವೃತ್ತಿಗೊಂಡರು. ಈ ಹಿಂದೆ ಬಂಟ್ವಾಳದಲ್ಲಿ ಕಂದಾಯ ನಿರೀಕ್ಷಕರಾಗಿ, ಉಪ…
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಅವಿಭಜಿತ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘ(ಹಾಪ್ ಕಾಮ್ಸ್) ಶಾಖೆಯನ್ನು ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಶನಿವಾರ ಉದ್ಘಾಟಿಸಿದರು. ಸಂಘದ…