Category: Bantwal

Bantwal

ತಲಪಾಡಿ: ಗೋಡಾನ್ನಿಂದ ಅಡಿಕೆ ಕಳವು

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಗೋಡಾನ್ವೊಂದಕ್ಕೆ ಕಳ್ಳರು ನುಗ್ಗಿ ರೂ.1.70ಲಕ್ಷ ಮೌಲ್ಯದ ಅಡಿಕೆ ಕಳವು ಮಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಮಂಗಳೂರು ನಿವಾಸಿ,…

ಬಿ.ಸಿ.ರೋಡ್: 12ರಂದು ಕುಲಾಲ ವಿದ್ಯಾರ್ಥಿ ವೇತನ ವಿತರಣೆ

ಬಂಟ್ವಾಳ:ತಾಲ್ಲೂಕಿನ ಕುಲಾಲ ಸುಧಾರಕ ಸಂಘದ ವತಿಯಿಂದ ಇದೇ 12ರಂದು ‘ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ’ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. —

ಮನೋರೋಗ ಶಿಬಿರ ಮತ್ತು ಮುಕ್ತ ಸಂವಾದ ಕಾರ್ಯಕ್ರಮ

ಬಂಟ್ವಾಳ : ಸೇ ವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರೀ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆಯಿಂದ ಮನೋರೋಗ ಶಿಬಿರ ಮತ್ತು ಮುಕ್ತ ಸಂವಾದ ಕಾರ್ಯಕ್ರಮವು…

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸಲು ತಹಶೀಲ್ದಾರರಿಗೆ ಮನವಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸುವಂತೆ ಆಗ್ರಹಿಸಿ ಪಂಜೆ ಭವನ ಕ್ರಿಯಾ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಎಚ್.ಸುಂದರ್…

ಆರೋಗ್ಯವಂತ ಶಿಶು ಸ್ಪರ್ಧೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟನೆ.

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ದೈವಸ್ಥಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯವಂತ ಶಿಶು ಸ್ಪರ್ಧೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು…

ಬಂಟ್ವಾಳ: ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋದ ಪಕ್ಷದ ಸದಸ್ಯರ ಮಧ್ಯ ಪರಸ್ಪರ ಮಾತಿನ ಚಕಮುಖಿ

ಬಂಟ್ವಾಳ: ಉದ್ಯೋಗ ಖಾತರಿ ಯೋಜನೆಯಲ್ಲಿ ಯಾವುದೇ ಕೆಲಸಗಳನ್ನು ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ, ಈ ಬಾರಿ ಬಾವಿಯನ್ನು ಮಾಡಲು ಹೇಳಿದ್ದು ಬವಿ ಮಾಡಿದವರು ಬಾವಿಯೋಳಗೆ ಬಿದ್ದು ಸಾಯುವ ಕಾಲ…

ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಧರ್ಮ ಜಾಗರಣಾ ಪ್ರತಿಷ್ಠಾನ (ರಿ), ಮಂಚಿ ಇರಾ ಇದರ ಆಡಳಿತಕ್ಕೊಳಪಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನ.4 ಮಂಗಳವಾರ ಸೂರ್ಯೋದಯದಿಂದ ಎ. 4ರಂದು ಸೂರ್ಯೊದಯದವರೆಗೆ…

ಬಿ.ಸಿ.ರೋಡ್: ವಾಲ್ಮೀಕಿ ಜಯಂತಿ ಆಚರಣೆ : ವಾಲ್ಮೀಕಿ ಸ್ವಾಭಿಮಾನದ ಸಂಕೇತ: ಸಚಿವ ರೈ

ಬಂಟ್ವಾಳ:ಸಮಾಜದಲ್ಲಿ ಪ್ರತಿಯೊಬ್ಬರು ಕೂಡಾ ಪರಸ್ಪರ ಸಮಾನತೆಯಿಂದ ಬೆಳೆದು ನಿಲ್ಲುವುದಕ್ಕೆ ಮಹಷರ್ಿ ವಾಲ್ಮೀಕಿ ಜಯಂತಿ ಮತ್ತಿತರ ಆಚರಣೆಗಳು ಪೂರಕವಾಗಿದ್ದು, ಆ ಮೂಲಕ ಕೆಳಸ್ತರದ ಸಮುದಾಯಗಳಿಗೆ ಸ್ವಾಭಿಮಾನ ಮೂಡಿಸುವಲ್ಲಿ ಕೂಡಾ…

ಕೊಯಿಲ:’ವಾರ್ಷಿಕ ವಿಶೇಷ ಶಿಬಿರ’

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆರಂಭಗೊಂಡ ‘ವಾರ್ಷಿಕ ವಿಶೇಷ ಶಿಬಿರ’ವನ್ನು ಜಿಲ್ಲಾ ಉಸ್ತುವಾರಿ ಸಚಿವ…

ಗಾಡಿಪಲ್ಕೆ: ವಾರ್ಷಿಕ ವಿಶೇಷ ಶಿಬಿರ’

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಗಾಡಿಪಲ್ಕೆ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆರಂಭಗೊಂಡ ‘ವಾರ್ಷಿಕ ವಿಶೇಷ…

ಭಾರತ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವಂತಹ ರಾಷ್ಟ್ರ.

ಬಂಟ್ಟಾಳ: ಭಾರತ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವಂತಹ ರಾಷ್ಟ್ರ. ಜಗತ್ತಿನ ಜನರಲ್ಲಿ ಅಂಧಕಾರವಿತ್ತು. ಆದರೆ ಭಾರತೀಯರು ಸುಸಂಸ್ಕೃತ ಜೀವನವನ್ನು ನಡೆಸಿದರು ಎಂದು ಯೋಗಾಚಾರ್ಯರು ಶ್ರೀ ಭಾರತೀ ವಿದ್ಯಾಪೀಠ…

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಟಾನಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು

ಬಂಟ್ವಾಳ: ಎ.ಸಿ.ಉಪವಿಭಾಗ ಕಚೇರಿ ಮತ್ತು ಎ.ಆರ್.ಟಿ.ಒ. ಕಚೇರಿಯನ್ನು ಶೀಘ್ರವೇ ಮಂಜೂರು ಮಾಡುವ ಭರವಸೆಯನ್ನು ಉಸ್ತುವಾರಿ ಸಚಿವ ಬಿ.ರಮನಾಥ ರೈ ನೀಡಿದ್ದಾರೆ. ಅವರು ಕಚೇರಿಯಲ್ಲಿ ಕರೆದ ಪತ್ರಿಕಾಗೊಷ್ಟಿಯಲ್ಲಿ ಈ…