ಬಿ.ಸಿ.ರೋಡ್: ಅನಧಿಕೃತ ವಾಹನ ಪಾರ್ಕಿಂಗ್ ತೆರವಿಗೆ ವಕೀಲ ರಾಜಾರಾಮ ಆಗ್ರಹ
ಬಂಟ್ವಾಳ:ತಾಲ್ಲೂಕಿನ ಹೃದಯ ಭಾಗದಂತಿರುವ ಬಿ.ಸಿ.ರೋಡ್ ಪೇಟೆಯಲ್ಲಿ ಇರುವ ಎಲ್ಲಾ ಅನಧಿಕೃತ ವಾಹನ ಪಾರ್ಕಿಂಗ್ಗನ್ನು ಕೂಡಲೇ ತೆರವುಗೊಳಿಸುವಂತೆ ವಕೀಲ ರಾಜಾರಾಮ ನಾಯಕ್ ಆಗ್ರಹಿಸಿದ್ದಾರೆ. ಬಿ.ಸಿ.ರೋಡ್ ತಾಲ್ಲೂಕು ಕಛೇರಿ ಎದುರು…
Bantwal
ಬಂಟ್ವಾಳ:ತಾಲ್ಲೂಕಿನ ಹೃದಯ ಭಾಗದಂತಿರುವ ಬಿ.ಸಿ.ರೋಡ್ ಪೇಟೆಯಲ್ಲಿ ಇರುವ ಎಲ್ಲಾ ಅನಧಿಕೃತ ವಾಹನ ಪಾರ್ಕಿಂಗ್ಗನ್ನು ಕೂಡಲೇ ತೆರವುಗೊಳಿಸುವಂತೆ ವಕೀಲ ರಾಜಾರಾಮ ನಾಯಕ್ ಆಗ್ರಹಿಸಿದ್ದಾರೆ. ಬಿ.ಸಿ.ರೋಡ್ ತಾಲ್ಲೂಕು ಕಛೇರಿ ಎದುರು…
ಬಂಟ್ವಾಳ: ತಾಲ್ಲೂಕಿನ ರಾಯಿಯಲ್ಲಿ ಮೂರನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬೊಂಡಾಲದಲ್ಲಿ 21ನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ ತಾಲ್ಲೂಕಿನ ಇರ್ವತ್ತೂರಿನಲ್ಲಿ ಎಂಟನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ 35ನೇ ವರ್ಷ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹ.
ಬಂಟ್ವಾಳ: ತಾಲ್ಲೂಕಿನ ಇರಾ ಗ್ರಾಮದ ಕಂಚಿನಡ್ಕಪದವು ನಿವಾಸಿ ಬಾಲಕೃಷ್ಣ (53) ಇವರು ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು…
ಬಂಟ್ವಾಳ: ದೇಶದಲ್ಲಿ ಹಲವು ಬಾರಿ ವಿವಿಧ ಕಾರಣಕ್ಕಾಗಿ ಪರಕೀಯರಿಂದ ದಾಳಿಗೆ ಈಡಾಗಿರುವ ಹಿನ್ನೆಲೆಯಲ್ಲಿ ಸ್ವಾಭಿಮಾನದಿಂದ ಮತ್ತೆ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲು ಸಾರ್ವಜನಿಕ ಗಣೇಶೋತ್ಸವದಂತಹ ಆಚರಣೆ ಅತ್ಯಗತ್ಯವಾಗಿದೆ.…
ಬಂಟ್ವಾಳ: ತಾಲ್ಲೂಕಿನ ರಾಯಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶನಿವಾರ ನಡೆದ ಧಾಮರ್ಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅರ್ಹ ಫಲಾನುಭವಿಗಳಿಗೆ ವಿವಿಧ ಬಗೆಯ…
ಬಂಟ್ವಾಳ: 5ನೇ ತರಗತಿಯ ವಿದ್ಯಾಥರ್ಿಯೋರ್ವನಿಗೆ ಮುಖ್ಯ ಶಿಕ್ಷಕಿ ಸಹಿತ ಇತರ ಕೆಲ ಶಿಕ್ಷಕರು ಕಿರುಕುಳ ನೀಡುತ್ತಿರುವ ವಿದ್ಯಾಮಾನವೊಂದು ಬಂಟ್ವಾಳ ತಾಲೂಕಿನ ವಗ್ಗ ನಿಕರ್ಾನದ ಸೈಂಟ್ ಥೋಮಸ್ ಹಿರಿಯ…
ಸುದ್ದಿ9ಮಾಣಿ ಪೆರಾಜೆ:ಧರ್ಮದ ಅಸ್ತಿತ್ವದೊಂದಿಗೆ ನಮ್ಮತನದ ಉಳಿವಿಗಾಗಿ ನಾವು ಸಂಘಟಿತರಾಗಬೇಕಾದ ಅವಶ್ಯಕತೆಯಿದೆ. ನಾವೆಲ್ಲಾ ಒಂದೇ ಕುಟುಂಬದವರಂತೆ ಬಾಳಬೇಕಾದಲ್ಲಿ ಧಾಮರ್ಿಕ ಆಚರಣೆಗಳು ಮಹತ್ವದ್ದೆನಿಸಿದೆ ಎಂದು ಮಾಜಿ ಸಂಸದೆ ಡಾ| ತೇಜಸ್ವಿನಿ…
ಸುದ್ದಿ9ಬಂಟ್ವಾಳ: ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಮ್ಡೇಲು ಪರಿಸರದಲ್ಲಿ ಜಿ.ಪಂ.ನ ಎರಡು ಲಕ್ಷ ರುಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಮೂರು ರಸ್ತೆಯನ್ನು ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ. ಶನಿವಾರ ಉದ್ಘಾಟನೆಗೊಳಿಸಿದರು. ತೀರಾ…
ಸುದ್ದಿ9ಬಿ.ಸಿ.ರೋಡ್ ಹಿಂದೂ ದಾರ್ಮಿಕ ಸಮಿತಿಯ ವತಿಯಿಂದ ಪುಜಿಸಲ್ಪಡುವ 35ನೇ ವರ್ಷದ ಶ್ರೀ ಸಾರ್ವಜನಿಕ ಗಣಪ.
ಸುದ್ದಿ9ಪಾಣೆಮಂಗಳೂರು:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನರಿಕೊಂಬು ಪಾಣೆಮಂಗಳೂರು ಇಲ್ಲಿ ಪೂಜಿಸಲ್ಪಡುವ 32ನೇ ವರ್ಷದ ಗಣಪ.
ಬಂಟ್ವಾಳ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿಯ ವತಿಯಿಂದ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ 11ನೇ ವರ್ಷದ ಗಣಪ.