ಬಂಟ್ವಾಳ ದಲ್ಲಿ ನಳಿನ್ ಕುಮಾರ್ ಮತ ಯಾಚನೆ;
ಬಂಟ್ವಾಳ, ಎ. 10: ದ.ಕ. ಈ ದೇಶವನ್ನು ಕಾಂಗ್ರೇಸ್ ಭಯೋತ್ಪಾದನೆಯ ತಾಣವಾಗಿ ಮಾರ್ಪಡಿಸಿದರೆ ಬಿ.ಜೆ.ಪಿ ಈ ಅಭಿವೃದ್ದಿಯಲ್ಲಿ ಪ್ರಥಮ ರಾಷ್ಟ್ರವಾಗಿ ಪ್ರವಾಸ ಕೆಂದ್ರವಾಗಿ ರೂಪಿಸುತ್ತೇವೆ ಎಂದು ದ.ಕ.…
Bantwal
ಬಂಟ್ವಾಳ, ಎ. 10: ದ.ಕ. ಈ ದೇಶವನ್ನು ಕಾಂಗ್ರೇಸ್ ಭಯೋತ್ಪಾದನೆಯ ತಾಣವಾಗಿ ಮಾರ್ಪಡಿಸಿದರೆ ಬಿ.ಜೆ.ಪಿ ಈ ಅಭಿವೃದ್ದಿಯಲ್ಲಿ ಪ್ರಥಮ ರಾಷ್ಟ್ರವಾಗಿ ಪ್ರವಾಸ ಕೆಂದ್ರವಾಗಿ ರೂಪಿಸುತ್ತೇವೆ ಎಂದು ದ.ಕ.…
ಬಂಟ್ವಾಳ : ತುಳುನಾಡ ಸಂಸ್ಕೃತಿಯು ದೇಶ ವಿದೇಶದಲ್ಲಿ ಉತ್ತುಂಗ ಸ್ಥಾನದಲ್ಲಿದ್ದು ತುಳುನಾಡಿನ ರಕ್ಷಣೆಗೆ ಜಾತಿ-ಮತ-ಧರ್ಮ ಭೇದವಿಲ್ಲದೆ ಎಲ್ಲರೂ ಒಂದಾಗಬೇಕು. ಯುಗಾದಿ ಹಬ್ಬದಂತಹ ಆಚರಣೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು…
ಬಂಟ್ವಾಳ : ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕದ ಆಶ್ರಯದಲ್ಲಿ ಎ.3ರಂದು ಜರಗಿದ ಯುಗಾದಿ ಹಬ್ಬ ಕಾರ್ಯಕ್ರಮದಲ್ಲಿ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜಾ, ರಂಗಭೂಮಿ ಕಲಾವಿದ,…
ಸುದ್ದಿ9ಬಂಟ್ವಾಳ: ರುಕ್ಮಯ ಪೂಜಾರಿಯವರಿಗೆ ಇನ್ನೂ ಜ್ಞಾನ ಬಂದಿಲ್ಲ. ಅವರು ಬಿಜೆಪಿ ಹಾಗೂ ಸಂಘಪರಿವಾರದವರ ಒತ್ತಡಕ್ಕೆ ಮಣಿದು ಏನೇನೋ ಮಾತನಾಡುವುದು ಸರಿಯಲ್ಲ. ಮೊದಲು ಸತ್ಯವನ್ನು ಮಾತನಾಡಲು ಕಲಿಯಲಿ ಎಂದು…
9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸೋಮವಾರ ನಡೆದ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿದರು. ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಕ್ಷೇತ್ರಾಧ್ಯಕ್ಷ…
ಸುದ್ದಿ 9ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಚಿತ್ರನಟಿ ಭವ್ಯಾ ಮಾತನಾಡಿ ಗಮನ ಸೆಳೆದರು. ಸಚಿವ ಬಿ.ರಮಾನಾಥ ರೈ ಮತ್ತಿತರರು ಇದ್ದರು.
ಸುದ್ದಿ 9ಬಂಟ್ವಾಳ ತಾಲ್ಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ,ಹಿರಿಯ, ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಪ್ರತೀಆಬ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾಥಿನ ನೃತ್ಯ ಪ್ರದಶರ್ಿಸಿದರು. ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್…
ಸುದ್ದಿ9 ಬಂಟ್ವಾಳ ತಾಲ್ಲೂಕಿನ ಪಿಂಚಣಿದಾರರ ಸಂಘದ ವತಿಯಿಂದ ಮಂಗಳವಾರ ಬಿ.ಸಿ.ರೋಡ್ನಲ್ಲಿ ನಡೆದ ವಾಷರ್ಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸೂರ್ಯನಾರಾಯಣ ಮಯ್ಯ, ಸರಕಾರಿ ನೌಕರರ…
ಸುದ್ದಿ9ಬಂಟ್ವಾಳ : ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಕ್ತವಾಗಿ ಜೀವಿಸುವ ಸನ್ನಿವೇಶ ನಿಮರ್ಾಣವಾದಾಗ ಮಾತ್ರ ಪ್ರಜಾಪ್ರಭುತ್ವ ಸಿದ್ದಾಂತ ಸಾರ್ಥಕವಾಗುವುದು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯಥರ್ಿ…
ಬಂಟ್ವಾಳ : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆಯ ಬಗ್ಗೆ ಬಿಜೆಪಿ ಮಾಡಿರುವ ಸವರ್ೆಯಲ್ಲ. ಅದು ಸರಕಾರಿ ಅಂಕಿ-ಅಂಶಗಳನ್ನು…
ಸುದ್ದಿ9 ಬಂಟ್ವಾಳ : ಕಳೆದ ಹಲವು ದಿನಗಳಿಂದ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನತೆಗೆ ಮಂಗಳವಾರ ಸಂಜೆ ಗುಡುಗು, ಮಿಂಚು ಸಹಿತ ಸುರಿದ ಮಳೆ ಕೊಂಚ ತಂಪಿನ ಸಿಂಚನ…
ಸುದ್ದಿ 9ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೆಂದ್ರದಲ್ಲಿ ಎ.10ರಂದು ಬೆಳಿಗ್ಗೆ 9ರಿಂದ 12.30ರವರೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ. ದಂತ ತಜ್ಞ ವೈದ್ಯರು, ಕಣ್ಣಿನ ತಜ್ಞ ವೈದ್ಯರು, ಇ.ಎನ್.ಟಿ.…
ಸುದ್ದಿ 9ಬಂಟ್ವಾಳ : ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಜಾಲು ನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ದ್ವಿತೀಯ ವರ್ಷದ ಹೊನಲು ಬೆಳಕಿನ…
ಸುದ್ದಿ9ಬಂಟ್ವಾಳ: ಹಾಸನ ಜಿಲ್ಲೆಯ ಜವಾಬ್ದಾರಿಯ ಹೊರತಾಗಿಯೂ ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಅವರು ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ದ.ಕ.ಜಿಲ್ಲಾ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿ…