Category: Mangaluru

Mangaluru

ಪಾದೂರು ಪೈಪ್ ಲೈನ್ ಯೋಜನೆ, ಪ್ರತಿಭಟನೆ , ಮಾತಿನ ಚಕಮಕಿ

ಮಂಗಳೂರು: ಪಾದೂರಪೈಪ್ ಲ್ಯೆನ್ ಯೋಜನೆ ಅನ್ವಯ ಉಡುಪಿ ತಾಲೂಕಿನ ಪಾದೂರು ಗ್ರಾಮದಲ್ಲಿ ನಿರ್ಮಿಸಲಾಗುವ ಕಚ್ಚಾತೈಲ ದಾಸ್ತಾನು ಸ್ಥಾವರಕ್ಕೆ ಕಚ್ಚಾತೈಲ ಸಾಗಿಸುವ ಸಲುವಾಗಿ ನೆಲದಡಿ ಕೊಳವೆಗಳನ್ನು ಅಳವಡಿಸುವ ಕಾಮಗರಿ…

ಕೆನರಾ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನದಿಪಾಲು

ಉಳ್ಳಾಲ: ಸೇತುವೆ ನೋಡಲು ತೆರಳಿದ್ದ ಮಂಗಳೂರಿನ ಕೆನರಾ ಪಿಯುಸಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನೇತ್ರಾವತಿ ನದಿ ನೀರಿನಲ್ಲಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿ…

ಕಬೀರ್‍ಗೆ ಗುಂಡು ತಗುಲಿದ್ದು ಆಕಸ್ಮಿಕ: ವರದಿಯಲ್ಲಿ ಬಹಿರಂಗ

ಚಿಕ್ಕಮಗಳೂರು: ಜೋಕಟ್ಟೆಯ ಕಬೀರ್ ಸಾವಿಗೆ ಕಾರಣವಾದ ತನಿಕೋಡ್ ಸೂಟ್ ಔಟ್ ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಲ್ಲ ಎಂದು ಮೆಜಿಸ್ಟೀರಿಯಲ್ ತನಿಖಾ ವರದಿ ಹೇಳಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.…

ಚಿನ್ನದ ದರ ದಿಢೀರ್ ಏರಿಕೆ : ಯುಗಾದಿಗೆ ಕಹಿ ಬಂಗಾರ

ಮಂಗಳೂರು: ಕಳೆದ ಎರಡು ವಾರಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಬಂಗಾರ ಬೆಲೆ, ದಿಢೀರ್ ಏರಿಕೆ ಕಂಡು ಬಂದಿದ್ದು ಯುಗಾದಿಗೆ ಚಿನ್ನ ಖರೀದಿಯ ಆಸೆ ಹೊಂದಿದ್ದ ಗ್ರಾಹಕರಿಗೆ ಕಹಿ…

ಮಂಗಳೂರು ವಿಶ್ವವಿದ್ಯಾನಿಲಯ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ

ಉಳ್ಳಾಲ: ಪ್ರಾಮಾಣಿಕ ಐ.ಎ.ಎಸ್ ಅಧಿಕಾರಿ ಡಿ.ಕೆ. ರವಿಯವರ ನಿಗೂಢ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ…

ಉಳ್ಳಾಲ ಎಸ್ ಎಸ್ ಎಫ್ ವತಿಯಿಂದ ಪ್ರತಿಭಟನೆ

ಉಳ್ಳಾಲ: ತೊಕ್ಕೊಟ್ಟುವಿನಲ್ಲಿ 3.5 ವರ್ಷದ ಮಗವಿನ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಅತ್ಯಂತ ಹೀನ ಕೃತ್ಯ. ಇದರಿಂದ ಬುದ್ಧಿವಂತರ ಜಿಲ್ಲೆಗೆ ಅಪಮಾನ ಮಾಡಿದಂತಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು…

ಕ್ರೈಸ್ತ ಭಗಿನಿ ಅಪಹರಣ ಯತ್ನ; ದುಷ್ಕರ್ಮಿಗಳು ಪರಾರಿ

ಮಂಗಳೂರು: ಹಂತಕ ಪಡೆಯೊಂದು ಕ್ರೈಸ್ತ ಭಗಿನಿಯೋರ್ವರನ್ನು ರಿಕ್ಷಾದಲ್ಲಿ ಅಪಹರಣಕ್ಕೆ ಯತ್ನಿಸಿದ ಘಟನೆ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 30ರ ಹರೆಯವ ಭಗಿನಿ ಕಲೇಜೊಂದರಲ್ಲಿ ಫಿಸಿಯೋಥೆರಪಿ ಕೋರ್ಸ್…

`ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯನ್ನು ನಿಷೇಧಿಸಿ: ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು: `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯ ಅನೇಕ ಕಾರ್ಯಕರ್ತರ ಮೇಲೆ ಹತ್ಯೆ, ಹತ್ಯೆಯ ಪ್ರಯತ್ನ, ಕೋಮು ಗಲಭೆ ಸೃಷ್ಟಿಸುವುದು, ಬಾಂಬ್ ತಯಾರಿಸುವುದು ಇಂತಹ ಅನೇಕ ಅಪರಾಧ…

ಮಗುವಿನ ಅತ್ಯಾಚಾರ ಯತ್ನ ಆರೋಪ ,ಉಳ್ಳಾಲ-ತೊಕ್ಕೊಟ್ಟುವಿನಲ್ಲಿ ಗುಂಪಿನಿಂದ ದಾಂಧಲೆ

ಉಳ್ಳಾಲ: ಮೂರುವರೆ ವರ್ಷದ ಮಗುವಿನ ಅತ್ಯಾಚಾರ ಯತ್ನ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ತೊಕ್ಕೊಟ್ಟು ಖಾಸಗಿ ಶಾಲೆಯ ವಾಹನದ ಚಾಲಕನನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉದ್ರಿಕ್ತ…

ಕೊಣಾಜೆ ಪಿ.ಎ ಕಾಲೇಜಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪೀಠೋಪಕರಣ ಧ್ವಂಸ

ಉಳ್ಳಾಲ: ಊಟದಲ್ಲಿ ಹಲ್ಲಿ ಇದೆ ಎಂದು ಆರೋಪಿಸಿ ಕೊಣಾಜೆ ನಡುಪದವು ಪಿ.ಎ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ನ ಪೀಠೋಪಕರಣಗಳನ್ನು ಧ್ವಂಸಗೈದು ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಭವಿಸಿದೆ. ಕೊಣಾಜೆ ಪಿ.ಎ…

ದೇರಳಕಟ್ಟೆ : ರಸ್ತೆ ಬದಿ ಅಂಗಡಿ ತೆರವು

ಉಳ್ಳಾಲ: ತೊಕ್ಕೊಟ್ಟು-ಮೆಲ್ಕಾರ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳನ್ನು ಶುಕ್ರವಾರ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತು. 12 ದಿನಗಳ ಹಿಂದೆ ರಸ್ತೆಬದಿಯಲ್ಲೇ…

ಜೆಸಿಂತಾ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್

ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್‍ನ ಜೆಸಿಂತಾ ವಿಜಯ್ ಅಲ್ಫೆಡ್ ಹಾಗೂ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಇವರು ಆಯ್ಕೆಯಾದರು. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್…

ಹತ್ತು ಕೋಟಿ ಸೊಳ್ಳೆ ಕೊಂದು ಶೇಖರಿಸಿಟ್ಟ ಮಂಗಳೂರಿಗ

ಗಿನ್ನೆಸ್ ದಾಖಲೆ ಸೇರಲು ಸಜ್ಜಾಗಿದೆ ಇರ್ವಿನ್‍ರ ಮಸಣದ ಮನೆ ಮಂಗಳೂರು: ಬಾಲ್ಯದಿಂದಲೇ ಸೊಳ್ಳೆಗಳ ಜೊತೆ ವೈರತ್ವ ಕಟ್ಟಿಕೊಂಡಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಇದೀಗ ಹತ್ತು ಕೋಟಿ ಸೊಳ್ಳೆಗಳ ಮಾರಣ…

ಮಂಗಳೂರು ಗ್ರಾಮೀಣ ಅಂಚೆ ನೌಕರರ ಮುಷ್ಕರ

ಮಂಗಳೂರು : ಗ್ರಾಮೀಣ ಅಂಚೆ ಸೇವಕರನ್ನು ಖಾಯಂಗೊಳಿಸುವುದು ಮತ್ತು ಇಲಾಖಾ ನೌಕರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನೀಡುವುದು ಹಾಗೂ ೨೧-೦೨-೧೪ ರ ಒಪ್ಪಂದದಂತೆ ಗ್ರಾಮೀಣ ಅಂಚೆ ಸೇವಕರ…