Category: Mangaluru

Mangaluru

ತಲಪಾಡಿ: ಬಸ್ ಹತ್ತುತ್ತಿದ್ದ ಮಹಿಳೆ ಚಕ್ರದಡಿಗೆ ಸಿಲುಕಿ ದಾರುಣ ಬಲಿ

ಸುದ್ದಿ9ಉಳ್ಳಾಲ: ಬಸ್ ಹತ್ತುತ್ತಿದ್ದ ಮಹಿಳೆಯೋರ್ವರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಹಿಂಬದಿ ಚಕ್ರದಡಿಗೆ ಸಿಲುಕಿ ದಾರುಣ ಸಾವನ್ನಪ್ಪಿದ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಚೆಕ್ಪೋಸ್ಟ್ ಬಳಿ ಶನಿವಾರ…

ಪಂಪ್ ವೆಲ್ ವಿದ್ಯಾರ್ಥಿಗಳಿಗೆ ಹಲ್ಲೆ ಭಜರಂಗದಳದ ಭುಜಂಗ ಕುಲಾಲ್ ಸೇರಿ ಆರು ಸೆರೆ

ಸುದ್ದಿ9ಮಂಗಳೂರು: ನಗರದ ಪಂಪ್ವೆಲ್ನ ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ ಮಧ್ಯಾಹ್ನ ನಡೆದಿದ್ದ ಹಲ್ಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಬಜರಂಗ ದಳದ 9 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು…

ಫೇಸ್ಬುಕ್ನಲ್ಲಿ ಕಾಲೇಜ್ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್;ಸೈಬರ್ ಕ್ರೈಂಗೆ ದೂರು

ಸುದ್ದಿ9ಮಂಗಳೂರು: ನಗರದ ವಿವಿಧ ಖಾಸಗಿ ಕಾಲೇಜಿನ ವಿದ್ಯಾಥರ್ಿನಿಯರ ಹೆಸರು ಮತ್ತು ಭಾವಚಿತ್ರ ಇರುವ ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಬರೆದು ಫೋಟೋ ಲಗತ್ತಿಸಿ ಅಪಲೋಡ್ ಮಾಡಿದ ವಿರುದ್ಧ ನಗರದ ಬಕರ್ೆ…

ಇಬ್ಬರ ಹೆಂಡಿರ ಜಗಳಕ್ಕೆ ಗಂಡ ಬಲಿ

ಸುದ್ದಿ9ಬೆಳ್ತಂಗಡಿ: ಹೆಂಡತಿಯರಿಬ್ಬರ ನಡುವಿನ ವಿರಸ ಅಣ್ಣ-ತಮ್ಮ ಇಬ್ಬರ ಮಧ್ಯೆ ವಿರಸ ತಂದೊಡ್ಡಿ, ಇಬ್ಬರೂ ಪರಸ್ಪರ ಕತ್ತಿ ಬೀಸಿದ ಪರಿಣಾಮ ಒಬ್ಬರು ಮೃತಪಟ್ಟರೆ ಇನ್ನೊಬ್ಬರನ್ನು ಜೀವನ್ಮರಣ ಸ್ಥಿತಿಗೆ ತಂದೊಡ್ಡಿದ…

ಸಾವಿನಲ್ಲೂ ಮಾನವೀಯತೆ ಮೆರೆದ ಪೊಲೀಸ್; ನಾಲ್ವರ ಜೀವನಕ್ಕೆ ಆಸರೆಯಾದ ಭಾಸ್ಕರ್

ಸುದ್ದಿ9 ಮಂಗಳೂರು, ಸೆ.18-ಹುಟ್ಟು ಹಾಗೂ ಸಾವನ್ನು ಸಮಾನವಾಗಿ ಸ್ವೀಕರಿಸಿಕೊಂಡು ಜೀವಿಸುವ ನಾಗರಿಕರು ತಾವು ಜೀವನದಲ್ಲಿದ್ದಾಗ ಸ್ಪಂದಿಸುವ ಮನೋಭಾವನೆ ಇರುತ್ತದೆಯೋ ಸತ್ತಾಗಲು ಈ ಭಾವನೆ ಉಳಿಸಿಕೊಳ್ಳಬೇಕು ಎಂಬ ಮಾತಿಗೆ…

ಕಿರು ಸೇತುವೆ ಕಾಮಗಾರಿಯಲ್ಲಿ ವಿಳಂಬ; ಡಿವೈಎಫ್ಐ ವತಿಯಿಂದ ರಸ್ತೆ ತಡೆ ಪ್ರತಿಭಟನೆ

ಸುದ್ದಿ9 ಮಂಗಳೂರು : ಚೊಕ್ಕಬೆಟ್ಟು ಬಳಿ ಮಂಗಳೂರು ಮಹಾನಗರಪಾಲಿಕೆ ನಡೆಸುತ್ತಿರುವ ಕಿರು ಸೇತುವೆ ಕಾಮಗಾರಿಯಲ್ಲಿ ವಿಳಂಬ ಪ್ರತಿಭಟಿಸಿ ಡಿವೈಎಫ್ಐ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಬುಧವಾರ ನಡೆಯಿತು.

ಸುರತ್ಕಲ್ – ಕೃಷ್ಣಾಪುರ ಅಪೂರ್ಣ ಸೇತುವೆ:- ಬಿಜೆಪಿ ಮನವಿ ಸಲ್ಲಿಕೆ

ಮಂಗಳೂರು: ನಗರಪಾಲಿಕೆಯ 5 ವಾರ್ಡ್ಗಳನ್ನು ಸಂಪಕರ್ಿಸುವ ಸುರತ್ಕಲ್ – ಕೃಷ್ಣಾಪುರ ರಸ್ತೆಯಲ್ಲಿ ಮಲ್ಲಮಾರ್ ಕಟ್ಲ ಎಂಬಲ್ಲಿ ಕಿರುಸೇತುವೆಯ ರಚನೆ ಕಾಮಗಾರಿಯು ವರ್ಷದ ಹಿಂದೆ ಚಾಲನೆಗೊಂಡು, ಕುಂಟುತ್ತಾ ಸಾಗಿ,…

ಮಂಜೆಶ್ವರ : ಕಂದಕಕ್ಕೆ ಉರುಳಿದ ಆಂಬ್ಯುಲೆನ್ಸ್ : ಚಾಲಕ ಪಾರು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಮಂಜೇಶ್ವರ ಕರೋಡಾ ಬಳಿ ಆಂಬ್ಯುಲೆನ್ಸ್ ಕಂದಕ್ಕೆ ಉರುಳಿ ಬಿದ್ದಿದ್ದು ಚಾಲಕ ಪಾರಾಗಿದ್ದಾನೆ. ಮಂಗಳವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ರೋಗಿಯನ್ನು ದಾಖಲಿಸಿ…

ಬೈಕ್ ಮೇಲೆ ಹತ್ತಿದ ರಿಕ್ಷಾ; ಬೈಕ್ ಸವಾರ ಪಾರು

ಮಂಗಳೂರು: ಮಂಗಳೂರಿನ ಫಲ್ನೀರ್-ಯಶ್ರಾಜ್ ಬಾರ್ ಸಮೀಪ ರಿಕ್ಷಾವೊಂದು ಬೈಕ್ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪವಾಡಸದೃಶ್ಯವಾಗಿ ಪಾರಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.…

ಭೀಕರ ರಸ್ತೆ ಅಪಘಾತಕ್ಕೆ ಪೊಲೀಸ್ ಸಿಬ್ಬಂದಿ ಬಲಿ, ಸಹಸಿಬ್ಬಂದಿ ಗಂಭೀರ

ಮಂಗಳೂರು: ಇಲ್ಲಿನ ಪಂಪ್ವೆಲ್ ಸರ್ಕಲ್ನಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ರಸ್ತೆ ಅಪಘಾತಕ್ಕೆ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟರೆ ಸಹಸಿಬ್ಬಂದಿ ಗಂಭೀರವಾಗಿ…

ಪಡೀಲ್ ಜೈಲೋ ಪಲ್ಟಿ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಮಂಗಳೂರಿನ ಪಡೀಲ್ ಎಂಬಲ್ಲಿ ಸೆ.16ರಂದು ಮಂಗಳವಾರ ಜೈಲೋ ಕಾರ್ ಮಗುಚಿಬಿದ್ದ ಘಟನೆ ನಡೆದಿದೆ. ಕಾರ್ ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಇದ್ದು ಯಾವುದೇ…

ದುಬೈ: ಭೀಕರ ರಸ್ತೆ ಅಪಘಾತಕ್ಕೆ ಗುರುಪುರ-ಜೋಕಟ್ಟೆಯ ಯುವಕರು ಬಲಿ

ಸುದ್ದಿ9:ಮಂಗಳೂರು, ಸೆ.15-ಸೌದಿ ಅರೇಬಿಯಾದ ರಾಜಧಾನಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುರತ್ಕಲ್ ಬಳಿಯ ಜೋಕಟ್ಟೆ ಹಾಗೂ ಪೊಳಲಿ ಸಮೀಪದ ಗುರುಪುರದ ಯುವಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.…

`ಬದಲಾವಣೆಯತ್ತ -ಭಾರತ’

ಸುಬ್ರಹ್ಮಣ್ಯ: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಶಿಕ್ಷಣ ಪರಿಚಯ ವರ್ಗ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಸೆ.12-13 ರಂದು ಜರುಗುತ್ತಿದೆ. ಕೇರಳದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಶ್ರೀ…