Category: Mangaluru

Mangaluru

ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರಕ್ಕೆ ಶ್ರೀಘ್ರ ತನಿಖೆಗೆ ದುರ್ಗಾವಾಹಿನಿ ಆಗ್ರಹ

ಮಂಗಳೂರು: ಇಲ್ಲಿನ ತೋಟ ಬೆಂಗ್ರೆಯಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರದ ಘಟನೆ ಯನ್ನು ವಿಶ್ವ ಹಿಂದೂ ಪರಿಷತ್ ದುರ್ಗಾವಾಹಿನಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಬಗ್ಗೆ ಶೀಘ್ರ…

ಡಿ.4ರಂದು ದಿವಂಗತ ವಿಠಲ ಭಂಡಾರಿ ಇವರ ಸಂಸ್ಮರಣಾ ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ, ಮಂಗಳೂರು ಹಾಗೂ ಸವಿತಾ ಸೌಹಾರ್ದ ಸಹಕಾರಿ ನಿಯಮಿತ, ಬಿ.ಸಿ.ರೋಡ್, ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸವಿತಾ…

ನವೆಂಬರ್ 25ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟ ಬಂದ್

ಮಂಗಳೂರು: ವಿಶ್ವಹಿಂದೂ ಪರಿಷತ್ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಅಯೋಧ್ಯೆ ಜನಾಗ್ರಹ ಸಮಾವೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಮದ್ಯ ಮಾರಾಟ ನಿಷೇಧಿಸಿ ಎಂದು ದ.ಕ ಜಿಲ್ಲಾಧಿಕಾರಿ…

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶೃಂಗಸಭೆ-ತಂತ್ರಜ್ಞಾನ ಪ್ರವೃತ್ತಿ ಹಾಗೂ ಪ್ರಗತಿ ಕಾರ್ಯಗಾರ

ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಐಇಇಇ ವಿದ್ಯಾರ್ಥಿ ಶಾಖೆಯ ಮೂಲಕ ನವೆಂಬರ್ 19 ರಂದು ಸಂಸ್ಥಾಪಕರಾದ ಅಮ್ಮೇಂಬಲ್ ಸುಬ್ಬರಾವ್ ಪೈ ಜನ್ಮದಿನಾಚರಣೆಯ ಅಂಗವಾಗಿ ವಿಶಿಷ್ಟ ಒಂದು ದಿನ…

ವಿಶ್ವ ತುಳು ಸಮ್ಮೇಳನದ ಮಾಧ್ಯಮಗೋಷ್ಠಿಗೆ ಡಾ.ಸದಾನಂದ ಪೆರ್ಲ

ಮಂಗಳೂರು: ವಿಶ್ವ ತುಳು ಸಮ್ಮೇಳನವು ನವೆಂಬರ್ 23 ಮತ್ತು 24 ರಂದು ದುಬಾಯಿಯ ಐಸ್‍ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಅಲ್‍ನಾಸರ್ ಲೀಸರ್‍ಲ್ಯಾಂಡ್‍ನಲ್ಲಿ ನಡೆಯಲಿದ್ದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ…

ಶಾರದಾ ಜಿ.ಬಂಗೇರ ದೇಸೀ ಸಂಸ್ಕøತಿಯ ಜ್ಞಾನ ಭಂಡಾರ-ಅಬ್ದುಲ್ ರಝಾಕ್ ಅನಂತಾಡಿ

ಮಂಗಳೂರು: ತೌಳವ ಸಂಸ್ಕೃತಿಯ ಸೊಗಡನ್ನು ಇಂದಿಗೂ ತನ್ನ ಮೈಮನಮನೆಗಳಲ್ಲಿ ಮೈಗೂಡಿಸಿಕೊಂಡಿರುವ ತುಳುನಾಡಿನ ಶ್ರೇಷ್ಠ ಜಾನಪದ ಕಲಾವಿದೆ ಶಾರದಾ ಜಿ.ಬಂಗೇರಾ ದೇಸಿ ಸಂಸ್ಕೃತಿಯ ಜ್ಞಾನ ಭಂಡಾರವಾಗಿದ್ದಾರೆ. ಇಂತಹ ಕಲಾವಿದೆಯನ್ನು…

ದಕ-ಉಡುಪಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘಟನೆ : ಕಮ್ಮಟದಲ್ಲಿ ಎರಡು ಜಿಲ್ಲೆಯ ನೂರಾರು ಶಿಕ್ಷಕರು ಭಾಗಿ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳ ಅಸೋಸಿಯೇಶನ್ ಬಲ್ಮಠದ ಸಹೋದಯ ಸಭಾಗೃಹದಲ್ಲಿ ನ. 16ರಂದು ಹಮ್ಮಿಕೊಂಡಿದ್ದ ಎರಡು ದಿನಗಳ ಶಿಕ್ಷಕರು…

ಕರಾವಳಿ ಕಾಲೇಜಿನಲ್ಲಿ `ರಾಷ್ಟ್ರೀಯ ಫಾರ್ಮಸಿ ಸಪ್ತಾಹ’ ಫಾರ್ಮಸಿ ಶಿಕ್ಷಣಕ್ಕೆ ಅತ್ಯುತ್ತಮ ಸಂಸ್ಥೆ : ಫಾ. ಕೊಯೊಲ್ಲೋ

ನೀರುಮಾರ್ಗ: ರಾಷ್ಟ್ರೀಯ ಫಾರ್ಮಸಿ ಸಪ್ತಾಹ(2018) ಅಂಗವಾಗಿ ನೀರುಮಾರ್ಗದ ಜಿ ಆರ್ ಎಜ್ಯುಕೇಶನ್ ಟ್ರಸ್ಟಿನ ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ಶುಕ್ರವಾರ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಹಿನ್ನೆಲೆಯಲ್ಲಿ ಆಯೋಜಿಸಲಾದ `ಆರೋಗ್ಯ…

ಕುಡುಪು : `ಯಕ್ಷ ಸಪ್ತಾಹ’ ಯಕ್ಷ ಪ್ರಕಾರಗಳೆಲ್ಲ ಮಾನನೀಯ : ಪೇಜಾವರ ಶ್ರೀ

ಕುಡುಪು : ಕರಾವಳಿ ಕರ್ನಾಟಕದ ತೆಂಕು, ಬಡಗು ಮತ್ತು ಬಡಾಬಡಗು ತಿಟ್ಟು ಯಕ್ಷಗಾನ ಪ್ರಕಾರಗಳು ನಮಗೆ ಮಾನನೀಯವಾಗಿದೆ. ಕಲೆಯ ಎಲ್ಲ ಪ್ರಕಾರವಮ್ಮೂ ಗೌರವಿಸಬೇಕೆಂದು ಪೇಜಾವರ ಸ್ವಾಮಿ ಹೇಳಿದರು.…

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಇಬ್ರಾಹಿಂ ನವಾಝ್ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ನವಾಝ್ ಆಯ್ಕೆಯಾದರು. ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ಜಿಲ್ಲಾ…

ಫೆಡರೇಶನ್ ಕಪ್ ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ ಕರ್ನಾಟಕ ತಂಡ ಹ್ಯಾಟ್ರಿಕ್ ಚಾಂಪಿಯನ್ ಸಾಧನೆ

ಮಂಗಳೂರು: ತಮಿಳುನಾಡಿನ ದಿಂಡಿಗಲ್‍ನಲ್ಲಿ 6ನೇ ಫೆಡರೇಶನ್ ಕಪ್ ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಮಹಿಳಾ ತಂಡ ಹ್ಯಾಟ್ರಿಕ್ ಚಾಂಪಿಯನ್‍ಶಿಪ್‍ನ ಸಾಧನೆ ತಮ್ಮದಾಗಿದೆ. ಭಾರತಿಯ ಬಾಲ್ ಬ್ಯಾಡ್ಮಿಂಟನ್…

ಕುಡುಪು ಅ.28 ರಂದು ದೇವಳದ ನಾಗಬನ ಪುನರ್ ನಿರ್ಮಾಣ ವಿಷಯದಲ್ಲಿ ತಾಂಬೂಲ ಪ್ರಶ್ನೆ,`ನ.5ರಂದು ದ್ರವ್ಯ ಕಲಶಾಭಿಷೇಕ’ ಹಾ ಗೂ`ಶೇಷಾಚಲ’ ಕಛೇರಿ ಉದ್ಘಾಟನೆ.

ಕುಡುಪು : ಫೆಬ್ರವರಿಯಲ್ಲಿ ಶತಮಾನದಲ್ಲೇ ಅಭೂತಪೂರ್ವ ಬ್ರಹ್ಮಕಲಶೋತ್ಸವ ಶ್ಲಾಂಘವಾಗಿ ನೆರವೇರಿದೆ. ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಈಗ ಸುತ್ತು ಪೌಳಿಯ ಇತರ ಕೆಲಸಗಳು ಪೂರ್ಣಗೊಂಡಿದ್ದು, ನವಂಬರ್…

ಈ ಬಾರಿ ಡಾ| ರಜನಿ ವಿ.ಪೈ ಯವರಿಗೆ `ಸೌರಭ ರತ್ನ ರಾಜ್ಯ ಪ್ರಶಸ್ತಿ 2018′

ಮಂಗಳೂರು: `ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ’ ಮಂಗಳೂರು ಆಶ್ರಯದಲ್ಲಿ ನಡೆಯುವ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ- 2018ನೇ ಸಾಲಿನ `ಸೌರಭ ರತ್ನ ರಾಜ್ಯ ಪ್ರಶಸ್ತಿ’ಯನ್ನು ಈ ಬಾರಿ ಡಾ|…

ರಾಜ್ಯಮಟ್ಟದ ಜೂಡೋ ಮಾರ್ಷಲ್ ಆಟ್ರ್ಸ್ ಸ್ಪರ್ಧೆಯಲ್ಲಿ ವೆನಿಲ್ಲಾಗೆ ಚಿನ್ನದ ಪದಕ

ಮಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಬೆಂಗಳೂರಿನ ಚಿಕ್ಕಸಂದ್ರ ಹೆಸರಾಗಟ್ಟದ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅ.15 ರಿಂದ ಅ.17ರವರೆಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಜೂಡೋ ಮಾರ್ಷಲ್ ಆಟ್ರ್ಸ್…