Category: Mangaluru

Mangaluru

ಇಲೈಕ ಯಾ ರಸೂಲಲ್ಲಾಹ ಮೀಲಾದ್ – ಕಾನ್ಫರನ್ಸ್-2018 ಸ್ವಾಗತ ಸಮಿತಿ ರಚನೆ

ಕುವೈತ್ : ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ನಡೆಯಲಿರುವ ಇಲೈಕ ಯಾ ರಸೂಲಲ್ಲಾಹ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯ ರಚನೆಯು ಕೆಸಿಎಫ್ ಕುವೈತ್ ರಾಷ್ಟ್ರೀಯ ಅಧ್ಯಕ್ಷ…

ದ.ಕ ಜಿಲ್ಲಾ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರಾಗಿ ಉಮರ್ ಫಾರೂಕ್ ನೇಮಕ

ಮಂಗಳೂರು : ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿ ಇಟ್ಟುಕೊಂಡು ಪಕ್ಷ ಸಂಘಟನೆ ಮತ್ತು ವಿವಿಧ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ…

ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ಆರ್ಥಿಕನೆರವು

ಕುಪ್ಪೆಪದವು: ಯುವವಾಹಿನಿ (ರಿ) ಕುಪ್ಪೆಪದವು ಘಟಕ ಇದರ ವತಿಯಿಂದ ಶೇಖರ್ ಪೂಜಾರಿ ದುರ್ಗಕೊಡಿ ಇವರ ಮಗು ಅನಾರೋಗ್ಯದಿಂದ ಬಳಲುತಿದ್ದು ಅನೇಕಬಾರಿ ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚುವೆಚ್ಚಗಳಿಂದ ಸಂಕಷ್ಟಗೊಳಗಾಗಿರುವ ಇವರಿಗೆ…

ಸಂತ ಪಾವ್ಲರ ಚರ್ಚ್‍ನಲ್ಲಿ ತೆನೆಹಬ್ಬ

ಕನ್ಯಾನ: ದೇಲಂತಬೆಟ್ಟು ಸಂತ ಪಾವ್ಲರ ಚರ್ಚ್‍ನಲ್ಲಿ ತೆನೆಹಬ್ಬವನ್ನು ಆಚರಿಸಲಾಯಿತು. ಧರ್ಮಗುರುಗಳಾದ ಫಾ| ಲ್ಯಾನ್ಸಿ ಸಾಲ್ಡಾನ, ವಿಶ್ರಾಂತ ಧರ್ಮಗುರು ಫಾ| ಪೀಟರ್ ಸೆರಾವೊ ಹಾಗೂ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

ಕೆನರಾ ಎಂಜಿನಿಯರಿಂಗ್‍ನಲ್ಲಿ ಎಸ್‍ಎಇ ಕ್ಲಬ್ ಉದ್ಘಾಟನೆ

ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಎಸ್‍ಎಇ ಇಂಡಿಯಾ ಕೊಲೆಜಿಯೇಟ್ ಕ್ಲಬ್‍ನ ಉದ್ಘಾಟನೆ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಕಳೆದ ಆ.27 ಸೋಮವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಪಿಎಬಿಎಸ್…

ಮಾಂಬಾಡಿ ಶಿಷ್ಯ ಸಮಾವೇಶಕ್ಕೆ ಸಮಿತಿ ರಚನೆ

ಮಂಗಳೂರು:ಯಕ್ಷಗಾನ ಹಿಮ್ಮೇಳ ಗುರು, ಹಿರಿಯ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯವೃಂದದ ಸ್ನೇಹ ಸಮಾವೇಶ ನವೆಂಬರ್ 4ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ನೇಹ ಸಮಾವೇಶದ…

ಆದಂ ಉಸ್ತಾದರ ಅಗಲಿಕೆ ಸಮಸ್ತಕ್ಕೆ ದೊಡ್ಡ ನಷ್ಟ: ಶೈಖುನಾ ತಾಖಾ ಉಸ್ತಾದ್

ಅಡ್ಡೂರು: ಕರ್ನಾಟಕದ ಹಿರಿಯ ವಿದ್ವಾಂಸಲ್ಲೊಬ್ಬರಾದ ಆದಂ ಉಸ್ತಾದರ ( 63 ) ಅಗಲಿಕೆಯಿಂದ ಕರ್ನಾಟಕದ ಪಾಲಿಗೆ ಸಮಸ್ತದ ಹಿರಿಯ ನಾಯಕರೊಬ್ಬರನ್ನು ಕಳಕೊಂಡಂತಾಗಿದೆ ಎಂದು ಮಂಗಳೂರು ಸಂಯುಕ್ತ ಖಾಝಿ…

ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಕೊಡಗಿಗೆ 2ಲಕ್ಷ ಕೊಡುಗೆ

ಮಂಗಳೂರು: ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ರೂ 2 ಲಕ್ಷ ಕೊಡುಗೆ ನೀಡಲು ನಿರ್ಧರಿಸಿದೆ. ನಮ್ಮ ನೆರೆಯ ಜಿಲ್ಲೆ ಕೊಡಗಿನ…

34 ದಿನಗಳ ರಾಮಾಯಣ ಹರಿಕಥಾ ಸತ್ಸಂಗದ ಸಮಾರೋಪ ಸಮಾರಂಭ

ಮಂಗಳೂರು: ಜನುಮಾಂತರದ ಕರ್ಮದುರಿತಗಳನ್ನು ಕಳೆದುಕೊಳ್ಳಲೆಂದು ಹುಟ್ಟುವ ನಾವು, ಮತ್ತೆ ಮತ್ತೆ ಕರ್ಮದುರಿತಗಳನ್ನೇ ಮಾಡಿ ಕರ್ಮಬಂಧನಕ್ಕೆ ಒಳಗಾಗುತ್ತಿದ್ದೇವೆ. ಇಂದ್ರಿಯ ಭಾವಗಳಿಗೆ ಹೆಚ್ಚು ಸ್ಪಂದಿಸದೆ, ಅಂತರಾಳದ ದನಿ ಅರಿತು ನಡೆದಾಗ…

ಕವಿತೆ ಕಟ್ಟಲು ಒಳ್ಳೆಯ ಸುಸಂಸ್ಕೃತ ಮನಸ್ಸು ಬೇಕು: ಡಾ| ಸುನೀತಾ ಎಂ.ಶೆಟ್ಟಿ

ಮಂಗಳೂರು: ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆ ತನ್ನ ಸ್ವರ್ಣಮಹೋತ್ಸವ ವರ್ಷಾಚರಣಾ ಪ್ರಯುಕ್ತ ಘಾಟ್‍ಕೋಪರ್ ಪಂತ್‍ನಗರದಲ್ಲಿನ ವೆಲ್ಫೇರ್ ಸೊಸೈಟಿಯ ಬಾಬಾ’ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ ಆದಿತ್ಯವಾರ ಸಂಜೆ…

ಮುಂಬಯಿ ಯಕ್ಷರಕ್ಷಾ ಪ್ರಶಸ್ತಿಗೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆ

ಮಂಗಳೂರು: ಮುಂಬಯಿಯ ಅಜೆಕಾರು ಕಲಾಭಿಮಾನಿ ಬಳಗವು ವರ್ಷಂಪ್ರತಿ ನಡೆಸುವ ತಾಳಮದ್ದಳೆ ಸರಣಿಯ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಿಗೆ ನೀಡುತ್ತಿರುವ ಯಕ್ಷರಕ್ಷಾ ಪ್ರಶಸ್ತಿಗೆ 2017-18 ನೇ ಸಾಲಿನಲ್ಲಿ ಖ್ಯಾತ…

ಕ್ಯಾ. ಕಾರ್ಣಿಕ್ ಕ್ಯಾಂಪ್ಕೊದಲ್ಲಿ ಅಟಲ್‍ಜೀ ಶ್ರದ್ಧಾಂಜಲಿ ಕಾರ್ಯಕ್ರಮ

ಮಂಗಳೂರು: “ವಾಜಪೇಯಿ ಓರ್ವ ಅಪ್ರತಿಮ ನಾಯಕ, ಸಮರ್ಥ ಸಂಘಟಕ, ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮುನ್ನೆಡೆಸುವವ ಹೇಗಿರಬೇಕೆಂಬುದಕ್ಕೆ ಒಂದು ಮಾದರಿ. ಅಸ್ಖಲಿತವಾಗ್ಮಿ, ಮಗುಮನ ಕವಿಹೃದಯದ ನಿಷ್ಠುರವಾದಿ” ಎಂಬುದಾಗಿ ವಿಧಾನಪರಿಷತ್…

ಭಾಷೆ ಹಾಗೂ ಸಂಸ್ಕೃತಿ ಎನ್ನುವುದು ಒಂದೇ ನಾಣ್ಯದ ಎರಡು ಮುಖ: ಶ್ರೀಧರ್ ಭಟ್

ಮೈತ್ರೇಯೀ ಗುರುಕುಲದಲ್ಲಿ ಅರ್ಧಮಂಡಲೋತ್ಸವದ ನಿಮಿತ್ತ ಆ.18 ಶನಿವಾರ ನಡೆದ ಸಂಸ್ಕೃತ ಅಧ್ಯಾಪಕರ ಸಮಾವೇಶವನ್ನು ಉಜಿರೆ ಎಸ್.ಡಿ.ಎಮ್ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀಧರ್ ಭಟ್ ಉದ್ಘಾಟಿಸಿದರು. “ಸಂಸ್ಕೃತ ಬೋಧನೆ…

ಶ್ರೀ ನಾರಾಯಣಗುರು ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಮಂಗಳೂರು: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ಶ್ರೀ ನಾರಾಯಣಗುರು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು ಸಾಂತಾಕ್ರೂಜ್ ಪೂರ್ವದಲ್ಲಿನ…