Category: Mangaluru

Mangaluru

ನಾಳೆ ಸಚಿವ ಯು.ಟಿ.ಖಾದರ್ ಮಂಗಳೂರಿಗೆ: ವಿಜಯೋತ್ಸವಕ್ಕೆ ಕಾರ್ಯಕರ್ತರು ಸಜ್ಜು

ಮಂಗಳೂರು: ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾದ ಯು.ಟಿ.ಖಾದರ್ ಅವರು ಜೂ. 8ರಂದು ಬೆಳಗ್ಗೆ 10ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಬುಧವಾರ ಪ್ರಮಾಣವಚನ ಸ್ವೀಕರಿಸಿರುವ ಯು.ಟಿ.ಖಾದರ್…

ಸ್ವಚ್ಛ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ವಿದ್ಯಾರ್ಥಿಗಳು ಕೈ ಜೋಡಿಸಿ: ಸಾಲಿಯಾನ್

ತೋಕೂರು: ಹಸಿರೇ ಉಸಿರು ಎಂಬಂತೆ ಭೂಮಿಯಲ್ಲಿ ಮನುಜ ಕುಲವು ಉಳಿಯಬೇಕೆಂದರೆ ಹಸಿರನ್ನು ಬೆಳೆಸಿ ಪರಿಸರವನ್ನು ಉಳಿಸುವಂತ ಮಹತ್ತರ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಬಲಿಷ್ಠ ಹಾಗೂ ಸ್ವಚ್ಛ ರಾಷ್ಟ್ರ…

ವಾಮಂಜೂರು: ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

ವಾಮಂಜೂರು: ಶಿಕ್ಷಣ ಕ್ಷೇತ್ರದಲ್ಲಿ 23 ವರುಷಗಳ ಸೇವೆ ಸಲ್ಲಿಸಿದ ಚಿತ್ರಕಲೆ ಹಾಗೂ ಕರಕುಶಲಕಲೆ ಶಿಕ್ಷಕಿ ಭಗಿನಿ ಟ್ರೆಸ್ಸಿಯಾನ್ ಹಾಗೂ 30 ವರ್ಷ ಕನ್ನಡ ಭಾಷಾ ಅಧ್ಯಾಪಕರಾಗಿ ಸೇವೆ…

ಪೇಜಾವರ ಶ್ರೀಗಳಿಗೆ ಕೇಂದ್ರದ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡುತ್ತೇವೆ: ಶೋಭಾ ಕರಂದ್ಲಾಜೆ

ಮಂಗಳೂರು: ಹಿರಿಯರ ಮೂಲಕ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಪೇಜಾವರ ಶ್ರೀಗಳಿಗೆ ಮಾಹಿತಿ ಒದಗಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ…

ರಾಜ್ಯದಲ್ಲಿ ಹಸಿದ, ಹಳಸಿದ ಪಕ್ಷಗಳಿಂದ ಸರಕಾರ ರಚೆನೆ: ಸಿ.ಟಿ.ರವಿ ಲೇವಡಿ

ಮಂಗಳೂರು: ರಾಜ್ಯದಲ್ಲಿ ಹಸಿದ ಜೆಡಿಎಸ್ ಹಾಗೂ ಹಳಸಿದ ಕಾಂಗ್ರೆಸ್‌ನ ಮೈತ್ರಿ ಸರಕಾರ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಮಂಗಳೂರು : ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಮಾನಾ ಇಲಾಖೆ ಎಚ್ಚರಿಸಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ…

ಮಂಗಳೂರಿನ ಮಹಾ ಮಳೆಗೆ ನಾಯಿ, ಬೆಕ್ಕು ನಾಪತ್ತೆ: ದೂರು ದಾಖಲು

ಮಂಗಳೂರು: ಮಂಗಳೂರಿನಲ್ಲಿ ಸುರಿದ ಮಹಾಮಳೆ ಹಲವಾರು ಅವಾಂತರಗಳನ್ನು ಮಾಡಿದೆ. ಮನೆಯಲ್ಲಿದ್ದ ಸಾಕಿದ್ದ ಹಲವು ಪ್ರಾಣಿಗಳು ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ದೂರು ದಾಖಲು ಮಾಡಿದ್ದಾರೆ. ಮೇ 29ರಂದು ಮಂಗಳೂರಿನಲ್ಲಿ…

ತುಳುನಾಡನ್ನು ನಗಿಸಲು ಬಂದಿದೆ ‘ಅಪ್ಪೆ ಟೀಚರ್’ ಸಿನೆಮಾ

ಮಂಗಳೂರು: ಅಪ್ಪೆ ಟೀಚರ್’…. ಸದ್ಯ ಕೋಸ್ಟಲ್ ವುಡ್ ಸಿನಿಮಾ ವಲಯದಲ್ಲಿ ಭರ್ಜರಿ ಪ್ರೊಮೋಷನ್ ಮಾಡುತ್ತಾ ಬಿಡುಗಡೆ ಆಗಿರುವ ಕಾಮಿಡಿ ಚಿತ್ರ. ‘ಅಪ್ಪೆ ಟೀಚರ್’… ಚಿತ್ರೀಕರಣ ಹಂತದಿಂದಲೇ ನಾನಾ…

“ಅಪ್ಪೆ ಟೀಚರ್‌” ಸಿನೆಮಾ ಪ್ರದರ್ಶನ ನಿಷೇಧಕ್ಕೆ ಮಹಿಳಾ ಸಂಘಟನೆ ಒತ್ತಾಯ

ಮಂಗಳೂರು : ತುಳು ಸಿನೆಮಾ ‘ಅಪ್ಪೆ ಟೀಚರ್‌’ನಲ್ಲಿ ಸ್ತ್ರೀ ಸಮುದಾಯ ಮುಜುಗರಪಟ್ಟುಕೊಳ್ಳುವಂತಹ ದೃಶ್ಯ ಹಾಗೂ ಸಂಭಾಷಣೆಗಳಿವೆ ಎಂದು ಆರೋಪಿಸಿ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ನಗರದಲ್ಲಿ ಶನಿವಾರ…

ಜೂ.10: ಮಚ್ಚೂರು ಕಾನದಲ್ಲಿ ರಕ್ತದಾನ ಶಿಬಿರ

ಮಚ್ಚೂರು ಕಾನ: ಶ್ರೀ ರಾಮ ಯುವಕ ಸಂಘ, ಚೈತ್ರ ಮಹಿಳಾ ಮಂಡಲ ಹಾಗೂ ಲಯನ್ಸ್ ಕ್ಲಬ್ ನೀರುಡೆ ಸಂಯುಕ್ತಾಶ್ರಯದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಜೂ.10ರಂದು ರಕ್ತದಾನ…

ಕಾವೂರು: ಶಾರ್ಟ್ ರ್ಕ್ಯೂಟ್ ನಿಂದ ಕಾರು ಬೆಂಕಿಗಾಹುತಿ

ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕ್ಷಣಾರ್ಧದಲ್ಲಿ ಕಾರು ಸುಟ್ಟು ಕರಕಲಾದ ಘಟನೆ ನಗರದ ಕಾವೂರಿನಲ್ಲಿ ಶುಕ್ರವಾರ ರಾತ್ರಿ…

ಶಕ್ತಿನಗರ: 8ನೇ ಮಹಡಿಯಿಂದ ಆಯಾತಪ್ಪಿ ಬಿದ್ದು ಬಾಲಕಿ ಮೃತ್ಯು

ಮಂಗಳೂರು: 5 ವರ್ಷದ ಬಾಲಕಿಯೋರ್ವಳು ಆಯಾತಪ್ಪಿ ಅಪಾರ್ಟ್ ಮೆಂಟ್ ನ 8 ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಗುರುವಾರ ನಗರದ ಶಕ್ತಿನಗರದಲ್ಲಿ ನಡೆದಿದೆ. ಮೃತಪಟ್ಟ…

ಮಳೆಹಾನಿ ಪ್ರದೇಶಗಳಿಗೆ ಸಂಸದ ನಳಿನ್‌, ಶಾಸಕ ವೇದವ್ಯಾಸ್‌ ಭೇಟಿ

ಮಂಗಳೂರು: ಮಳೆಯಿಂದ ಹಾನಿಗೀಡಾದ ನಗರದ ಬಿಜೈ ಆನೆಗುಂಡಿ ಪ್ರದೇಶಗಳಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಭೇಟಿ ನೀಡಿದರು. ಈ ವೇಳೆ ಮಾತನಾಡಿದ…

ದ.ಕ.ಜಿಲ್ಲೆಯಲ್ಲಿ ಮಳೆ ಇಳಿಮುಖ: ಮುಂದುವರಿದ ಕಾರ್ಯಾಚರಣೆ

ಮಂಗಳೂರು: ಮಂಗಳವಾರ ಭಾರೀ ಅವಾಂತರ ಸೃಷ್ಟಿಸಿದ್ದ ಮಳೆರಾಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸ್ವಲ್ಪ ತನ್ನ ರೌದ್ರವತಾರ ನಿಲ್ಲಿಸಿದ್ದಾನೆ. ನಿನ್ನೆ ಬೆಳಗ್ಗೆಯಿಂದ ರಾತ್ರಿಯವರೆಗೆ ಸುರಿದ…