Category: Mangaluru

Mangaluru

ತುಂಬೆ: ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ತುಂಬೆ: ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಇಲ್ಲಿನ ತುಂಬೆಯ ನೇತ್ರಾವತಿ ನದಿಯಲ್ಲಿ ರವಿವಾರ ನಡೆದಿದೆ.ಮೃತರನ್ನು ತುಂಬೆ ನಿವಾಸಿ ಸುಲೈಮಾನ್ ಅವರ ಮಗ ಸವಾದ್ (…

ಜ.29ರಂದು ಕುಡುಪು ಬ್ರಹ್ಮಕಲಶೋತ್ಸವ “ಹೊರೆಕಾಣಿಕೆ ಪೂರ್ವಭಾವಿ ಸಭೆ”

ಮಂಗಳೂರು: ಶ್ರೀ ಅನಂತಪದ್ಮನಾಭ ದೇವಸ್ಥಾನ ಕುಡುಪು ಕ್ಷೇತ್ರದ ಬ್ರಹ್ಮಕಲಶೋತ್ಸವವು ಫೆ.18 ರಿಂದ ಫೆ.25ರವರೆಗೆ ನಡೆಯಲಿದ್ದು. ಇದರ “ಹೊರೆಕಾಣಿಕೆಯ ಮೆರವಣಿಗೆಯ ಪೂರ್ವಭಾವಿ ಸಭೆ”ಯನ್ನು ಜ.29ರಂದು ಸೋಮವಾರ ಸಂಜೆ 6…

ಶ್ರಮಿಕರಿಲ್ಲದೆ ಸಮಾಜದ ಚಕ್ರ ತಿರುಗದು: ಜಿನಾಗರಾಜ್

ಮಂಗಳೂರು: ಕಾರ್ಮಿಕರು ತಮ್ಮ ದೇಹದಲ್ಲಿರುವ ರಕ್ತವನ್ನು ಬೆವರಾಗಿ ಹರಿಸಿದ ಪ್ರತಿಫಲವೇ ಜಾಗತಿಕ ಅಭಿವೃದ್ಧಿ ಎಂದು ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿನಾಗರಾಜ್ಹೇ ಹೇಳಿದ್ದಾರೆ. ಗುರುವಾರ ನಗರದ ಸರಕಾರಿ ನೌಕರರ…

ಮಂಗಳೂರು: ಜ.26 ರಿಂದ ರಾಮಕೃಷ್ಣ ಮಠದಲ್ಲಿ ರಾಜ್ಯಮಟ್ಟದ ‘ಭಕ್ತ ಸಮ್ಮೇಳನ’

ಮಂಗಳೂರು : ಮಂಗಳೂರಿನ ಶ್ರೀಮಂಗಳಾದೇವಿ ಕ್ಷೇತ್ರದಲ್ಲಿ 1947 ರಲ್ಲಿ ಸ್ಥಾಪನೆಯಾದ ರಾಮಕೃಷ್ಣ ಮಠ ಈ ವರೆಗೆ ಹಲವಾರು ಬಗೆಯ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಭಗವತ್ಸೇವಾಭಾವದಿಂದ…

ರಾಜಕಾರಣಿಗಳು ಅಭಿವೃದ್ಧಿಯತ್ತ ಚಿಂತಿಸಲಿ: ಪ್ರಕಾಶ್ ರೈ ಕರೆ

ಮಂಗಳೂರು: ರಾಜಕಾರಣಿಗಳು ರಾಜ್ಯದ ಪ್ರಗತಿ, ಅಭಿವೃದ್ದಿ ಕಾರ್ಯದತ್ತ ಚಿಂತಿಸಿದ್ದರೆ ಒಳ್ಳೆಯದು ಎಂದು ಬಹುಭಾಷಾನಟ, ನಿರ್ದೇಶಕ ಪ್ರಕಾಶ್ ರೈ ಟ್ವಿಟರ್ ನಲ್ಲಿ ಕರೆ ನೀಡಿದ್ದಾರೆ. ಬುಧವಾರ ತನ್ನ ಟ್ಟಿಟರ್…

ದೀಪಕ್ ರಾವ್, ಬಶೀರ್ ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ ಮತ್ತಷ್ಟು ಹೆಚ್ಚಳ

ಮಂಗಳೂರು: ಇತ್ತೀಚೆಗೆ ನಗರದಲ್ಲಿ ದುಷ್ಕರ್ಮಿಗಳಿಂದ ಹತ್ಯೆ ಗೀಡಾದ ದೀಪಕ್ ರಾವ್ ಹಾಗೂ ಬಶೀರ್ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬುಧವಾರ ಬಂಧಿಸಲಾಗಿದೆ. ದೀಪಕ್ ರಾವ್ ‌ ಪ್ರಕರಣಕ್ಕೆ…

ಗುರುಪುರ ಸೇತುವೆ ಸಮೀಕ್ಷೆ ನಡೆಸಿದ ಉನ್ನತ ಅಧಿಕರಿಗಳು

ಗುರುಪುರ: ಕುಲಶೇಖರ-ಮೂಡಬಿದಿರೆ ಹೆದ್ದಾರಿ ಗುರುಪುರ ಸೇತುವೆಗೆ ಉನ್ನತ ಅಧಿಕಾರಿಗಳ ತಮಡವೊಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಧಾರಣಾ ಸಾಮಥ್ರ್ಯದ ಬಗ್ಗೆ ಸಮೀಕ್ಷೆ ನಡೆಸಿತು. ಬೆಂಗಳೂರಿನ ಹೆಚ್ಚುವರಿ ಮೇಲ್ಮನವಿ…

ಪಳ್ಳತ್ತಡ್ಕ ವಿದ್ಯಾರ್ಥಿಗಳಿಂದ ದಿಗಂತ ಮುದ್ರಣಾಲಯಕ್ಕೇ ಭೇಟಿ

ಮಂಗಳೂರು: ಪ್ರಸಿದ್ಧ ಮುದ್ರಣಾಲಯಗಳಲ್ಲಿ ಒಂದಾದ ಮಂಗಳೂರಿನ ದಿಗಂತ ಮುದ್ರಣಕ್ಕೆ ಪಳ್ಳತ್ತಡ್ಕ ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಭೇಟಿಯಿತ್ತರು. ಶೈಕ್ಷಣಿಕ ಪ್ರವಾಸದ ಭಾಗವಾಗಿ ಸುಮಾರು 50 ಕ್ಕೂ ಹೆಚ್ಚಿನ…

ಮಂಗಳೂರು: ವಿಚಾರಣಾಧೀನ ಕೈದಿಗೆ ಸಹ ಕೈದಿಗಳಿಂದ ಹಲ್ಲೆ; ಪೋಷಕರಿಂದ 15 ಲಕ್ಷ ರೂ.ವಸೂಲಿ

ಮಂಗಳೂರು: ವಿಚಾರಣಾಧೀನ ಕೈದಿಯೋರ್ವನ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿ ಆತನ ಹೆತ್ತವರಿಂದ ಹದಿನೈದು ಲಕ್ಷ ರೂ.ವಸೂಲಿ ಮಾಡಿದ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಹಣ…

ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆ: ಕ್ರಮದ ಬಗ್ಗೆ ಜನಾರ್ದನ ಪೂಜಾರಿ ಕೆಂಡಾಮಂಡಲ

ಮಂಗಳೂರು: ದ.ಕ. ಜಿಲ್ಲಾ ಎಸ್ಪಿಯಾಗಿದ್ದ ಸುಧೀರ್ ಕುಮಾರ್ ರೆಡ್ಡಿ ಅವರ ವರ್ಗಾವಣೆ ಹಿಂದೆ ಮುಖ್ಯಮಂತ್ರಿ ಕೈವಾಡವಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಜನಾರ್ದನ ಪೂಜಾರಿ ಕೆಂಡಾಮಂಡಲರಾಗಿದ್ದಾರೆ. ಸೋಮವಾರ…

ರೌಡಿಶೀಟರ್ ಭರತೇಶ್ ಸಹೋದರನ ಹತ್ಯೆ ಪ್ರಕರಣ: ಓರ್ವ ಬಂಧನ

ಮಂಗಳೂರು: ಇಂದು ಬೆಳಗ್ಗೆ ನಡೆದ ಮೆಂಡನ್ ಗ್ಯಾಂಗ್ ನ ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ…

ಮಂಗಳೂರು: ರೌಡಿಶೀಟರ್ ಭರತೇಶ್ ಸಹೋದರನ ಬರ್ಬರ ಹತ್ಯೆ

ಮಂಗಳೂರು: ಮನೆಯ ಟೇರ್ ಮೇಲೆ ಮಲಗಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ತಣ್ಣೀರುಬಾವಿಯಲ್ಲಿ ಸೊಮವಾರ ಬೆಳಗ್ಗೆ ನಡೆದಿದೆ. ಮೆಂಡನ್ ಗ್ಯಾಂಗ್ ನ…

ಮಂಗಳೂರು: ಫೆ.16 ರಂದು “ಬೃಹತ್ ಉದ್ಯೋಗ ಮೇಳ”

ಮಂಗಳೂರು: ಜಿಲ್ಲಾಡಳಿತದ ವತಿಯಿಂದ ಮಂಗಳೂರು ಬೃಹತ್ ಉದ್ಯೋಗ ಮೇಳ ಫೆ.16 ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಮಾಹಿತಿ ನೀಡಿದ್ದಾರೆ.…

ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ: ಆಯುಕ್ತ ಸುರೇಶ್

ಮಂಗಳೂರು: ವಾಟ್ಸಾಪ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ ಕದಡುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ನಗರ ಪೊಲೀಸ್ ಕಮಿಷನರ್…