Category: Mangaluru

Mangaluru

ಬೀಡಿ ಗುತ್ತಿಗೆದಾರರ ಸಂಘಟನೆಗಳ ಮುಖಂಡರಿಂದ ಪತ್ರಿಕಾಗೋಷ್ಠಿ

ಮಂಗಳೂರು: ದ.ಕ.ಜಿಲ್ಲೆಯ ವಿವಿಧ ಸಂಘಟನೆಗಳ ಬೀಡಿ ಗುತ್ತಿಗೆದಾರರ ಸಂಘ ಇವರ ನೇತೃತ್ವದಲ್ಲಿ 2017-18 ನೇ ಸಾಲಿನಲ್ಲಿ ಬೀಡಿ ಗುತ್ತಿಗೆದಾರರಿಗೆ ಮಾಲಕರು ನೀಡಬೇಕಾಗಿದ್ದ ಹೆಚ್ಚುವರಿ ಕಮಿಷನ್‍ಗಾಗಿ ಹಲವು ಬಾರಿ…

“ಮೇಲ್ತೆನೆ’ ಸಂಘಟನೆಯಿಂದ ಸಾಹಿತ್ಯ ಸಂವಾದ ಕೂಟ

ಮಂಗಳೂರು, : ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ’ ಸಂಘಟನೆಯ ವತಿಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟವು ಮೇಲ್ತೆನೆಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ…

ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್

ಮಂಗಳೂರು: ಸಮಾಜ ಸೇವಕಿ, ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ, ಮೂಲ್ಕಿ ವಿಜಯಾ ಕಾಲೇಜು ಮಾಜಿ ಅಧ್ಯಕ್ಷೆ, ತುಳುನಾಡೋಚ್ಚಯ-2017 ರ ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ ಮೂಲ್ಕಿ…

ಅವಕಾಶಗಳ ಹೊಸ ಸಾಧ್ಯತೆಯನ್ನು ಸಾಕಾರಗೊಳಿಸಿ ರಾಷ್ಟ್ರದ ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳಿ:  ಚಕ್ರವರ್ತಿ ಸೂಲಿಬೆಲೆ

ಕೆನರಾ ಎಂಜಿನಿಯರಿಂಗ್ ಕಾಲೇಜಿನ ರಾಜ್ಯೋತ್ಸವ ಸಂಭ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ. ಮಂಗಳೂರು: ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಹೊಸತನದ ವಾತಾವರಣಕ್ಕಾಗಿ ಕನಸು ಕಟ್ಟುವ ಅದಕ್ಕಾಗಿ ಶ್ರಮಿಸುವ ಉತ್ಸಾಹ ನಮ್ಮಲಿದ್ದಾಗ ಮಾತ್ರ…

ಒಂಟಿ ಮನೆಗಳಿಗೆ ಕನ್ನ: ಇಬ್ಬರು ಮಹಿಳೆಯರ ಬಂಧನ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಂಟಿ ಮನೆಗಳಿಗೆ ನುಗ್ಗಿ, ಕಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು, ಕಳ್ಳತನದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾವೂರು ಕುಂಜತ್‍ಬೈಲು ನಿವಾಸಿ…

ಕೋಟೆಕಾರು ಕೋ- ಆಪರೇಟಿವ್ ಸೊಸೈಟಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳ ಸಾವು

ಮಂಗಳೂರು:ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರು ಕೋ- ಆಪರೇಟಿವ್ ಸೊಸೈಟಿಯಲ್ಲಿ ಕೊಠಡಿಯೊಳಗೆ ಜನರೇಟರ್‌ನಿಂದ ವಿಷಾನಿಲ ಹೊರಸೂಸಿದ ಪರಿಣಾಮವಾಗಿ ಸೊಸೈಟಿಯ ಮೂವರು ಖಾಸಗಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಸಿಡಿಲು ಬಡಿದು ವಿದ್ಯುತ್‌ ಶಾರ್ಟ್‌…

ಫಾದರ್ ಮುಲ್ಲರ್ ಹೋಮಿಯೋ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ “ಪ್ರೇರಣಾ-2017”

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಫಾದರ್ ಮುಲ್ಲರ್ ಹೋಮಿಯೋ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ “ಪ್ರೇರಣಾ-2017” ಪದವಿಪೂರ್ವ ಅಂತರ್‍ಕಾಲೇಜು ಸ್ಪರ್ಧೆಯಲ್ಲಿ ವಳಚ್ಚಿಲ್ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜಿನ…

ರಾಷ್ಟೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಚಿನ್ಮಯ್ ಎಂ.ಜಿ. ತೃತೀಯ ಸ್ಥಾನ

ಮಂಗಳೂರುಃ ನೆಹರು ಮೈದಾನದಲ್ಲಿ ನಡೆದ ರಾಷ್ಟೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ೮ ವರ್ಷ ವಯೋಮಿತಿ ವಿಭಾಗದಲ್ಲಿ ಬಂಟ್ವಾಳ ಎಸ್.ವಿ.ಎಸ್. ಟೆಂಪಲ್ ಆಂ ಗ್ಲ ಮಾಧ್ಯಮ ಶಾಲೆಯ…

ರಘು ಇಡ್ಕಿದು ಅವರ “ದೇವರಿಗೆ ಬಿಟ್ಟ ಕಾಗದ” ಬಿಡುಗಡೆ “ನಮ್ಮ ಮಕ್ಕಳು ಪಂಚಭೂತಗಳ ಸ್ಪಶ ಅನುಭವಿಸಲಿ”

ಮಂಗಳೂರು:ಇಂದು ಸ್ಪರ್ಧಾ ಜಗತ್ತು ಎಂದು ಎಲ್ಲಾ ರಂಗಗಳಲ್ಲೂ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ. ಸ್ಪಧೆ ಅಂತಿಮವಾಗಿ ಹಿಂಸೆಯನ್ನು ಉಂಟು ಮಾಡುತ್ತದೆ. ಸೋಲು ಅವಮಾನಕರ ಅಲ್ಲ. ಗೆಲ್ಲುವದಕ್ಕಿಂತ ಸೋಲು ಶ್ರೇಯಸ್ಕರ…

ಇಂದು ದೇವರಿಗೆ ಬಿಟ್ಟ ಕಾಗದ ಕನ್ನಡ ಮಕ್ಕಳ ಸಾಹಿತ್ಯ ಸಂಕಲನ ಬಿಡುಗಡೆ

ಮಂಗಳೂರು :ಕವಿ, ಕಥೆಗಾರ, ನಾಟಕಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನೆಕಾರರಾಗಿ ಗುರುತಿಸಿಕೊಂಡಿರುವ ರಘು ಇಡ್ಕಿದು ಮೂಲತ: ಬಂಟ್ವಾಳ ತಾಲೂಕಿನ ಮಿತ್ತೂರಿನವರು. ಇದೀಗ ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ…

ಹರಿಕೃಷ್ಣ ಕೆ.ಬಂಟ್ವಾಳ್ ಬಿಜೆಪಿ ಪಕ್ಷ ಸೇರುವ ಕುರಿತು ಸಮಾಜ ಭಾಂದವರ ಜೊತೆ ಸಭೆ

ಮಂಗಳೂರು: ದೀಪಾ ಕಂಫರ್ಟ್ ಹೋಟೆಲಿನ ಸಭಾಭವನದಲ್ಲಿ ಸೋಮವಾರ ಕಾಂಗ್ರೇಸ್ ನಿಂದ ಬಿಜೆಪಿ ಪಕ್ಷಕ್ಕೆ ಸೇರುವ ಕುರಿತು ಸಮಾಜದ ಬಾಂಧವರ ಸಮಾನ ಮನಸ್ಕ ಗೆಳೆಯರ ಜೊತೆ ಸಭೆ ನಡೆಸಿದರು.…

ಅ.28 ರಂದು ಮಂಗಳೂರುನಲ್ಲಿ ತಾರಸಿ ತೋಟ ಕೃಷಿ ತರಬೇತಿ ಶಿಬಿರ

ಮಂಗಳೂರು: ಮಂಗಳೂರು ಆಸುಪಾಸಿನ ಸಾರ್ವಜನಿಕರಿಗಾಗಿ ತಾರಸಿ ತೋಟ ಕೃಷಿ ತರಬೇತಿ ಶಿಬಿರವನ್ನು ಹೃದಯವಾಹಿನಿ ಕರ್ನಾಟಕ ಸಂಸ್ಥೆಯುಅ. 28 ರಂದು ಶನಿವಾರ ಉರ್ವಸ್ಟೋರ್‍ನಲ್ಲಿ ಏರ್ಪಡಿಸಿರುತ್ತದೆ. ಶಿಬಿರದಲ್ಲಿ ನಿಮ್ಮ ಮನೆಯಲ್ಲಿ…

ನಿಧನ: ಶಕುಂತಳಾ ಆಳ್ವ

ಬಂಟ್ವಾಳ:ಮಂಗಳೂರಿನ ಪಾಲೆಮಾರುಗುತ್ತು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಹರಿಯಪ್ಪ ಆಳ್ವ ಇವರ ಪತ್ನಿ ಶಕುಂತಳಾ ಆಳ್ವ (84) ಇವರು ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪುತ್ರ ಮತ್ತು…