Category: Mangaluru

Mangaluru

“ಮಳೆ ಹನಿ” ಪುಸ್ತಕ ಬಿಡುಗಡೆ

ಮಂಗಳೂರು: ಅಕ್ಷರ ಇ-ಮ್ಯಾಗಝಿನ್ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಈಲ್ ಅವರ “ಮಳೆ ಹನಿ” ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರಿನ ಸರಕಾರಿ ರಾಜ್ಯ ನೌಕರರ ಭವನದಲ್ಲಿ ನಡೆಯಿತು.…

ಸ್ವಾತಂತ್ರ್ಯ ದಿನಾಚರಣೆ

ವಾಮಂಜೂರು: ದೇಶದ 71ನೇ ಸ್ವಾತಂತ್ರ್ಯ ಸಂಭ್ರಮವನ್ನುಇಲ್ಲಿನ ಸೈಂಟ್‍ರೈಮಂಡ್ಸ್ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸೈಂಟ್‍ರೈಮಂಡ್ಸ್ ಪದವಿ ಪೂರ್ವ, ಆಂಗ್ಲಮಾಧ್ಯಮ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳ…

ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ಭಜನಾ ಸಪ್ತಾಹ ಪ್ರಾರಂಭ

ಮಂಗಳೂರು : ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಹೇವಿಳಂಬಿ ನಾಮ ಸಂವತ್ಸರದ ಚಾತುರ್ಮಾಸ ವ್ರತ ಪ್ರಯುಕ್ತ ಶ್ರೀ ಸಂಸ್ಥಾನದ ಆರಾಧ್ಯ ದೇವರುಗಳಾದ ಶ್ರೀ…

ಮಂಗಳೂರಿನಲ್ಲಿ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರದ ಎರಡನೇ ದಿನ

ಮಂಗಳೂರು: ನಗರದ ಬೋಳೂರಿನಲ್ಲಿರುವ ಸನಾತನ ಆಶ್ರಮದಲ್ಲಿ ನಡೆಯುತ್ತಿರುವ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರದ ಎರಡನೇ ದಿನ ಉಪಸ್ಥಿತ ಧರ್ಮಪ್ರೇಮಿ ಹಿಂದೂ ಸಂಘಟಕರಿಗೆ ಸನಾತನ ಸಂಸ್ಥೆಯ ಸೌ.ಶೋಭಾ ಕಾಮತ್ ಇವರು,…

ಮೂಡುಶೆಡ್ಡೆ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ

ಶ್ರೀರಾಮ ಸೇನೆ, ಮಾರುತಿ ಘಟಕ, ದುರ್ಗಾಸೇನೆ ಇದರ ವತಿಯಿಂದ ಇಂದು ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮವು ಮೂಡುಶೆಡ್ಡೆ ಶಿವಶಕ್ತಿ ಭಜನಾ ಮಂದಿರದಲ್ಲಿ ನಡೆಯಿತು, ಶ್ರೀರಾಮ ಸೇನೆಯ ವಿಭಾಗ…

ಸಿದ್ದರಾಮಯ್ಯನವರೇ ರಾತ್ರಿ ಬೇರೆ ಅಭ್ಯಾಸ ಏನಾದ್ರೂ ಇದ್ಯಾ ನಿಮಗೆ? ಪೂಜಾರಿ ಪ್ರಶ್ನೆ

ಮಂಗಳೂರು: ಪದೇ ಪದೇ ಆಡಳಿತ ಪಕ್ಷದ ಧೋರಣೆಯನ್ನು ಖಂಡಿಸುವ ಕಾಂಗ್ರೆಸ್​​ ಹಿರಿಯ ನಾಯಕ ಜನಾರ್ಧನ ಪೂಜಾರಿ ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ…

ಕರ್ನಾಟಕ ಅಸೆಂಬ್ಲಿ ಚುನಾವಣೆ-ಮೋದಿ ಸಂಪುಟ ವಿಸ್ತರಣೆ ಸಾಧ್ಯತೆ ಕೋರೆ, ಅಂಗಡಿಗೆ ಭಾಗ್ಯದ ಬಾಗಿಲು ತೆರೆದರೆ, ಶೋಭಾರ ಹಿಂದಿಕ್ಕಲು ನಳಿನ್ ಪೈಪೋಟಿ

ಮಂಗಳೂರು : ಕರ್ನಾಟಕದಲ್ಲಿ 2018ರ ಫೆಬ್ರವರಿ ಅಥವಾ ಮಾರ್ಚಿನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಂದು ಬಾರಿ ಆಡಳಿತ ಚುಕ್ಕಾಣಿ ಹಿಡಿಯಲು ಈಗಾಗಲೇ ನಾನಾ…

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕೆ ಸೇರಿಸಲು ಟ್ವೀಟರ್ ಅಭಿಯಾನ

ಮಂಗಳೂರು:ತುಳು ರಾಜ್ಯವಾಗಬೇಕೆಂದು ಹಲವು ವರ್ಷಗಳ ಹಿಂದೆಯೇ ಬೇಡಿಕೆಯಿದೆ. ಇದರ ಹೋರಾಟದ ಹಿಂದೆ ಅನೇಕ ತುಳು ಸಾಹಿತಿಗಳ, ಸಂಘಟನೆಗಳ ಹೋರಾಟವು ನಡೆದಿದೆ. ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ…

ನಿರಾಶ್ರಿತರಿಗೆ  ಸಂತ್ರಸ್ತರಿಗೆ ದಾರಿ ನೀಡುವ ಕೆಲಸ   ನಮ್ಮಿಂದಾಗಬೇಕು.ಮಹಿಳಾ ಜಾಗೃತ ಸಂಘ, ರೇಂಜರ್ಸ್ ಘಟಕ , ಕಲ್ಪ ಟ್ರಸ್ಟ್ ನ ಸಮಾಜಮುಖಿ  ಚಿಂತನೆ   ಮೆಚ್ಚುವಂತಹದ್ದು  : *ಶಾಸಕ  ಮೊಹಿದಿನ್ ಬಾವಾ*

ಮಂಗಳೂರು:*ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು* , *ಮಹಿಳಾ* *ಜಾಗೃತ* *ಸಂಘ* , *ರೇಂಜರ್ಸ್ ಘಟಕ ಹಾಗೂ ಕಲ್ಪ ಟ್ರಸ್ಟ್* ನ ಸಹಯೋಗದೊ0ದಿಗೆ ಇಲ್ಲಿನ ಸುರತ್ಕಲ್ ನ…

ಬ್ಲಡ್ ಹೆಲ್ಪ್‍ಲೈನ್ ಕರ್ನಾಟಕ ಸಂಭ್ರಮಿಸಿದ ಪ್ರಥಮ ವಾರ್ಷಿಕೋತ್ಸ ಹಾಗೂ ರಕ್ತದಾನ ಶಿಬಿರ

ಮುಂಬಯಿ, ಆ.07: ಬ್ಲಡ್ ಹೆಲ್ಪïಲೈನ್ ಸಮಾಜಕ್ಕೆ ಮತ್ತು ದೇಶಕ್ಕೆ ಪೂರಕವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಅನ್ನದಾನ, ಶಿP್ಷÀಣ ದಾನದಂತೆ ರಕ್ತದಾನ ಕೂಡ ಶ್ರೇಷ್ಠದಾನವಾಗಿದೆ. ರಕ್ತದಾನದ ಬಗ್ಗೆ ಇರುವ…

ಪತ್ರಕರ್ತರ ಮೇಲೆ ಹಲ್ಲೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್

ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ…

ಭೂಗತ ಪಾತಕಿ ಛೋಟಾ ರಾಜನ್ ಸಹಚರ ಉಡುಪಿಯ ವಿನೇಶ್ ಶೆಟ್ಟಿ ಬಂಧನ

ಮಂಗಳೂರು: ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಎಂಬಾತನನ್ನು ಮಂಗಳೂರಿನ ಕೋಣಾಜೆ ಪೊಲೀಸರು ಮುಂಬೈನ ಥಾಣೆಯಲ್ಲಿ ಬಂಧಿಸಿದ್ದಾರೆ. ಮಂಗಳೂರು ಮುಡಿಪು ಬಳಿ ನಡೆದಿದ್ದ ಜೋಡಿ…

ನಿಧನ

ಮಂಗಳೂರು : ಇಲ್ಲಿನ ಕೋಡಿಕಲ್ ನಿವಾಸಿ ಸೀನ ಡಿ ಪೂಜಾರಿ ಇವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ

ಶ್ರೀ ವೈಭವಲಕ್ಷ್ಮಿ ಪೂಜೆ

ಮಂಗಳೂರು: ಇಲ್ಲಿನ ಉಳ್ಳಾಲ ಸಮೀಪದ ಕುಂಪಲದಲ್ಲಿ ಶ್ರೀ ವೈಭವಲಕ್ಷ್ಮಿ ಪೂಜೆಯನ್ನು ವೈಭವಪೂರ್ಣವಾಗಿ ಆಚರಿಸಲಾಯ್ತು.ಊರ ಹೆಂಗಳೆಯರು ಬಹಳ ಭಕ್ತಿಭಾವದಿಂದ ದೇವಿಗೆ ಪೂಜರೆ ಸಲ್ಲಿಸಿ ಪುನೀತರಾದರು.