Category: Mangaluru

Mangaluru

ಸೂಲಗಿತ್ತಿ ಸುಂದರಿ ಶೆಟ್ಟಿಗೆ`ಸಂಸ್ಕಾರ ಭಾರತಿ’ ವಾರ್ಷಿಕ ಪುರಸ್ಕಾರ

ಮಂಗಳೂರು: ಪಡು-ಪೆರಾರ ಗೋಳಿಬಳಿಕೆ ಮನೆಯ ನಿವಾಸಿ, ಹೆಸರಾಂತ ಸೂಲಗಿತ್ತಿ ಸುಂದರಿ ಶೆಟ್ಟಿಗೆ ಮಂಗಳೂರಿನ “`ಸಂಸ್ಕಾರ ಭಾರತಿ'” ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಚಿತ್ರಾಪುರದ ದ್ವಾರ ಹೋಟೆಲಿನಲ್ಲಿ ನಡೆಯಿತು.…

ಇನ್ನಾದರೂ ಎಚ್ಚೆತ್ತುಕೊಳ್ಳಿ ರಾಜ್ಯ ಸರಕಾರಕ್ಕೆ ಸ್ವಾಮಿ ರಾಜಶೇಖರಾನಂದರ ಮನವಿ

ಮಂಗಳೂರು: ಹಿಂದೂ ಸಮಾಜದ ಮೇಲಾಗುತ್ತಿರುವ ನಿರಂತರ ಹಲ್ಲೆಗಳನ್ನು ವಿರೋಧಿಸಿ ಹಿಂದೂ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ಶ್ರೀ ವಜ್ರದೇಹಿ…

ಸೈಂಟ್ ರೇಮಂಡ್ಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ:

ಸೈಂಟ್ ರೇಮಂಡ್ಸ್ ಕಾಲೇಜು, ವಾಮಂಜೂರು ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಭಾಟನೆಯನ್ನು ದಿನಾಂಕ 08-07-2017 ರಂದು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ವಿದ್ಯಾರ್ಥಿ ಸಂಘದ ನಾಯಕ-ನಾಯಕಿಯರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ…

ಕಲ್ಲಡ್ಕ ಪ್ರಭಾಕರ್‌ ಭಟ್‌ ಬಂಧಿಸಿದ್ರೆ ರಾಜ್ಯಕ್ಕೆ ಬೆಂಕಿ ಬೀಳುತ್ತೆ: ಯಡಿಯೂರಪ್ಪ

ಮಂಗಳೂರು: ಸರ್ಕಾರ ಕುಂಟು ನೆಪ ಹೇಳಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ನೋಡ್ತಿದೆ. ಒಂದು ವೇಳೆ ಪ್ರಭಾಕರ್ ಭಟ್ ಅವರನ್ನು ಬಂಧಿಸಿದ್ರೆ ಇಡೀ ರಾಜ್ಯದಲ್ಲಿ ಬೆಂಕಿ…

ಉಳ್ಳಾಲ ಚೂರಿ ಇರಿತ ನಾಲ್ವರ ಬಂಧನ

ಮಂಗಳೂರು: ಉಳ್ಳಾಲದ ಆಝಾದ್ ನಗರದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಜಲಾಲ್, ಜಾಫರ್, ಅರ್ಫಾನ್, ಜುನೈದ್ ಯಾನೆ ಮುಜಾಂಬಿಲ್ ಬಂಧಿತರು. ಸುಳ್ಯ ಪೊಲೀಸರು…

ಕ್ರಮ ಕೈಗೊಳ್ಳಿ ಇಲ್ಲ ರಾಜೀನಾಮೆ ನೀಡಿ… ಜಿಲ್ಲೆಯ ಸಚಿವರಿಗೆ ಸಂಸದ ಕಟೀಲ್‌ ಆಗ್ರಹ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗೆ ಸಚಿವರಾದ ಬಿ. ರಮಾನಾಥ ರೈ, ಯು. ಟಿ. ಖಾದರ್ ಹೊಣೆಗಾರರು. ಒಂದೋ ತಕ್ಷಣ ಕ್ರಮ ಕೈಗೊಳ್ಳಿ, ಆಗದಿದ್ದರೆ ರಾಜೀನಾಮೆ…

ಸಚಿವ ರಮಾನಾಥ ರೈ ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿ ವ್ಯಕ್ತಿ. ಹರಿಕೃಷ್ಣ ಬಂಟ್ವಾಳ್‌

ಮಂಗಳೂರು: ಸಚಿವ ರಮಾನಾಥ ರೈ ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿ ವ್ಯಕ್ತಿ. ಅವರ ವರ್ತನೆಯಿಂದ ಪಕ್ಷದಲ್ಲಿರುವವರೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ವಕ್ತಾರ, ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ…

ಮಂಗಳೂರು ಬೃಹತ್ ಪ್ರತಿಭಟನೆ.

ಮಂಗಳೂರು : ಕೊಮು ಪ್ರಚೋದಿತ ಅಹಿತಕರ ಘಟನೆ ಜನಮಾನಸದ ಮನಸ್ಸಿನಿಂದ ಮಾಸುವ ಬೆನ್ನಲ್ಲೇ ಪಲೀಸರ ದ್ವಿಮುಖ ನೀತಿಯ ವಿರುದ್ದ ಹೋರಾಡಲು ಬಿಜೆಪ ಸಜ್ಜಾಗಿದೆ.ಮೊನ್ನೆ ಮೊನ್ನೆ ಬಿಸಿ ರೋಡಿನಲ್ಲಿ…

ಅ.ಭಾ.ವಿ.ಪ ಮಂಗಳೂರು ಶಾಖೆಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 69ನೇ ಸ್ಥಾಪನ ದಿವಸ್ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ನಗರದ ಕೊಡಿಯಾಲ್‍ಬೈಲ್ ನಲ್ಲಿರುವ ಪರಿಷತ್ತಿನ ಕಾರ್ಯಲಯದಲ್ಲಿ ಇಂದು ಬೆಳಗ್ಗೆ ಆಚರಿಸಲಾಯಿತು.…

ಪರಾರಿ ವೃದ್ಧೆ ನದಿಗೆ ಬಿದ್ದು ಮೃತ

ಮಂಗಳೂರು : ಗುರುಪುರಕ್ಕೆ ಹತ್ತಿರದ ಕೊಳಕೆಬೈಲಿನಲ್ಲಿ ಫಲ್ಗುಣಿ ನದಿ ಬದಿಯಲ್ಲಿ ಕಟ್ಟಿಗೆ ಹೆಕ್ಕುತ್ತಿದ್ದ ವೃದ್ಧೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಸಂಪಾ ಶೆಟ್ಟಿ(ಸುಮಾರು 70)…

ಅಡ್ಯಾರ್ ಯುವಕರಿಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ

ಮಂಗಳೂರು : ಪೆಟ್ರೋಲ್ ಕೇಳುವ ನೆಪದಲ್ಲಿ ಯುವಕರಿಬ್ಬರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಅಡ್ಯಾರ್ ಪದವಿನಲ್ಲಿ ನಡೆದಿದೆ. ಕೇರಳದ ಮಲಪ್ಪುರಂ ನಿವಾಸಿ, ಮಂಗಳೂರಿನ…

ಸಿ ಎಂ ಮಂಗಳೂರಿಗೆ

ಮಂಗಳೂರು : ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ಪಕ್ಷದ ವತಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯ್ತು ಅವರೊಂದಿಗೆ ಮನಪಾ…

ಕಡಲ್ಕೊರೆತ ಪ್ರದೇಶಗಳ ನಿವಾಸಿಗಳಿಗೆ ಪುನರ್ವಸತಿ: ಸಚಿವ ಖಾದರ್ ಸೂಚನೆ

ಮಂಗಳೂರು: ಉಳ್ಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀವರ್ಷ ಕಡಲ್ಕೊರೆತ ಸಮಸ್ಯೆಯಿಂದ ಸಂತ್ರಸ್ತರಾಗುವ ಜನತೆಗೆ ಇದರಿಂದ ಮುಕ್ತಿ ನೀಡಲು ಪರ್ಯಾಯ ನಿವೇಶನ ನೀಡಿ ಪುನರ್ವಸತಿ ಕಲ್ಪಿಸಲು ಆಹಾರ ಸಚಿವ ಯು.ಟಿ.…