Category: Temples

Temples of Karnataka india

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾಮಹೋತ್ಸವ ಪ್ರಾರಂಭ ( 29ಪೋಪಿನಾನಿ ಆರಡ )

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾಮಹೋತ್ಸವವು ಮೀನ ಮಾಸ ಸಂಕ್ರಮಣದ ಮಾ.೧೪ರಂದು ರಾತ್ರಿ ದ್ವಜರೋಹಣಗೊಂಡಿತು. ಮಾರ್ಚ್ ೧೫ರಂದು ಬೆಳಗ್ಗೆ ದೀಪದಬಲಿ (ಕಂಚಿಲ ಬಲಿ) ನಡೆದು ಮಕ್ಕಳ ಕಂಚಿಲು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಆರಂಭ ,( ೨೯ ಪೋಪಿನಾನಿ ಆರಢ) ಮಾರ್ಚ್ ೧೪ ರಂದು ದ್ವಜರೋಹಣ,

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ವರ್ಷಾವದಿ ಜಾತ್ರಾ ಮಹೋತ್ಸವವು ೧೪ ರಂದು ರಾತ್ರಿ ದ್ವಜರೋಹಣ ಗೊಂಡಿದೆ. ಮೀನ ಸಂಕ್ರಮಣದ ಮೊದಲನೇ ದಿನ ಮಧ್ಯಾಹ್ನ ಮಹಾ ಪೂಜೆಯ ವೇಳೆ…

ರಾಮಕೃಷ್ಣ ತಪೋವನದಿಂದ ಶ್ರೀ ದೇವಿ ಸನ್ನಿಧಿಯಲ್ಲಿ ಚಂಡಿಕಾಹೋಮ

ಪೊಳಲಿ:ರಾಮಕೃಷ್ಣತಪೋವನ ಪೊಳಲಿ ಇದರ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುವಾರ ಚಂಡಿಕಾಹೋಮ ನಡೆಯಿತು. ದೇವಳದ ಅರ್ಚಕ ನಾರಾಯಣ ಭಟ್, ಮಾಧವ ಭಟ್, ಪೂಜೆ…

ಶ್ರೀ ಕ್ಷೇತ್ರ ಪೊಳಲಿಗೆ ನಗರಭವೃದ್ಧಿ ಸಚಿವ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಮಾ.೭ ರಂದು ಭಾನುವಾರ ನಗರಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕುಟುಂಬಸಮೇತರಾಗಿ ಭೇಟಿ ನೀಡಿದರು. ದೇವಳದ ವತಿಯಿಂದ ಅನಂತ ಪದ್ಮನಾಭ ಭಟ್ ಪ್ರಸಾದ…

ಮಾ.೧೧ ರಂದು ಸಾಮೂಹಿಕ ವರದಶಂಕರ ಪೂಜೆ

ಪೊಳಲಿ:ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ಮಾ.೧೧ ರಂದು ಗುರವಾರ ಮಹಾ ಶಿವರಾತ್ರಿಯಂದು ಶ್ರೀ ಅಖಿಲೇಶ್ವರ ದೇವರ ಸನ್ನಿಧಿಯಲ್ಲಿ ಸಾಮೂಹಿಕ ವರದಶಂಕರ ಪೂಜೆಯು ನಡೆಯಲಿದೆ. ವರದಶಂಕರ ಮಹಾತ್ಮೆಯ ಪುಣ್ಯ…

ಶ್ರೀ ಕಾವೇಶ್ವರ ದೇವಸ್ಥಾನದ ಮಹಾರಥೋತ್ಸವ

ಬೆಳ್ಳೂರು: ಬಂಟ್ವಾಳ ತಾಲೂಕಿನ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಮಹಾರಥೋತ್ಸವವು ವಿಜೃಂಭಣೆಯಿಂದ ಮಾ.1ರಂದು ಸೋಮವಾರ ನಡೆಯಿತು. ದೇವಳದ ತಂತ್ರಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ನಡೆದ ವಾರ್ಷಿಕ…

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ ಶಾಸಕರಿಂದ ‘ಚಂಡಿಕಾಯಾಗ’ ಸೇವೆ

ಪೊಳಲಿ:ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರ ವತಿಯಿಂದ ಶುಕ್ರವಾರ ಚಂಡಿಕಾಯಾಗ ಸೇವೆ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಚಂಡಿಕಾಯಾಗ

ಪೊಳಲಿ: ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ಸೇವೆಯು ಶುಕ್ರವಾರ ಚಂಡಿಕಾಯಾಗ ನಡೆಯಿತು. ದೇವಳದ ಪ್ರ.ಅರ್ಚಕರಾದ ಮಾದವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್,…

ಪೊಳಲಿಗೆ ಯುವಜನ ಸಬಲೀಕರಣ , ಕ್ರೀಡಾ ಇಲಾಖಾ ಸಚಿವ ಕೆ.ಸಿ. ನಾರಾಯಣ ಗೌಡ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ರಾಜ್ಯ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಸಚಿವ ಕೆ.ಸಿ. ನಾರಾಯಣ ಗೌಡ ಭೇಟಿ ನೀಡಿದ ಸಂದರ್ಭದೇವಳದ ಅರ್ಚಕ ಪವಿತ್ರಪಾಣಿ…

ಅಜ್ಜಿಬೆಟ್ಟು: ಬ್ರಹ್ಮಕಲಶೋತ್ಸವದ ಧಾಮಿ೯ಕ ಸಭೆ , ಆತ್ಮ ಶುದ್ದೀಕರಣ ಅಗತ್ಯ: ಮಾಜಿ ಸಚಿವ ರೈ

ಬಂಟ್ವಾಳ: ಸಮಾಜದಲ್ಲಿ ಎಲ್ಲಾ ರೀತಿಯ ಭಕ್ತರು ಒಟ್ಟಾಗಿ ಧಾಮಿ೯ಕ ಕ್ಷೇತ್ರಗಳ ಅಭಿವೖದ್ಧಿ ಗೆ ಸ್ಪಂದಿಸುವುದರ ಜೊತೆಗೆ ಸ್ವಯಂ ಆತ್ಮ ಶುದ್ಧೀಕರಣಗೊಳಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ…

ಅಜ್ಜಿಬೆಟ್ಟು: ಪದವು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಇಂದು ಬ್ರಹ್ಮಕಲಶೋತ್ಸವ ಸಂಭ್ರಮ

ಬಂಟ್ವಾಳ : ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಪದವು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ರೂ ೨ ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಇಂದು ದೇವಿಗೆ ಬ್ರಹ್ಮಕಲಶೋತ್ಸವ…

ಅರಳ: ೨೩ರಂದು ನಡುಬಲಿ ಉತ್ಸವ, ೨೪ರಂದು ಮಹಾ ರಥೋತ್ಸವ

ಬಂಟ್ವಾಳ:ತಾಲ್ಲೂಕಿನ ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮದೇವತೆ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರದಿಂದ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಇದೇ ೨೩ರಂದು ನಡುಬಲಿ ಉತ್ಸವ ಮತ್ತು…

ಸಂಗಬೆಟ್ಟು: ಬಿಂಬ ಪ್ರತಿಷ್ಠೆ, ವಾರ್ಷಿಕ ಜಾತ್ರೆಗೆ ಚಾಲನೆ

ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಮಹಮ್ಮಾಯಿ ದೇವಿಗೆ ಪಂಚಲೋಹದ ಬಿಂಬ ಪ್ರತಿಷ್ಠೆ ಸೋಮವಾರ ನಡೆಯಿತು. ಕುಡುಪು ನರಸಿಂಹ ತಂತ್ರಿ ನೇತೃತ್ವದಲ್ಲಿ…

ಶ್ರೀ ದೇವಿ ಸಾನಿಧ್ಯ ಶುಭಕಾರ್ಯಗಳು ಸಂಪ್ರೋಕ್ಷಣೆಯೊದಿಗೆ ಸಂಪನ್ನ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಲಶಾಭಿಷೇಕ ಮಹೋತ್ಸವವು ಫೆ.೨೦ ರಂದು ಬೆಳಗ್ಗೆ ೮.೪೫ಕ್ಕೆ ಸುಮೂಹೂರ್ತದಲ್ಲಿ ನಡೆದು ಸಾವಿರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ದೊಡ್ಡರಂಗ ಪೂಜೆ ನಡೆದು ಚಂದ್ರಮಂಡಲ…