ಸ್ವಚ್ಚ ಉಡುಪಿ ಯೋಜನೆ ಅನುಷ್ಟಾನ ಸಭೆ
ಉಡುಪಿ:- ಸ್ವಚ್ಚ ಉಡುಪಿ ಇದರ ಯೋಜನೆಯನ್ನು ನಗರದ 35 ವಾರ್ಡುಗಳಲ್ಲಿ ಅನುಷ್ಟಾನ ಮಾಡುವ ಕುರಿತು ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಫೆ.25 ರಂದು ಸಭೆ ನಡೆಯಿತು.ಸಭೆಯಲ್ಲಿ ಪರ್ಯಾಯ…
ಉಡುಪಿ:- ಸ್ವಚ್ಚ ಉಡುಪಿ ಇದರ ಯೋಜನೆಯನ್ನು ನಗರದ 35 ವಾರ್ಡುಗಳಲ್ಲಿ ಅನುಷ್ಟಾನ ಮಾಡುವ ಕುರಿತು ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಫೆ.25 ರಂದು ಸಭೆ ನಡೆಯಿತು.ಸಭೆಯಲ್ಲಿ ಪರ್ಯಾಯ…
ಉಡುಪಿ:- ಕಳೆದ ವರ್ಷ ಫೆ.14 ರಂದು ಜಮ್ಮ ಕಾಶ್ಮೀರದ ಪುಲ್ವಾಮ ಧಾಳಿಯಲ್ಲಿ ವೀರ ಮರಣವನ್ನಪಿದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಸ್ವಚ್ಚ ಭಾರತ್ ಪ್ರೈಂಡ್ಸ್ ಮತ್ತು ಜೇಸಿಐ…
ಉಡುಪಿ :-ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ 50 ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೆÇಲ್ಯೂಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಕ್ಲೀನ್ ಉಡುಪಿ ಪ್ರಾಜೆಕ್ಟ್, ಜೇಸಿಐ ಉಡುಪಿ…
ಉಡುಪಿ:- ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಶನಿವಾರ ಸಿಟಿ ಸೆಂಟರ್ ನಲ್ಲಿ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ತಾ.ಪಂ ಮಾಜಿ ಅದ್ಯಕ್ಷೆ…
ಉಡುಪಿ:- ಫೆ.8 ರಂದು ಬಳ್ಳಾರಿ ಜಿಲ್ಲೆಯ ಲಿಂಗನಾಯಕನಹಳ್ಳಿಯ ಬಯಲು ರಂಗ ಮಂದಿರದಲ್ಲಿ ನಡೆಯುವ 11 ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ತರಬೇತುದಾರ,ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು…
ಉಡುಪಿ ಜಿಲ್ಲಾ ಪಂಚಾಯತ್ ನ ೧೯ನೇ ಸಾಮಾನ್ಯ ಸಭೆಯಲ್ಲಿ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರು ಭಾಗವಹಿಸಿ ಹಲವಾರು ವಿಚಾರಗಳ ಬಗ್ಗೆ ಧ್ವನಿ ಎತ್ತಿ ಅಭಿವೃದ್ಧಿಗೆ…
ಉಡುಪಿ :- ಸ್ವಚ್ಛ ಭಾರತ್ ಫ್ರೆಂಡ್ ನೇತೃತ್ವದಲ್ಲಿ 50 ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿರುವ ಸ್ವಚ್ಛತಾ ಪರ್ವದ ಅಂಗವಾಗಿ ಸರಕಾರಿ…
ಉಡುಪಿ: ಜ.17 ಮತ್ತು 18ರಂದು ನಡೆಯುವ ಅದಮಾರು ಪರ್ಯಾಯ ಮಹೋತ್ಸವಕ್ಕೆ ಶ್ರೀಕೃಷ್ಣ ನಗರ ಸಂಪೂರ್ಣ ಸಜ್ಜುಗೊಂಡಿದೆ. ಶ್ರೀಕೃಷ್ಣನ ವೈಭವವನ್ನು ಕಣ್ತುಂಬಿಕೋಳ್ಳಲು ಲಕ್ಷಾಂತರ ಮಂದಿ ಕೃಷ್ಣ ನಗರಿಗೆ ಆಗಮಿಸಲಿದ್ದಾರೆ.…
ಉಡುಪಿ : ” ರಾಜ್ಯ ಮಟ್ಟದ ಕನಾ೯ಟಕ ದಶ೯ನ ಸೇವಾ ಸಂಸ್ಥೆ ಗದಗ ಇದರ ವತಿಯಿಂದ ಸಮಾಜಿಕ ಕಾಯ೯ ವಿಭಾಗದಲ್ಲಿ “ಸಮಾನತೆಯ ಶ್ರೇಷ್ಠ ಮಾನವ “ರಾಷ್ಟ್ರ ಪ್ರಶಸ್ತಿಗೆ…
ಉಡುಪಿ : ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಜ.11 ರಂದು ಸಿಟಿ ಸೆಂಟರ್ ನಲ್ಲಿ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ…
ಉಡುಪಿ : ರಕ್ತದಾನ ಅತ್ಯಂತ ಶ್ರೇಷ್ಟ ದಾನವಾಗಿದ್ದು,ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಜೀವನಸಾದರ್ಥವಾಗಲು ಸಾದ್ಯ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾದ್ಯಕ್ಷ ವಿನಯ ಕರ್ಕೆರ ತಿಳಿಸಿದರು.…
ಉಡುಪಿ : ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಟಾನ ಬೆಂಗಳೂರು ಇದರ ವತಿಯಿಂದ ನಯನ ಸಭಾಭವನದಲ್ಲಿ ಇತ್ತಿಚೆಗೆ ನಡೆದ ಕಲಾ ಸಾಂಸ್ಕೃತಿಕ ಉತ್ಸವ ಕಾಯ೯ಕ್ರಮದಲ್ಲಿ ಯುವ ತರಬೇತುದಾರ, ಸಾಮಾಜಿಕ ಕಾಯ೯ಕತ೯…
ಉಡುಪಿ : ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಪರಿಸರ ಸ್ನೇಹಿ ಅಭಿಯಾನವು ಅಜ್ಜರಕಾಡು ಉದ್ಯಾನವನದಲ್ಲಿ ಡಿ.4 ರಂದು ನಡೆಯಿತು. ಹಿರಿಯ ನಾಗರಿಕ…
ಉಡುಪಿ : ಸಕ್ಷಮಾ ಉಡುಪಿ, ಸ್ಪoದನ ವಿಶೇಷ ಚೇತನರ ಪುನರ್ವಸತಿ ಕೇಂದ್ರ ಉಪೂರು, ಮತ್ತು ಸ್ವಚ್ಚ ಭಾರತ್ ಫೆoಡ್ಸ್ ವತಿಯಿಂದ ಕೃಷ್ಣಐಕ್ಯರಾದ ಪೇಜಾವರ ಶ್ರೀಗಳಿಗೆ ಶ್ರದ್ದಾoಜಲಿ ಸಲ್ಲಿಸಲಾಯಿತು.…