Category: udupi

ಉಡುಪಿ ಸಿಟಿ ಇದರ ವತಿಯಿಂದ ವ್ಯಕ್ತಿತ್ವ ವಿಕಸನ ತರಬೇತಿ

ಉಡುಪಿ :-ಲಿಯೋ ಕ್ಲಬ್ ಹಾಗೂ ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಚಿಟ್ಪಾಡಿ ಸೈoಟ್ ಮೆರಿಸ್ ಐಟಿಐ ಕಾಲೇಜಿನಲ್ಲಿ ಆ.13 ರಂದು ಸರಣಿ ವ್ಯಕ್ತಿತ್ವ ವಿಕಸನ ತರಬೇತಿ…

ವಿದ್ಯಾಥಿ೯ ಅಜಿತ್ ಶೆಟ್ಟಿ ಯವರ ಚಿಕಿತ್ಸೆಗೆ ರೂ.25 ಸಾವಿರ ಸಹಾಯ ಧನ

ಉಡುಪಿ : ಇತ್ತಿಚೆಗೆ ಬಸ್ಸು ಅಪಘಾತದಲ್ಲಿ ಕೈಯನ್ನು ಕಳೆದುಕೊಂಡಿರುವ ಎಂ.ಜಿ.ಎo ಕಾಲೇಜಿನ ವಿದ್ಯಾಥಿ೯ ಅಜಿತ್ ಶೆಟ್ಟಿ ಯವರ ಚಿಕಿತ್ಸೆಗಾಗಿ ಹೋo ಡಾಕ್ಟರ್ ಫ್oಡೇಶನ್ ವತಿಯಿ೦ದ ಅವರ ಮನೆಗೆ…

ಶ್ರೀ ವಿಜಯ ಬಾಲನಿಕೇತನ ಮಟಪಾಡಿ ಯಲ್ಲಿ ಕಾಯುವ ಕೈಗಳಿಗೆ ನಮನ ವಿಶೇಷ ಕಾಯ೯ಕ್ರಮ

ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ ವತಿಯಿ೦ದ ಶ್ರೀ ವಿಜಯ ಬಾಲನಿಕೇತನ ಮಟಪಾಡಿ ಯಲ್ಲಿ ಕಾಯುವ ಕೈಗಳಿಗೆ ನಮನ ವಿಶೇಷ ಕಾಯ೯ಕ್ರಮ ಆ.11 ರಂದು ನಡೆಯಿತು.ಈ ಸಂದಭ೯ದಲ್ಲಿ…

ಇಂದ್ರಾಳಿ ಅಂಬೇಡ್ಕರ್ ಸಭಾ ಭವನಕ್ಕೆ ಇನ್ವಟ೯ರ್

ಉಡುಪಿ :ಜೇಸಿಐ ಉಡುಪಿ ಇಂದ್ರಾಳಿ ಇದರ ಯುವ ಜೇಸಿ ವಿಭಾಗದಿಂದ ಇಂದ್ರಾಳಿ ಅಂಬೇಡ್ಕರ್ ಸಭಾ ಭವನಕ್ಕೆ ಕೊಡ ಮಾಡಿದ ಇನ್ವಟ೯ರ್ ನಲ್ಲಿ ರಾಷ್ಟಿಯ ಕಾಯ೯ ನಿವಾ೯ಹಕ ಅನಿಷ್…

ಅಸಹಾಯಕ ವೃದ್ಧರ ರಕ್ಷಣೆ; ನೆಲೆ ನೀಡಿ ಮಾನವಿಯತೆ ಮೆರೆದ “ಅಪ್ಪ- ಅಮ್ಮ ಅನಾಥಾಶ್ರಮ”.

ಉಡುಪಿ: ಸೊಂಟದ ಸ್ವಾಧೀನ ಕಳೆದು ಕೊಂಡು, ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ, ಅಪರಿಚಿತ ವೃದ್ಧರನ್ನು ಪಂಚರತ್ನ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು, ಉಪಧ್ಯಾಕ್ಷರಾದ…

ಉಡುಪಿಯ ಆಪತ್ಭಾಂದವ ಆಸ್ಪತ್ರೆಗೆ ದಾಖಲು

ಉಡುಪಿ: ಉಡುಪಿಯ ಆಪತ್ಭಾಂದವ ನಿತ್ಯಾನಂದ ಒಳಕಾಡು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹಳದಿ ಕಾಮಾಲೆ, ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿದು ಬಂದಿದೆ. ಮಣಿಪಾಲ ಕೆ.ಎಂ,ಸಿ ಆಸ್ಪತ್ರೆಯಲ್ಲಿ ದಾಖಲಾಗಿ…

ಕೃಷಿ ಉಳಿದರೆ ದೇಶ ಉಳಿಯಲು ಸಾದ್ಯ:ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮ

ಉಡುಪಿ:ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ಲಾಭ ಗಳಿಸಲು ಸಾದ್ಯ ವಿದ್ಯಾರ್ಥಿಗಳು ಕೂಡ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಚಿದು ಮಾಧವ ಪೈ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ…

ಕೃಷಿ ಉಳಿದರೆ ದೇಶ ಉಳಿಯಲು ಸಾದ್ಯ:ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮ

ಉಡುಪಿ:-ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ಲಾಭ ಗಳಿಸಲು ಸಾದ್ಯ ವಿದ್ಯಾರ್ಥಿಗಳು ಕೂಡ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಚಿದು ಮಾಧವ ಪೈ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ…

ಲಿಯೋ ಕ್ಲಬ್ ಇದರ ವತಿಯಿ೦ದ ವನಮಹೋತ್ಸವ ಸಸಿ ವಿತರಣೆ

ಉಡುಪಿ : ಜೇಸಿಐ ಉಡುಪಿ ಇಂದ್ರಾಳಿ ಮತ್ತು ಲಿಯೋ ಕ್ಲಬ್ ಇದರ ವತಿಯಿ೦ದ ಇoದ್ರಾಳಿ ಅಂಬೇಡ್ಕರ್ ಭವನದಲ್ಲಿ ವನಮಹೋತ್ಸವ ಸಸಿ ವಿತರಣೆ ಕಾಯ೯ಕ್ರಮ ನಡೆಯಿತು.ಕಾಯ೯ಕ್ರಮದಲ್ಲಿ ಬಡಗುಬೆಟ್ಟು ಕೋ.…

ಹೊರ ರಾಜ್ಯದ ಮಾನಸಿಕ ಯುವತಿಗೆ ಚಿಕಿತ್ಸೆ ನೀಡಿ ರಾಜ್ಯ ಮಹಿಳಾ ನಿಲಯಕ್ಕೆ…ಉಡುಪಿ ಆಗುತ್ತಿದೆಯೇ ‘ಮಾನಸಿಕ ಅಸ್ವಸ್ಥರ ತಾಣ’…!! ಇದುವರೆಗೆ ನೂರಾರು ಮಾನಸಿಕರಿಗೆ ಸಮಾಜಸೇವಕನಿಂದ ಪುರ್ನಜನ್ಮ..!! ಸ್ಪಂದಿಸ ಬೇಕಾದ ಇಲಾಖೆಯವರು ಕಣ್ಣಿದ್ದು ಕುರುಡರಾಗಿದ್ದು ವಿಪರ್ಯಾಸ..!!

ಉಡುಪಿ: ಉಡುಪಿ ಜಿಲ್ಲೆಯು ಅಪರಿಚಿತ ಮಾನಸಿಕ ರೋಗಿಗಳ ಬೀಡಾಗಿದ್ದು, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಇದುವರೆಗೆ ನೂರಾರು ಮಹಿಳಾ- ಪುರುಷ ಮಾನಸಿಕ ರೋಗಿಗಳ ರಕ್ಷಿಸಿ, ಸಮಾಜದ…

ಅರ್ಚಕ ಕೃಷ್ಣಮೂರ್ತಿ ಭಟ್ ಅವರಿಂದ ದೇಹದಾನ.

ಉಡುಪಿ: ಬ್ರಹ್ಮಾವರ- ಆರೂರು ಗ್ರಾಮದ ದೇವಸ್ಥಾನ ಬೆಟ್ಟುವಿನ ಅರ್ಚಕ ಕೃಷ್ಣಮೂರ್ತಿ ಭಟ್ (70 ವ) ಅವರು ಮರಣಾನಂತರ ದೇಹದಾನ ಮಾಡಲು ಹೆಸರು ನೊಂದಾವಣೆ ಮಾಡಿಸಿದ್ದಾರೆ. ಇವರು ಆರೂರು…

ವಲಯ ಉಪಾಧ್ಯಕ್ಷ ಜಬ್ಬರ್ ಸಾಹೇಬ್ ಅವರಿಗೆ ಗೌರವಾರ್ಪಣೆ

ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ಎಲ್.ಎ.ವಿ ತರಬೇತಿ ಕಾಯ೯ಕ್ರಮ ಜುಲೈ.23 ರಂದು ಬೆಸ್ಟ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯಿತು.ಈ ಸಂದಭ೯ದಲ್ಲಿ ವಲಯ ಉಪಾಧ್ಯಕ್ಷ ಜಬ್ಬರ್…