ಪವರ್ ಟಾಕ್ ಇನ್ ಜಿಬಿ
ಉಡುಪಿ :- ಜೇಸಿಐ ಪಕ೯ಳ ಇದರ ವತಿಯಿ೦ದ ಕುಟು೦ಬೊತ್ಸವ ಮತ್ತು ಪವರ್ ಟಾಕ್ ಇನ್ ಜಿಬಿ ಕಾಯ೯ಕ್ರಮ ಮಾ.30 ರಂದು ಪಕ೯ಳದ ಸುರಕ್ಷಾ ಸಭಾ ಭವನದಲ್ಲಿ ನಡೆಯಿತು.…
ಉಡುಪಿ :- ಜೇಸಿಐ ಪಕ೯ಳ ಇದರ ವತಿಯಿ೦ದ ಕುಟು೦ಬೊತ್ಸವ ಮತ್ತು ಪವರ್ ಟಾಕ್ ಇನ್ ಜಿಬಿ ಕಾಯ೯ಕ್ರಮ ಮಾ.30 ರಂದು ಪಕ೯ಳದ ಸುರಕ್ಷಾ ಸಭಾ ಭವನದಲ್ಲಿ ನಡೆಯಿತು.…
ಬೆಳ್ಮಣ್ (ಉಡುಪಿ): ಮಳೆ ಅಭಾವದಿಂದ ಜಿಲ್ಲೆಯಲ್ಲಿ ಕೆರೆ ಬಾವಿ ನದಿಗಳು ಬರಿದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ನೀರಿನ ಹಾಹಾಕಾರ ಎಲ್ಲಡೆಯಾದರೆ ಇಲ್ಲೊಬ್ಬರು ಶ್ರಮಜೀವಿ ನೀರಿಗಾಗಿ…
ಹೆಬ್ರಿ: ಕರ್ನಾಟಕದ ಸಂಪೂರ್ಣ ಲಂಚ ಮುಕ್ತ ಹೆಬ್ರಿ ತಾಲೂಕು ಆಗ ಬೇಕು. ಸ್ವಚ್ಚ ಸುಂದರ, ನಿರ್ಮಲ, ಆಭಿವೃದ್ಧಿಶೀಲ ತಾಲೂಕು ಇದಾಗ ಬೇಕು ಎಂದು ಹೆಬ್ರಿಯ ಪುರದೊಡೆಯ ಶ್ರೀ…
ಉಡುಪಿ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ವಲಯ 15 ರ ವಿವಿಧ ಘಟಕಗಳ ಆಶ್ರಯದಲ್ಲಿ ಬೃಹತ್ ವಾಕಥಾನ್ ಮತ್ತು ಮಹಿಳಾ ಆರೋಗ್ಯ ಮಾಹಿತಿಕಾರ್ಯಕ್ರಮ ಮಾ.8 ರಂದು…
ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ನಗರಸಭೆಯ ಹಿರಿಯ ಸ್ವಚ್ಚತಾ ಕಾಮಿ೯ಕರಾದ ಲಕ್ಷ್ಮಣ್ ರವರನ್ನು ಬೀಡಿ ನಗುಡ್ಡದಲ್ಲಿ ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಅಧ್ಯಕ್ಷ ಜಗದೀಶ್ ಶೆಟ್ಟಿ…
ಉಡುಪಿ:ದಕ್ಷಿಣಕನ್ನಡ,ಉಡುಪಿಮತ್ತುಉತ್ತರಕನ್ನಡಜಿಲ್ಲೆಗಳನ್ನೊಳಗೊಂಡಜೇಸಿಐವಲಯ15 ರಮಹಿಳೆಯರಿಗಾಗಿಏರ್ಪಡಿಸಿದ್ದವಿಶಿಷ್ಠತರಬೇತಿಕಾರ್ಯಕ್ರಮಇಗ್ನೈಟ್-2019 ಸಂಪನ್ನಗೊಂಡಿತು.ಜೇಸಿಐಉಡುಪಿ-ಇಂದ್ರಾಳಿಯಆತಿಥ್ಯದಲ್ಲಿನಡೆದಈಕಾರ್ಯಕ್ರಮವನ್ನುಭಾರತೀಯಜೇಸೀಸ್ನರಾಷ್ಟ್ರೀಯಮಹಿಳಾಸಂಯೋಜಕಿಜಾಸ್ಮಿನ್ಕರೀಂಮತ್ತುಸುರತ್ಕಲ್ನರಾಜೇಶ್ವರಿಶೆಟ್ಟಿಯವರುನಡೆಸಿಕೊಟ್ಟರು. ಕಾರ್ಯಕ್ರಮದಉದ್ಘಾಟನೆಯನ್ನುನೆರವೇರಿಸಿದವಲಯ15ರವಲಯಾಧ್ಯಕ್ಷಅಶೋಕ್ಚೂಂತಾರು,ಮಹಿಳೆಯರಸಕ್ರಿಯಪಾಲ್ಗೊಳ್ಳುವಿಕೆಯನ್ನುಮನಸಾರೆಅಭಿನಂದಿಸಿ,ಈತರಬೇತಿಶಿಬಿರವುಮಹಿಳಾಸಬಲೀಕರಣಕ್ಕೆಕಾರಣವಾಗಲಿಎಂದುಶುಭಹಾರೈಸಿದರು. ಮುಖ್ಯಅತಿಥಿಬಾರ್ಕೂರಿನಮಹಿಳಾಉದ್ಯಮಿಸುಪ್ರಿಯಾಕಾಮತ್,ತನ್ನಜೀವನದಅನುಭವಗಳನ್ನುಹಂಚಿಸದಸ್ಯರಲ್ಲಿಹುರುಪುಮೂಡಿಸಿದರು.ಜೇಸಿಐರಾಷ್ಟ್ರೀಯನಿರ್ದೇಶಕಸಂದೀಪ್ಕುಮಾರ್ಮಹಿಳೆಯರುಎಲ್ಲಾರಂಗಗಳಲ್ಲೂಮುಂದೆಬರುವಂತಾಗಲಿಎಂದುಹಾರೈಸಿದರು.ಪದಾಧಿಕಾರಿಗಳಾದಕಾರ್ತಿಕೇಯಮಧ್ಯಸ್ಥ, ಶೆರ್ಲಿಮನೋಜ್, ಉಡುಪಿ-ಇಂದ್ರಾಳಿಅಧ್ಯಕ್ಷಅಶೋಕ್ಪೂಜಾರಿ, ಯೋಜನಾನಿರ್ದೇಶಕಮನೋಜ್ಕಡಬ, ಕಾರ್ಯದರ್ಶಿರಾಧಾಕೃಷ್ಣಮತ್ತಿತರರುಉಪಸ್ಥಿತರಿದ್ದರು. ನೂರಕ್ಕೂಮಿಕ್ಕಿಮಹಿಳೆಯರುವಲಯದವಿವಿಧಘಟಕಗಳಿಂದಆಗಮಿಸಿತರಬೇತಿಪಡೆದರು.ಕಾರ್ಯಕ್ರಮದಅಧ್ಯಕ್ಷತೆಯನ್ನುವಲಯದಮಹಿಳಾವಿಭಾಗದನಿರ್ದೇಶಕಿಸಂಗೀತಾಪ್ರಭುವಹಿಸಿದ್ದರು.ಇಂದ್ರಾಳಿಘಟಕದಮಮತಾಅಶೋಕ್ಸ್ವಾಗತಿಸಿ, ಸುಜಾತಾಭಟ್ಅತಿಥಿಗಳನ್ನುಪರಿಚಯಿಸಿ, ಶೆಬಾಮನೋಜ್ವಂದಿಸಿದರು.
ಉಡುಪಿ :- ನೆಹರು ಯುವ ಕೇ೦ದ್ರ ಉಡುಪಿ ಜಿಲ್ಲೆ, ಗುರು ಯುವಕ ಸಂಘ ನೆಜಾರು ಇದರ ಆಶ್ರಯದಲ್ಲಿ ಫೆ.24ರಂದು ಸಂಕಲ್ಪದಿಂದ ಸಿದ್ಧಿ ಯುವ ಸಬಲೀಕರಣ ಕಾಯಾ೯ಗಾರ ಮಿಲಾಗ್ರೀಸ್…
ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರಿಗೆ ಶೃದ್ದಾಂಜಲಿ ಕಾರ್ಯಕ್ರಮಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ಫೆ.17 ರಂದು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ…
ಉಡುಪಿ:ಸಿ.ಎಸ್.ಐ ಲೋಂಬಾರ್ಡ್ ಮೆಮಮೋರಿಯಲ್ (ಮಿಷನ್)ಆಸ್ಪತ್ರೆಇದರಆಶ್ರಯದಲ್ಲಿ ಫೆ.16 ರಂದು ಹೋಟೆಲ್‍ಕಾರ್ತಿಕ್‍ಎಸ್ಟೆಟ್ ನಲ್ಲಿ ವೈದ್ಯರ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಆಸ್ಪತ್ರೆಯ ನಿರ್ದೇಶಕಡಾ|| ಸುಶೀಲ್ ಜತ್ತನ್…
ಉಡುಪಿ: ಜೇಸಿಐ ಪರ್ಕಳದ ವತಿಯಿಂದ 12 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾಕಾರ್ಯಕ್ರಮ ಪರ್ಕಳ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಿತು ಈ ಸಂದಭ್ದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ…
ಉಡುಪಿ: ಕ್ರಿಶ್ಚಿಯನ್ ಹೈಸ್ಕೂಲ್ ಶಾಲೆಯಲ್ಲಿ ನಡೆದರಾಷ್ಟೀಯ ಭಾವೈಕ್ಯತಾ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೇಸಿಐ…
ಉಡುಪಿ:ಉತ್ತಮಆಹಾರ ಮತ್ತುಜೀವನ ಪದ್ದತಿಯಿಂದ ಮೂಳೆ ಮತ್ತು ಕೀಲುಗಳ ಆರೋಗ್ಯವನ್ನುಕಾಪಾಡಲು ಸಾದ್ಯ ಈ ಬಗ್ಗೆ ಕೀಳರಿಮೆ ಸಲ್ಲಎಂದುಖ್ಯಾತ ಮೂಳೆ ಮತ್ತು ಕೀಲು ತಜ್ಞ,ಸುನಾಗ್‍ಅರ್ಥೋಕೇರ್‍ಆಸ್ಪತ್ರೆಯ ಮುಖ್ಯಸ್ಥರಾದಡಾ|| ನರೇಂದ್ರಕುಮಾರ್ ಹೆಚ್.ಎಸ್ ತಿಳಿಸಿದರು.…
ಉಡುಪಿ; ನಗರದ ಕವಿ ಮುದ್ದಣ ಮಾರ್ಗ ಇಲ್ಲಿಯ ಶ್ರೀನಿತ್ಯಾನಂದ ಮಂದಿರ- ಮಠಕ್ಕೆ ಭಾನುವಾರ ದಿನ ಆಗಮಿಸಿದ ನಾಥ ಪಂಥ ಸಂಪ್ರದಾಯದ, ಕೇರಳ ಮೂಲದ ‘ಶ್ರೀಶ್ರೀ ಶಾಂತಿನಾಥ ತಪಸ್ವಿ…
ಉಡುಪಿ :ಹಿರಿಯ ಪತ್ರಕರ್ತ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ ಶೇಖರ ಅಜೆಕಾರು ಅವರಿಗೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ನೀಡುವ ಪ್ರತಿಷ್ಠಿತ ತುಳುನಾಡ ಮಾಧ್ಯಮ…