Category: udupi

ಪರಿಸರ  ರಕ್ಷಿಸದಿದ್ದರೆ ಮಾನವ ಬದುಕು ದುಸ್ತರ: ಶಾಸಕ ರಘುಪತಿ ಭಟ್  

ಉಡುಪಿ: ಇಂದು ಪರಿಸರ ನಾಶವಾಗುತ್ತಿದ್ದು, ಇದನ್ನು ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಮಾನವನ ಬದುಕುವುದು ದುಸ್ತರವಾಗಬಹುದು. ಆದ್ದರಿಂದ ನಾವು ಕನಿಷ್ಠ ಒಂದು ಗಿಡವನ್ನು ಬೆಳೆಸುವ ಜಾವಾಬ್ಡಾರಿ ಬೆಳಸಿಕೊಳ್ಳಬೇಕು ಎಂದು…

ಸಾಬರಕಟ್ಟೆ: ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಮೃತ್ಯು

ಕೋಟ: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಾಬರಕಟ್ಟೆ ಜಂಕ್ಷನ್ ಬಳಿ ಸೋಮವಾರ ನಡೆದಿದೆ. ಮೃತರನ್ನು ವಸಂತ ಪೂಜಾರಿ (39)…

ಹುಸೈನಬ್ಬ ಸಾವಿನ ಪ್ರಕರಣಕ್ಕೆ ಹೊಸ ತಿರುವು: ಹಿರಿಯಡ್ಕ ಎಸ್ಸೈ, ಇಬ್ಬರು ಪೊಲೀಸರ ಸಹಿತ ಆರು ಮಂದಿ ಸೆರೆ

ಹಿರಿಯಡ್ಕ: ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಅನುಮಾನಾಸ್ಪದ ಸಾವಿನ ಪ್ರಕರಣದ ಅಯಾಮ ಬದಲಾಗಿದ್ದು, ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಹುಸೈನಬ್ಬ ಪೊಲೀಸ್ ಜೀಪಿನಲ್ಲಿ ಮೃತಪಟ್ಟಿರುವುದು ತನಿಖೆಯಿಂದ…

ಉಡುಪಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ: ಕೋರ್ಟ್ ನಿಂದ ನೋಟಿಸ್

ಉಡುಪಿ : ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ನವಯುಗ ಕಂಪನಿಗೆ ಕೋರ್ಟ್ ನೋಟಿಸ್ ನೀಡಿದೆ. ರಾಷ್ಟ್ರೀಯ ಹೆದ್ದಾರಿಯ ಉಡುಪಿ ಕರಾವಳಿ ವೃತ್ತದ ಬಳಿ ಅಂಡರ್…

ಯೋಗ ಮಾನಸಿಕ ವಿಕಸನಕ್ಕೆ ಸಹಾಯಕ: ಡಾ. ಸುಶೀಲ್ ಜತ್ತನ್ನ

ಉಡುಪಿ: ಯೋಗವು ಆರೋಗ್ಯದೊಂದಿಗೆ ಮಾನಸಿಕ ವಿಕಸನಕ್ಕೆ ಸಹಾಯಕ ಎಂದು ಉಡುಪಿ ಲೋಂಬಾರ್ಡ್ ಮೆಮೋರಿಯಲ್‍ ಆಸ್ಪತೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಅಭಿಪ್ರಾಯಪಟ್ಟಿದ್ದಾರೆ. ಮಿಷನ್‍ ಆಸ್ಪತ್ರೆ, ಬಡಗುಬೆಟು ಕೋ.ಅ.ಸೋಸೈಟಿ…

ಈ ಬಾರಿ ಇಫ್ತಾರ್ ಕೂಟ ನಡೆಸಲು ಆಲೋಚಿಸಿದ್ದೇನೆ: ಪೇಜಾವರ ಶ್ರೀ

ಉಡುಪಿ: ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು, ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಈ ಹಿನ್ನಲೆಯಲ್ಲಿ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ಕೂಟ…

ಪಡುಬಿದ್ರೆ: ನೀರುಪಾಲಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಪಡುಬಿದ್ರೆ: ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಭಾರೀ ಮಳೆಗೆ ಮಂಗಳವಾರ ಕೊಚ್ಚಿ ಹೋಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ನಿಧಿ ಆಚಾರ್ಯ(9) ಶವವಾಗಿ ಪತ್ತೆಯಾಗಿದ್ದಾಳೆ. 16 ಗಂಟೆಗಳ ಬಳಿಕ ನಿಧಿಯ ಮೃತ…

ಉಡುಪಿ: ಜೆಸಿಐ ವತಿಯಿಂದ ತರಬೇತಿ ಕಾರ್ಯಾಗಾರ  

ಉಡುಪಿ: ಜೆಸಿಐ ಪರ್ಕಳ ವತಿಯಿಂದ ಬಹುಘಟಕ ತರಬೇತಿ ಕಾರ್ಯಾಗಾರ ಇತ್ತೀಚೆಗೆ ಮಣಿಪಾಲ ಮಧುವನ್ ಸೇರಾಯ್ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಜೆಸಿಐ ವಲಯ ವಲಯಾಧ್ಯಕ್ಷ ರಾಕೇಶ್ ಕುಂಜೂರು…

ಭಾರೀ ಮಳೆ ಹಿನ್ನೆಲೆ: ಉಡುಪಿಯಲ್ಲಿ ಇಂದಿನಿಂದ ಶಾಲೆಗೆ ರಜೆ ಘೋಷಣೆ

ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರೀ ಗಾಳಿಮಳೆಯ ಹಿನ್ನೆಲೆಯಲ್ಲಿ ಇಂದು(ಮೇ 29) ಮತ್ತು ನಾಳೆ(ಮೇ 30) ಜಿಲ್ಲೆಯ ಎಲ್ಲ ಶಾಲಾಗಳಿಗೆ ರಜೆ ಘೋಷಿಸಲಾಗಿದೆ…

ಉಡುಪಿ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

ಉಡುಪಿ: ಕಳೆದ ರಾತ್ರಿ ಸುರಿದ ಸಿಡಿಲು ಸಹಿತ ಭಾರೀ ಮಳೆಗೆ ಉಡುಪಿ ಜಿಲ್ಲೆ ಅಲ್ಲೊಲ ಕಲ್ಲೊಲವನ್ನೆ ಸೃಷ್ಟಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು,…

ಕಾರ್ಕಳ: ಸಿಡಿಲು ಬಡಿದು ಗ್ರಾ.ಪಂ. ಸದಸ್ಯೆ ಮೃತ್ಯು

ಕಾರ್ಕಳ: ಮನೆಗೆ ಸಿಡಿಲು ಬಡಿದ ಪರಿಣಾಮ ತಾಲೂಕಿನ ಬೈಲೂರಿನಲ್ಲಿ ಗ್ರಾಮ ಪಂಚಾಯತ್ ಸದಸ್ಯೆರೋರ್ವರು ಮೃತಪಟ್ಟಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮೃತರನ್ನು ಬೈಲೂರು ಗ್ರಾಮ ಪಂಚಾಯತ್ ಸದಸ್ಯೆ…

ಕರ್ನಾಟಕ ಬಂದ್ ಗೆ ಉಡುಪಿಯಲ್ಲಿ ಶೂನ್ಯ ಪ್ರತಿಕ್ರಿಯೆ

ಉಡುಪಿ: ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದಂತೆ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಬಂದ್ ನಡೆಸಲಾಗುವುದೆಂದು ಬಿಜೆಪಿ ಘೋಷಿಸಿತ್ತು.ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆಯೂ ಕೋರಿದ್ದರು.…

ಕೊರಗಜ್ಜನ ಹುಂಡಿಗೆ ಕಾಂಡೋಮ್ ಹಾಕಿ ಅಪಚಾರ ಎಸಗಿದವನಿಗೆ ತಟ್ಟಿತು ಶಾಪ!

ಉಡುಪಿ: ನಂಬಿದವರ ಕೈಬಿಡುವುದಿಲ್ಲ. ಅಪಚಾರ ಮಾಡಿದರೆ ಸುಮ್ಮನೆ ಬಿಡುವುದೂ ಇಲ್ಲ. ಇದು ಕರಾವಳಿಯ ದೈವ ಕೊರಗಜ್ಜನ ಬಗೆಗಿನ ಭಕ್ತರ ಮಾತು. ಈಗ ಜಿಲ್ಲೆಯ ಕಟಪಾಡಿಯಲ್ಲಿ ದೈವ ಕೊರಗಜ್ಜ…