Category: vittla

ಲೆಕ್ಕಪತ್ರ ಮಂಡನೆ ಸಭೆ ಹಾಗೂ ಚೆಕ್ ವಿತರಣೆ

ವಿಟ್ಲ ಬಾಲ ಗೋಕುಲ ಸಮಿತಿ ಮತ್ತು ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾಸರಸ್ವತಿ ಮಹಾಯಾಗ ಸಮಿತಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳ ಕ್ಷೇಯೋಭಿವೃದ್ಧಿಗಾಗಿ ನಡೆದ ಯಾಗದ ಲೆಕ್ಕಪತ್ರ ಮಂಡನೆ ಸಭೆ…

ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು ಅಧ್ಯಕ್ಷ ಸ್ಥಾನವನ್ನು ವಿಠಲ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀಯುತ ತಿರುಮಲೇಶ್ವರ ಭಟ್ ಅವರು ವಹಿಸಿದ್ದರು.…

ವಿಟ್ಲ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಮಾಮೇಶ್ವರ ಇಲ್ಲಿನ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಜಲಧರ ಶೆಟ್ಟಿ ಮೆನಾಲಗುತ್ತು ಕೆಮ್ಮಲೆ ಇವರು ಬಿಡುಗಡೆ ಮಾಡಿದರು. ದೇವಸ್ಥಾನದ ಜೀರ್ಣೋದ್ಧಾರ…

ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ

ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು ವಿಟ್ಲ ಜೆಸಿಐ ಘಟಕದ ಸಹಯೋಗದೊಂದಿಗೆ ಆಚರಿಸಲಾಯಿತು. ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ…

ಧನಸಹಾಯ

ವಿಟ್ಲ ಲಯನ್ಸ್ ಕ್ಲಬ್ ಸದಸ್ಯೆ ಪುಷ್ಪಾಲತಾ ತನ್ನ ಜನ್ಮದಿನದ ಪ್ರಯುಕ್ತ ಕಂಬಳಬೆಟ್ಟು ನಿವಾಸಿ ಪಾಶ್ರ್ವವಾಯು ಪೀಡಿತ ವನರಾಜನ ಆಚಾರ್ಯ ಇವರ ಮಗಳು 4 ನೇ ತರಗತಿ ವಿದ್ಯಾರ್ಥಿನಿ…

ಉಚಿತ ವೈದ್ಯಕೀಯ, ಕಣ್ಣು ಮತ್ತು ದಂತ ಚಿಕಿತ್ಸಾ ಶಿಬಿರ

ಸ್ನಾತಕೊತ್ತರ ಸಮಾಜಕಾರ್ಯ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಇದರ ನೇತೃತ್ವದಲ್ಲಿ ಸಮುದಾಯ ದಂತ ವಿಭಾಗ ಯೇನಪೋಯ ದಂತ ಕಾಲೇಜು…

ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನೃತ್ಯೋತ್ಸವ

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನಡೆದ ಸಾಂಸ್ಕøತಿಕ ಆರ್ ಕೆ ಆಟ್ರ್ಸ್ ಚಿಣ್ಣರ ಮನೆ ವಿಟ್ಲ ಇವರಿಂದ ನೃತ್ಯೋತ್ಸವ ನಡೆಯಿತು.

ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ಸಾಂಸ್ಕ್ರತಿಕ ಕಾರ್ಯಕ್ರಮ

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕುಂಬಳೆ ವಾಟ್ಯ ವಿದ್ಯಾ ನಿಲಯದ ವಿದುಷಿ ವಿದ್ಯಾಲಕ್ಷ್ಮೀ ಇವರ ಶಿಷ್ಯೆಯರಿಂದ…

10 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ

ವಿಟ್ಲ: ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ ಮಂಜಲಾಡಿ ಒಕ್ಕೆತ್ತೂರು ಇದರ ವತಿಯಿಂದ ವಿಠಲ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ 10 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಗಿದ್ದು, ಅವರ…

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಯ ಅಂಗವಾಗಿ ಸಾಂಸ್ಕಂತಿಕ ಕಾರ್ಯಕ್ರಮ

ವಿಟ್ಲ : ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನಡೆದ ಸಾಂಸ್ಕಂ ತಿಕ ಕಾರ್ಯಕ್ರಮದಲ್ಲಿ ವಿಟ್ಲ ಲಲಿತ ಕಲಾ ಸದನ ಇಲ್ಲಿಯ ನೃತ್ಯ…