ಮಕ್ಕಳಲ್ಲಿ ಶಿಸ್ತು ಮತ್ತು ನೈತಿಕತೆಯ ಮೌಲ್ಯವನ್ನು ಬೆಳೆಸಿ – ಎಂ.ಜಿ.ಮೋಹನ್
ವಿಟ್ಲ:ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ. ಇದರ ಮಹಾ ಸಭೆಯು ದಿನಾಂಕ: 26-08-2019ಬುಧವಾರ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಭಾಭವನದಲ್ಲಿ ನಡೆಯಿತು.…
ವಿಟ್ಲ:ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ. ಇದರ ಮಹಾ ಸಭೆಯು ದಿನಾಂಕ: 26-08-2019ಬುಧವಾರ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಭಾಭವನದಲ್ಲಿ ನಡೆಯಿತು.…
ವಿಟ್ಲ ; ಜೆಸಿಐ ವಿಟ್ಲ ಘಟಕದ ವತಿಯಿಂದ “ಆಟಿಡೊಂಜಿ ದಿನ “-ವಿವಿಧ ತಿಂಡಿ ತಿನಿಸುಗಳ ಹಬ್ಬ…. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ವಲಯಾಧ್ಯಕ್ಷರಾದ ಅಶೋಕ್ ಚೂOತಾರುರವರು ಗಜಾನನ…
ವಿಟ್ಲ ; ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯುವ ಸಿಂಹ ಮಾಸದ ಪೂಜೆಯ ಪ್ರಯುಕ್ತ, ಯಕ್ಷ ಭಾರತ ಪ್ರತಿಷ್ಠಾನದ ವತಿಯಿಂದ ತಿಟ್ಟುಗಳ ಹೆಸರಾಂತ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ `ನರಕಾಸುರ…
ವಿಟ್ಲ ;ಯುವಕ ಮಂಡಲದ ಆಶ್ರಯದಲ್ಲಿಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾದರಿ ಶಾಲಾ ಆವರಣದಲ್ಲಿ ನಡೆದ 42 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಬಾಲಮುರಳಿ ಕೃಷ್ಣ ವೇಷ ಹಾಗೂ…
ವಿಟ್ಲ ; ಪದವಿಪೂರ್ವ ಕಾಲೇಜಿನ ತಾಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಟನ್ ಪಂದ್ಯಾಟವು ವಿಠಲ ಪದವಿಪೂರ್ವ ಕಾಲೇಜಿನ ಒಳಾಂಗಣದಲ್ಲಿ ನಡೆಯಿತು. ವಿಠಲ ವಿದ್ಯಾ ಸಂಘದ ಸದಸ್ಯರಾದ ಬಾಬು ಕೆ.ವಿ.ಉದ್ಘಾಟಿಸಿದರು.…
ವಿಟ್ಲ : ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಜೆಸಿಐ ವಿಟ್ಲ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ ನೀಡುವ ಈಜು ತರಬೇತಿ ಕಾರ್ಯಾಗಾರವನ್ನು ಇತಿಹಾಸ ಪ್ರಸಿದ್ಧ…
ಬೆಳಗಾವಿಯಲ್ಲಿ ನಡೆದವಿದ್ಯಾಭಾರತಿಪ್ರಾಂತ ಮತ್ತುಕ್ಷೇತ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿಕಲ್ಲಡ್ಕಶ್ರೀರಾಮ ಪ್ರೌಢಶಾಲೆ 9ನೇ ತರಗತಿಯವಿದ್ಯಾರ್ಥಿಗಳಾದ ಸುಶೃತ ಪ್ರಥಮ ಸ್ಥಾನ, ಶಮನ್ ದ್ವಿತೀಯ, ಶ್ರೀರಾಮ ತೃತೀಯ ಸ್ಥಾನ ಪಡೆದುರಾಷ್ಟ್ರಮಟ್ಟಕ್ಕೆಆಯ್ಕೆಯಾಗಿರುತ್ತಾರೆ.
ವಿಟ್ಲ :ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ದಲ್ಲಿ ಸಾಹಿತ್ಯ ಸಂಘ ಮತ್ತು ಮೂರ್ಕಜೆ ಮೈತ್ರೇಯಿ ಗುರುಕುಲದ ಸಹಯೋಗದೊಂದಿಗೆ ಸಂಸ್ಕøತ ದಿನಮ್ ಆಚರಿಸಲಾಯಿತು. ಸಂಪನ್ಮೂಲ…
ವಿಟ್ಲ:ತೀರ್ವ ಅನಾರೋಗ್ಯದಿಂದ ಬಳಲುತ್ತಿರುವ ಪಿಗ್ಮಿ ಕಲೆಕ್ಟರ್ ದಿವಾಕರ್ ಕೋಡಿ ಇವರ ಚಿಕಿತ್ಸೆಗಾಗಿ ವಿಟ್ಲ ಗೆಳೆಯರು ಸಾರ್ವಜನಿಕರಿಂದಸಂಗ್ರಹಿಸಿದ ಹಣ 18,500 ವನ್ನು ದಿವಕರ್ ರವರಿಗೆ ನೀಡಿದರು.
ವಿಟ್ಲ :ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ಆಯನ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಪ್ರಶಸ್ತಿ ವಿಜೇತ ದೈವ ನರ್ತಕ ಸೇರಾ ಲೋಕಯ್ಯ ಉದ್ಘಾಟಿಸಿದರು. ಎಸ್‍ಡಿಎಂಸಿ…
ವಿಟ್ಲ:ಸೈಂಟ್ ರೀಟಾ ವಿದ್ಯಾಸಂಸ್ಥೆ ಇದರ ಆಶ್ರಯದಲ್ಲಿ ಆ.3ರಂದು ಶನಿವಾರದಂದು ಆಟಿಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವಂದನೀಯ ಫಾ| ಎರಿಕ್ ಕ್ರಾಸ್ತಾ, ಆಡಳಿತ ಮಂಡಳಿ…
ವಿಟ್ಲ :ಲಯನ್ಸ್ ಕ್ಲಬ್ ವತಿಯಿಂದ ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಟ್ಲ…
ವಿಟ್ಲ: ನೀರ್ಕಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಸರ್‍ಡೊಂಜಿ ದಿನ ಮತ್ತು ಆಟಿ ಕೂಟ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಪ್ರವೀಣ ಸರಳಾಯ ಮತ್ತು ಸದಸ್ಯರು,…
ವಿಟ್ಲ: ನೀರ್ಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು, ಪ್ರತಿ ವಿದ್ಯಾರ್ಥಿಗಳಿಗೂ ಸಸಿಗಳನ್ನು ವಿತರಿಸಿ ವನಮಹೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೇಪು ಗ್ರಾಮ ಪಂಚಾಯತ್…