Category: vittla

ಪಂಚಶ್ರೀ ಗ್ರೂಪ್ ವತಿಯಿಂದ ಬಿ.ತಾರಾನಾಥ’ಗೆ ಸನ್ಮಾನ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಸುಮಾರು 45 ವರ್ಷಗಳಿಂದ ಪರಿಚಾರಕರಾಗಿ ಸೇವೆ ಮಾಡುತ್ತಿರುವ ಬಿ ತಾರಾನಾಥ ಇವರನ್ನು ಪಂಚಶ್ರೀ ಗ್ರೂಪ್…

ವಿಟ್ಲ: ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ

ವಿಟ್ಲ: ವ್ಯಕ್ತಿಯೊಬ್ಬ ವಿದೇಶದಿಂದ ವಿಟ್ಲದ ಪತ್ರಕರ್ತರೊಬ್ಬರಿಗೆ ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚಶ್ರೀ ಗ್ರೂಪ್ಸ್ ವಿಟ್ಲ ಇವರು ನಡೆಸಿ ಕೊಟ್ಟ ಸ್ಟಾರ್ ನೈಟ್ಸ್ ರಸಮಂಜರಿ ಮತ್ತು ನೃತ್ಯ ಕಾರ್ಯಕ್ರಮವನ್ನು…

ನೌಕರರ ಈಜು ಸ್ಪರ್ದೆ ಕ್ರೀಡಾಕೂಟ: ಈಶ್ವರ ಭಟ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿಟ್ಲ: ಕಾಶಿಮಠದ ಈಶ್ವರ ಭಟ್ ರವರು ಶಿವಮೊಗ್ಗದಲ್ಲಿ ದಿನಾಂಕ 20-01-2017 ರಿಂದ 22-01-2017ರ ವರೆಗೆ ನಡೆದ 45 ವರ್ಷ ಮೇಲ್ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಈಜು…

ವಿಟ್ಲ ವಾರ್ಷಿಕ ಜಾತ್ರೆ: ಅವಭೃತ ಸ್ನಾನಕ್ಕೆ ಸವಾರಿ, ಕಟ್ಟೆ ಪೂಜೆ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ 9 ನೇ ದಿನ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಸವಾರಿ ಸಂದರ್ಭದಲ್ಲಿ ಕಟ್ಟೆ ಪೂಜೆ ನಡೆಯಿತು.

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ: ದರ್ಶನ ಬಲಿ, ರಾಜಾಂಗಣದ ಬಟ್ಲುಕಾಣಿಕೆ ಉತ್ಸವ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಎಂಟನೇ ದಿನ ದರ್ಶನ ಬಲಿ, ರಾಜಾಂಗಣದ ಬಟ್ಲುಕಾಣಿಕೆ ಉತ್ಸವ ನಡೆಯಿತು.

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಸೈಕಲ್ ವಿತರಣೆ

ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ನೀಡಿದ ಉಚಿತ ಸೈಕಲನ್ನು 8ನೇ ತರಗತಿಯ 52 ಬಾಲಕ ಬಾಲಕಿಯರಿಗೆ ಪುತ್ತೂರು ವಿಧಾನಸಭಾ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ…

ಅರಣ್ಯ ಸಂರಕ್ಷಣೆ ಕಾಯ್ದೆ ಪರಿಣಾಮಕಾರಿ ಅನುಷ್ಠಾನ: ರೈ

ವಿಟ್ಲ: ಸುಮಾರು 500 ಎಕ್ರೆ ಪ್ರದೇಶದಲ್ಲಿ ಮೂರು ಸಾವಿರ ಶ್ರೀಗಂಧದ ಸಸಿಗಳನ್ನು ನೆಡುವುದರೊಂದಿಗೆ ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಾಗಿ ಅರಣ್ಯ ಸಚಿವ ಬಿ.ರಮಾನಾಥ ರೈ…

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ಪಂಚಲಿಂಗೇಶ್ವರ ಪುಷ್ಕರಿಣಿಯಲ್ಲಿ ತೆಪ್ಪೂತ್ಸವ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ಪಂಚಲಿಂಗೇಶ್ವರ ಪುಷ್ಕರಿಣಿಯಲ್ಲಿ ತೆಪ್ಪೂತ್ಸವ ಜರಗಿತು.

ಹಿಂದೂ ಯುವ ಸೇನೆಯ 15 ನೇ ವರ್ಷದ ಸ್ಟಾಲ್ ಉದ್ಘಾಟನೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಗೆ ವಿಟ್ಲ ಹಿಂದೂ ಯುವ ಸೇನೆಯ 15 ನೇ ವರ್ಷದ ಸ್ಟಾಲನ್ನು ಗೌರವ ಸಲಹೆಗಾರ ಹರೀಶ್ ನಾಯಕ್ ಉದ್ಘಾಟಿಸಿದರು, ಉದ್ಯಮಿ ಸುಬಾಶ್…