Month: July 2015

ವಿಟ್ಲ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಆಯ್ಕೆ

ವಿಟ್ಲ : ಲಯನ್ ಜಿಲ್ಲೆ 317-ಡಿ, ಪ್ರಾಂತ 7, ವಲಯ 1 ರ 2015-16ನೇ ಸಾಲಿನ ಅಧ್ಯಕ್ಷರಾಗಿ ವಿಟ್ಲದ ಎಂಜೆಎಫ್ ಲಯನ್ ಮಹಮ್ಮದ್ ಇಕ್ಬಾಲ್ ಇವರು ಆಯ್ಕೆಯಾಗಿದ್ದಾರೆ.…

ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ: ವಿದ್ಯಾರ್ಥಿ ಯಾದವನು ಕೇವಲ ಜ್ಞಾನ ಭಂಡಾರ ಪಡೆದರೆ ಸಾಲದು. ಪಡೆದ ಜ್ಞಾನವನ್ನು ಪ್ರಾಯೋಗಿಕವಾಗಿ, ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದು ಮುಖ್ಯ. ಈ ಕುರಿತ ಸೂಕ್ತ ತರಬೇತಿಯನ್ನು ಪ್ರತಿ ವಿದ್ಯಾರ್ಥಿ…

ರಾಜ್ಯ ಮಟ್ಟದ ಆಡಳಿತಾತ್ಮಕ ಸಿಬ್ಬಂದಿಗಳ ಕಾರ್ಯಗಾರ

ಆಧುನಿಕ ಯುಗದಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ನಾವು ಬಹಳ ಕ್ಷಿಷ್ಟತೆ ಮತ್ತು ಸವಾಲುಗಳನ್ನು ಎದುರಿಸುತ್ತೇವೆ. ನೂತನ ತಂತ್ರಜ್ಞಾನದ ಬಳಕೆ ಕಛೇರಿಗಳಲ್ಲಿ ಈಗ ಅನಿವಾರ್ಯವಾಗಿದೆ. ಆ ಬಗ್ಗೆ ಆಡಳಿತಾತ್ಮಕ ಕಛೇರಿ…

ಜು.28ರಂದು ಒಡಿಯೂರುಶ್ರೀ ಶ್ರೀಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕಕ್ಕೆ ಭೇಟಿ

ಮುಂಬಯಿ: ಜು.28ರಂದು ಶ್ರೀಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕಕ್ಕೆ ಭೇಟಿ ಶ್ರೀಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕಕ್ಕೆ ಒಡಿಯೂರುಶ್ರೀ ಭೇಟಿ ನೀಡುವ ಬಗ್ಗೆ ವಿಶೇಷ ಸಭೆಯು ಮುಂಬಯಿ…

ಬಂಟ್ವಾಳ: ಪುದು ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಬಾಲಕ ಸಾವು ವಿದ್ಯುತ್ ಸಂಪರ್ಕ ಸ್ಥಗಿತ, ಪರಿಸರದಲ್ಲಿ ಕತ್ತಲು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಕುಂಜತ್ಕಲ ಎಂಬಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದಕ್ಕೆ ಗುಡ್ಡ ಕುಸಿದು ಬಿದ್ದ ಪರಿಣಾಮ ಬಾಲಕರೊಬ್ಬರು ಮೃತಪಟ್ಟ ಘಟನೆ…

ಹೊಸಬೆಟ್ಟು ಪಂಚಾಯತ್ ಚುನಾವಣೆ ಜೆಡಿಎಸ್ ಮನೋಜ್ ಆಳ್ವಾರಿಸ್ ಅಧ್ಯಕ್ಷ ಕಾಂಗ್ರೆಸ್ ಮೀನಾಕ್ಷಿ ಉಪಾಧ್ಯಕ್ಷೆಯಾಗಿ ಆಯ್ಕೆ

ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮನೋಜ್ ಆಳ್ವಾರಿಸ್ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಮೀನಾಕ್ಷಿ ಆಯ್ಕೆಯಾಗಿದ್ದಾರೆ. ಈ ಪಂಚಾಯತ್ನಲ್ಲಿ ಒಟ್ಟು…

ಮೂಡುಬಿದಿರೆ ಪುರಸಭಾ ಅಧ್ಯಕ್ಷೆಯಾಗಿ ರೂಪಾ ಡಿ ಶೆಟ್ಟಿ ಅವಿರೋಧ ಆಯ್ಕೆ

ಮೂಡುಬಿದಿರೆ : ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷೆಯಾಗಿ ರೂಪಾ ಡಿ. ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುರಸಭೆಯ ಅಧ್ಯಕ್ಷೆಯಾಗಿದ್ದ ಸುಪ್ರಿಯಾ ಡಿ ಶೆಟ್ಟಿಯವರ 15 ತಿಂಗಳ ಅಧಿಕಾರಾವಧಿ ಮುಗಿದಿದ್ದು…

ವಾಮದಪದವು: ಅಪ್ರಾಪ್ತ ಯುವತಿ ಅಪಹರಣ ದೂರು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಅಂಗಡಿಪಲ್ಕೆ ಎಂಬಲ್ಲಿ ಅಪ್ರಾಪ್ತ ಯುವತಿಯನ್ನು ಮಡಿಕೇರಿ ಮೂಲಕ ಯುವಕನೊಬ್ಬ ಅಪಹರಿಸಿದ್ದಾನೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಯುವತಿ ಪೋಷಕರು…

ಬಾರೀ ಮಳೆ , ತಗ್ಗು ಪ್ರದೇಶಗಳು ಜಲಾವ್ರತ

ಕಿನ್ನಿಗೋಳಿ: ಎರಡು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಮುಲ್ಕಿ ಸುತ್ತ ಮುತ್ತ ಶಾಂಭವಿ ಮತ್ತು ನಂದಿನಿ ನದಿಗಳು ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವ್ರತವಾಗಿದೆ, ಕಳೆದ ಹಲವು…

ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರವನ್ನು ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಉದ್ಘಾಟಿಸಿದರು. ಯೋಜನೆ ಜಿಲ್ಲಾ…

ಪರ್ಲಿಯಾ: ಅನಾರೋಗ್ಯ ಸಮಸ್ಯೆ ವ್ಯಕ್ತಿ ನಾಪತ್ತೆ, ದೂರು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಪರ್ಲಿಯಾ ನಿವಾಸಿ ಸುಲೇಮಾನ್ ಎಂಬವರು ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಳೆದ ಹಲವು ಸಮಯದಿಂದ ಅನಾರೋಗ್ಯ ಹೊಂದಿದ್ದ…

ಕಾವಳಪಡೂರು: ಹಟ್ಟಿಯಿಂದಲೇ ಜೋಡಿ ಕೋಣ ಕಳವು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಬೇಂಗತ್ತೋಡಿ ಎಂಬಲ್ಲಿ ಕೃಷಿಕ ಚಂದಪ್ಪ ನಾಯ್ಕ ಎಂಬವರು ಗದ್ದೆ ಉಳುಮೆಗಾಗಿ ಸಾಕಿದ್ದ ಎರಡು ಕೋಣಗಳನ್ನು ಗುರುವಾರ ತಡರಾತ್ರಿ ಕಳ್ಳರು ಕೊಂಡೊಯ್ದ…

ವಾಮದಪದವು: 12ರಂದು ತುಳುನಾಡು ರಕ್ಷಣಾ ವೇದಿಕೆ ಘಟಕ ಉದ್ಘಾಟನೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ವಾಮದಪದವಿವನ್ನು ಇದೇ 12ರಂದು ತುಳುನಾಡು ರಕ್ಷಣಾ ವೇದಿಕೆ ಘಟಕ ಉದ್ಘಾಟನೆಯಾಗಲಿದೆ. ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಘಟಕ ಉದ್ಘಾಟಿಸಲಿದ್ದು, ವೇದಿಕೆ…