Month: October 2016

ಮಂಗಳೂರು ದಸರಾ ಸಂಪನ್ನ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ವೈಭವದ “ಮಂಗಳೂರು ದಸರಾ” ಮಹೋತ್ಸವ ಶೋಭಾಯಾತ್ರೆ ಅ.12 ರಂದು ಬೆಳಗ್ಗೆ ಸಂಪನ್ನಗೊಂಡಿತು.

ವಿಟ್ಲ: ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಸಿದ್ಧತೆ

ವಿಟ್ಲ: ವಿಟ್ಲ ಮಾದರಿ ಶಾಲೆಯ ಮೈದಾನದಲ್ಲಿ ಅ. 14-15 ರಂದು ನಡೆಯುವ ಮೈಸೂರು ವಿಭಾಗೀಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ…

ಕರಿಂಜೆ: ಚಿರತೆಯ ದಾಳಿಗೆ ಕರು ಸಾವು

ಮೂಡುಬಿದಿರೆ: ಹುಲ್ಲು ಮೇಯಲು ಕಟ್ಟಿ ಹಾಕಿದ್ದ ಕರುವೊಂದರ ಮೇಲೆ ಚಿರತೆಯೊಂದು ದಾಳಿ ನಡೆಸಿಕೊಂದು ಹಾಕಿದ ಘಟನೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಕರಿಂಜೆ…

ಮೊಗವೀರ ಭವನದಲ್ಲಿ ಒಬಿಸಿ ಮಾನ್ಯತಾ ಅಭ್ಯುದಯ ಡಿವಿಡಿ ಬಿಡುಗಡೆ

ಮುಂಬಯಿ: ಎಂಭತ್ತೊಂಬತ್ತರ ಹರೆಯದ ನಾನು ಮುಂಬಯಿ ಮಹಾನಗರದಲ್ಲಿ 60 ಸಂವತ್ಸರಗಳನ್ನು ಪೂರೈಸಿದ್ದೇನೆ. ಇಲ್ಲಿನ ತುಳು ಕನ್ನಡಿಗರೊಂದಿಗೆ ಮರಾಠಿಗರಲ್ಲೂ ಸಂಬಂಧ ಬೆಸೆದು ಬೆಳೆಸಿ ಯಶಸ್ವಿ ಉದ್ಯಮಿ, ಸಮಾಜಯಾಗಿ ನಿಮ್ಮೆಲ್ಲರ…

ಮೂಡುಬಿದಿರೆ: ಬಹುಮಹಡಿಯಿಂದ ಹಾರಿ ಆತ್ಮಹತ್ಯೆ ಯತ್ನ

ಮೂಡುಬಿದಿರೆ: ಕಾಲೇಜಿನ 6ನೇ ಮಹಡಿಯಿಂದ ಜಿಗಿದು ದ್ವಿತೀಯ ಪಿಯುಸಿ ವಿಧ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡಿರುವ ಯುವತಿಯನ್ನು ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ…

ಕೊಯಿಲ: 14ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ: ಪ್ರಕೃತಿಯಲ್ಲಿ ದೇವರು ಕಾಣುವುದು ಮೂಲನಂಬಿಕೆ: ಸಂಸದ ನಳಿನ್

ಬಂಟ್ವಾಳ: ಪ್ರಕೃತಿಯಲ್ಲೇ ದೇವರನ್ನು ಕಾಣುವ ಮೂಲ ನಂಬಿಕೆ ಹೊಂದಿರುವ ಭಾರತೀಯರು ಆಧ್ಯಾತ್ಮ ಮತ್ತು ಧಾರ್ಮಿಕ ನಂಬಿಕೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಇದರಿಂದಾಗಿ ಹಲವು ಹೆಸರು ಮತ್ತು ಪೂಜಾ ವೈಶಿಷ್ಟ್ಯತೆ ಮೂಲಕ…

ತುಳುವೆರೆ ಆಯನೊದಲ್ಲಿ ಸಾಹಿತ್ಯಯಾಣ ಶ್ಲಾಘನೀಯ- ಡಾ.ವಸಂತ ಕುಮಾರ್ ಪೆರ್ಲ

ಮಂಗಳೂರು: ವಿಶ್ವ ತುಳುವೆರೆ ಆಯನೊದ ಅಂಗವಾಗಿ ಡಿ.12,13ರಂದು ತುಳು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಬದಿಯಡ್ಕದ ಸಹಕಾರಿ ಕಾಲೇಜಿನ ಸಭಾಂಗಣದಲ್ಲಿ ಸಮಾಲೋಚನ ನಡೆಯಿತು.ಸಭೆ ಅಧ್ಯಕ್ಷತೆಯನ್ನು…

ಬಹುಭಾಷಾ ಸಂಗಮ ತುಳುವರ ಹೃದಯ ವೈಶಾಲ್ಯಕ್ಕೆ ಮಾದರಿ- ಸಿಎಂ ಸಿದ್ದರಾಮಯ್ಯ

ಬಂಟ್ವಾಳ: ವಿಶ್ವ ತುಳುವೆರೆ ಆಯನೊದ ಅಂಗವಾಗಿ ಕಾಸರಗೋಡಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗುವ ಬಹುಭಾಷಾ ಸಂಗಮ ಕಾರ್ಯಕ್ರಮ ತುಳುವರ ಹೃದಯ ವೈಶಾಲ್ಯತೆಗೆ ಮಾದರಿಯಾಗಿದ್ದು ತನ್ನ ಭಾಷೆ ಸಂಸ್ಕೃತಿಯನ್ನು ಉಳಿಸುವುದಲ್ಲದೆ…

ಮಧುರ ಮನಸು ಯಕ್ಷಸೇವಾ ಬಳಗದ “ಮಹಿಷಮರ್ದಿನಿ” ತಾಳಮದ್ದಳೆ

ಬಂಟ್ವಾಳ: ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಸಹಯೋಗದಲ್ಲಿ, ಬೊಳುವಾರಿನ ಮಧುರ ಮನಸು ಯಕ್ಷಸೇವಾ ಬಳಗದ ಬಾಲಿಕೆಯರ ತಂಡದಿಂದ “ಮಹಿಷಮರ್ದಿನಿ “ ತಾಳಮದ್ದಳೆಯು ಒಕ್ಟೋಬರ್ 10 ರಂದು…

ಸಜಿಪ: ಸುಭಾಷ್ ಯುವಕ ಮಂಡಲ ವತಿಯಿಂದ ಶಾರದಾ ಪೂಜೊತ್ಸವ

ಬಂಟ್ವಾಳ: ಸಜಿಪ ಮೂಡ ಗ್ರಾಮದ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ 90ನೇ ವರ್ಷದ ಶಾರದಾ ಪೂಜೊತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಣೆಮಂಗಳೂರು…

ಅಧೋಗತಿಯಲ್ಲಿ ಹಳೆಬಂದರು, ಲಕ್ಷ ದ್ವೀಪಕ್ಕೆ ನಿಯೋಗ: ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಹಳೇ ಬಂದರು ಅಧೋಗತಿ ಪೀಡಿತವಾಗಿದ್ದು ಪೂರ್ಣ ಪ್ರಮಾಣದ ಬಳಕೆಯಾಗದೆ ಇದ್ದೂ ಇಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದು ಉನ್ನತ ಮಟ್ಟದ ನಿಯೋಗವನ್ನು ಲಕ್ಷದ್ವೀಪಕ್ಕೆ ಕೊಂಡೊಯ್ದು ಪರ್ಯಾಯ ವ್ಯವಸ್ಥೆ…

ಯು.ಟಿ.ಖಾದರ್ ರವರ ಜನ್ಮದಿನ ಪ್ರಯುಕ್ತ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬಂಟ್ವಾಳ : ತುಂಬೆ ವಲಯ ಕಾಂಗ್ರೆಸ್ ವತಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ರವರ ಜನ್ಮದಿನ ಪ್ರಯುಕ್ತ ಮಂಗಳೂರು ಜಿಲ್ಲಾ ಆಸ್ಪತ್ರೆಯ ಬಡರೋಗಿಗಳಿಗೆ…

ಮೂಡುಬಿದಿರೆ: ನೀರುಪಾಲಾದ ದುರ್ಘಟನೆ ಮುಚ್ಚಿಟ್ಟ ಸ್ನೇಹಿತರು.. ನಾಪತ್ತೆಯಾದ ಯುವಕ ಶವವಾಗಿ ಪತ್ತೆ

ಮೂಡುಬಿದಿರೆ:ದಸರಾ ರಜೆಗೆ ಊರಿಗೆ ಬಂದವನೋರ್ವ ಸ್ನೇಹಿತರ ಜತೆಗೆ ಹೊಳೆಯಲ್ಲಿ ಏಡಿ ಹಿಡಿಯುವುದಕ್ಕೆ ಹೊರಟು ಕೊನೆಗೆ ನೀರುಪಾಲಾದ ದುರ್ಘಟನೆ ಬುಧವಾರ ಬೆಳಕಿಗೆ ಬಂದಿದೆ. ಕಳೆದ ಅ7ರಂದು ಈ ದುರ್ಘಟನೆ…