Month: November 2016

ರಾಯಿ: 20ರಿಂದ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರ

ಬಂಟ್ವಾಳ: ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ವಾರ್ಷಿಕ ವಿಶೇಷ ಶಿಬಿರವು…

ನುಡಿಸಿರಿಯಲ್ಲಿ ನೃತ್ಯ ಗಾನ ವೈಭವ

ಮೂಡುಬಿದಿರೆ: ದಿನವಿಡೀ ಸಾಹಿತಿಕ ಕಾರ್ಯಕ್ರಮಗಳಿಂದ ಕಳೆಗಟ್ಟಿದ ವಿದ್ಯಾಗಿರಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತನ್ನನು ತೆರೆದುಕೊಂಡಿತು.ನಾಡಿನ ಕಲಾವಿದರು ಹಾಡು-ನೃತ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ರತ್ನಾಕರವರ್ಣಿ ವೇದಿಕೆಯಲ್ಲಿ ಬೆಂಗಳೂರಿನ ಪೂರ್ಣಿಮಾ…

ರಂಗಭೂಮಿಯೇ ನನ್ನ ಮನೆ: ಡಾ.ಬಿ.ಜಯಶ್ರೀ

ಮೂಡುಬಿದಿರೆ: ಹೆಚ್ಚಿನ ಶಿಕ್ಷಣದಿಂದ ವಂಚಿತಳಾದರೂ, ರಂಗಭೂಮಿಯ ಮೂಲಕ ಹೆಚ್ಚಿನ ಲೋಕಜ್ಞಾನವನ್ನು ಪಡೆದಿದ್ದೇನೆ. ಹೆಚ್ಚಿನವರಿಗೆ ಕನಸ್ಸಿನಲ್ಲೂ ಸಿಗದ ವಾತಾವರಣ, ಸನ್ನಿವೇಶ, ವಿಷಯಗಳ ನನಗೆ ರಂಗಭೂಮಿಯಿಂದ ಸಿಕ್ಕಿದೆ. ರಂಗಭೂಮಿ ನನ್ನ…

ಶಾಶ್ವತ ಮೌಲ್ಯ ಮಾಸ್ತಿ ಸಾಹಿತ್ಯದ ಆಸ್ತಿ

ಮೂಡುಬಿದಿರೆ: ಸಂಪ್ರದಾಯ- ಅಧುನಿಕತೆಗೆ ಸ್ಪಂದಿಸಿರುವ ಮಾಸ್ತಿಯವರು ಸಮಾಜ ಪರಿವರ್ತನೆಗಿಂತ ಶಾಶ್ವತ ಮೌಲ್ಯಗಳನ್ನು ಹೆಚ್ಚು ನಂಬಿದವರು. ಅವರ ಸಾಹಿತ್ಯಗಳಲ್ಲಿ ಶಾಶ್ವತ ಮೌಲ್ಯಗಳಿಗೆ ಹೆಚ್ಚಿನ ಪ್ರದಾನ್ಯತೆ ನೀಡಿದ್ದಾರೆ ಎಂದು ಡಾ.ಜಿ.ಎಂ…

ಬೋರಿವಲಿಯಲ್ಲಿ ಜರುಗಿಸಲ್ಪಟ್ಟ ಕನ್ನಡ ರಾಜ್ಯೋತ್ಸವ-ಶ್ರೀ ಸತ್ಯನಾರಾಯಣ ಮಹಾಪೂಜೆ

ಮುಂಬಯಿ: ಬಹುಬಾಷಾ, ಬಹುಸಂಸ್ಕೃತಿಯ ನೆಲೆವೀಡಾದ ಕನ್ನಡ ನೆಲದ ಮನಸ್ಸುಗಳನ್ನು ಕದಕುವ ಶಕ್ತಿಗಳನ್ನು ಬಗ್ಗು ಬಡಿಯುತ್ತ, ನಾಡಿನ ಸರ್ವಾಂಗೀಣ ಅಭಿವೃದ್ದಿಗೆ, ಕನ್ನಡ ನೆಲದ ಶೀಮಂತ ಪರಂಪರೆಯನ್ನು ವಿಶ್ವಮಾನ್ಯಗೊಳಿಸಲು ಕನ್ನಡಿಗರು…

ಥಾಣೆಯಲ್ಲಿ ನವೋದಯ ಜೂನಿಯರ್ ಕಾಲೇಜು ನೂತನ ಕಟ್ಟಡದ ಉದ್ಘಾಟನೆ: ವಿದ್ಯೆಯೊಂದಿಗೆ ಜ್ಞಾನ ವಿನಯದ ಸಾಧನೆಯಾಗಲಿ: ಕೆ.ಎಸ್ ತಂತ್ರಿ

ಮುಂಬಯಿ: ಉಪನಗರ ಥಾಣೆ ವಾಗ್ಲೇ ಎಸ್ಟೇಟ್‍ನ ಕಿಸನ್ ನಗರದಲ್ಲಿನ ನವೋದಯ ಕನ್ನಡ ಸೇವಾ ಸಂಘ ಸಂಚಾಲಿತ ನವೋದಯ ಶೈಕ್ಷಣಿಕ ಸಂಸ್ಥೆಯು ಇಂದಿಲ್ಲಿ ನವೋದಯ ವಾಣಿಜ್ಯ ಮತ್ತು ವಿಜ್ಞಾನ…

ವಿಟ್ಲ ಜೆಸಿಐ ವತಿಯಿಂದ ಗೀತಾ ಸಾಹಿತ್ಯ ವೈಭವ ಕಾರ್ಯಕ್ರಮ

ವಿಟ್ಲ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ವಿಟ್ಲ ಜೆಸಿಐ ವತಿಯಿಂದ ಗೀತಾ ಸಾಹಿತ್ಯ ವೈಭವ ಕಾರ್ಯಕ್ರಮ ನಡೆಸಲಾಯಿತು. ಬೊಳಂತಿಮೊಗರು ಶಾಲೆಯ ಅಧ್ಯಾಪಕ…

ಸರಪಾಡಿ: ಅಕ್ರಮ ಮರಳು ಅಡ್ಡೆಗೆ ದಾಳಿ

ಬಂಟ್ವಾಳ: ಸರಪಾಡಿ ಗ್ರಾಮದ ಮಣಿ ನಾಲ್ಕೂರು, ಕಡವಿನ ಬಾಗಿಲು, ಅರ್ಮುಡಿ, ಪೆರ್ಲ ಬಿಯಾಪಾದೆ, ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ಬಂಟ್ವಾಳ ತಾಲೂಕು ತಹಶೀಲ್ದಾರ್…

ಎಸ್‍ಜಿಆರ್‍ಎಸ್‍ವೈ ಸಭಾಂಗಣದಲ್ಲಿ ಜಮಾಬಂಧಿ ಕಾರ್ಯಕ್ರಮ

ಬಂಟ್ವಾಳ: ತಾ.ಪಂ. ಎಸ್‍ಜಿಆರ್‍ಎಸ್‍ವೈ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರರವರ ಅಧ್ಯಕ್ಷತೆಯಲ್ಲಿ ಜಮಾಬಂಧಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ…

ಸಮಾಜದ ಅಭಿವೃಧಿಗೆ ಸಹಕಾರ ತತ್ವ ಸಂಜೀವಿನಿಯಾಗಿದೆ

ಸಹಕಾರ ಜೀವನದ ಪಾಠವನ್ನು ನಾವು ಕಾಗೆ, ಕೋಳಿ ಇರುವೆಗಳಿಂದ ಕಲಿಯಬಹುದು. ಕಾಗೆಯು ಒಂದು ಅಗುಳವನ್ನು ಕಂಡರೆ ಕಾ ಕಾ ಎಂದು ತನ್ನ ಬಳಗವನ್ನು ಕರೆಯುತ್ತಿದೆ. ಅದೇ ರೀತಿ…

ಸುಷ್ಮಾ ಸ್ವರಾಜ್ ಗೆ ಕಿಡ್ನಿದಾನ ಮಾಡಲು ಒಬ್ಬರಾದ ಮೇಲೊಬ್ಬರು

ಭೂಪಾಲ್: ತಾವು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವುದಾಗಿ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುತ್ತಿದ್ದಂತೆ ಒಬ್ಬರಾದ ಮೇಲೊಬ್ಬರು ಅವರಿಗೆ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದಾರೆ. ಸಾರ್ವಜನಿಕರ ಸಂಕಷ್ಟಗಳಿಗೆ…

ನಿಮ್ಮ ವಾಟ್ಸಪ್’ನಲ್ಲಿ ಇನ್ನು ವಿಡಿಯೋ ಕಾಲಿಂಗ್ ಬಂದಿಲ್ವಾ..? ಹಾಗಿದ್ರೆ ಹೀಗೆ ಮಾಡಿ..!

ಬೆಂಗಳೂರು: ಸದ್ಯ ಹಾಟ್ ಟಾಪಿಕ್ ಆಗಿರುವುದು ವಾಟ್ಸಪ್ ವಿಡಿಯೋ ಕಾಲಿಂಗ್. ಸ್ಕೇಪ್ ಮತ್ತು ಗೂಗಲ್ ಡಿಯೋ ಗೆ ಪ್ರತಿ ಸ್ಪರ್ಧಿಯಾಗಿ ವಾಟ್ಸಪ್ ನಲ್ಲಿ ವಿಡಿಯೋ ಕಾಲಿಂಗ್ ನೀಡಲು…

ಛಾಯಗ್ರಾಹಕರ ಸಂಘ ಇತರ ಸಂಘ ಸಂಸ್ಧೆಗಳಿಗೆ ಮಾದರಿ-ಜಗದೀಶ ಕೈೂಲ

ಬಂಟ್ವಾಳ: ಸೌತ್ ಕೆನರಾ ಪೋಟೊ ಗ್ರಾಫರ್ಸ್ ಅಸೋಸಿಯೆಶನ್ ಬಂಟ್ವಾಳ ವಲಯ ಇದರ ವತಿಯಿಂದ ಕೈೂಲ ಪ್ರೌಡ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು…