Month: January 2017

ಆಳ್ವಾಸ್ ಎಂಜಿನಿಯರಿಂಗ್‍ನಲ್ಲಿ 5 ದಿನಗಳ ರಾಷ್ಟ್ರೀಯ ಕಾರ್ಯಗಾರ

ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನ ನಡೆಯುವ `ಜಾಲತಾಣಗಳಲ್ಲಿ ಆ್ಯಪ್ ಅಭಿವೃದ್ಧಿ ಪಡಿಸುವಿಕೆ ಹಾಗೂ ಪ್ರಾಧ್ಯಾಪಕರಿಗೆ ಸಂಶೋಧನೆ ಮಹತ್ವ ಬಗ್ಗೆ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ…

ಮೈಮೇಲೆ ಬಿದ್ದ ವಿದ್ಯುತ್ ತಂತಿ: ಯುವಕ ಗಂಭೀರ

ಬಂಟ್ವಾಳ: ವಿದ್ಯುತ್ ತಂತಿ ಮೈಮೇಲೆ ಬಿದ್ದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ…

ಜ.17,18 ರಂದು ವಿದ್ಯಾಗಿರಿಯಲ್ಲಿ ನೀನಾಸಮ್ ನಾಟಕಗಳ ಪ್ರದರ್ಶನ

ಮೂಡುಬಿದಿರೆ: ಹೆಗ್ಗೋಡಿನ ನೀನಾಸಮ್‍ನವರಿಂದ ಎರಡು ನಾಟಕಗಳ ಪ್ರದರ್ಶನವು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜನವರಿ 17,18ರಂದು ಸಂಜೆ 6.30ಕ್ಕೆ ಪ್ರದರ್ಶನ ಗೊಳ್ಳಲಿದೆ. ಜನವರಿ 17 ರಂದು ಎಚ್.ಎಸ್…

ಬಾಹ್ರೇಯ್ನ್ ಮನಮಾದಲ್ಲಿ ಜ.27-ಕರಾವಳಿಸಂಭ್ರಮ ಮತ್ತು ಜ.28-ಬಿಲ್ಲವಸಮಾಗಮ

ಮುಂಬಯಿ: ಗುರು ಸೇವ ಸಮಿತಿ ಬಾಹ್ರೇಯ್ನ್ ಅನಿವಾಸಿ ರಾಷ್ಟ್ರದಲ್ಲಿ ತಾಯಿನಾಡಿನ ಸೊಬಗನ್ನು ಸವಿಯುವ ಸಾಂಸ್ಕೃತಿಕ ಹಬ್ಬ “ಕರಾವಳಿ ಸಂಭ್ರಮ 2017” ಬರುವ ಜನವರಿ.27.01.2017 ರಂದು ಶುಕ್ರವಾರ ಸಂಜೆ…

ನೇತಾಜಿ ಸುಭಾಶ್ಚಂದ್ರ ಭೋಸ್ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ: ಮೂಲಭೂತ ಸೌಲಭ್ಯಗಳು ಉತ್ತಮವಾಗಿದ್ದಾಗ ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯವನ್ನು ಉತ್ತಮ ಪಡಿಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಆರ್‍ಎಂಎಸ್‍ಎ ಯೋಜನೆಯಡಿ ಬಿ.…

ತುಂಬೆ ಗ್ರಾಮದ ವಳವೂರು ಉಮನಗುಡ್ಡೆ ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ ಗುದ್ದಲಿ ಪೂಜೆ

ಬಂಟ್ವಾಳ : ಜಿ.ಪಂ.ಸದಸ್ಯರ 2.00ಲಕ್ಷ ಅನುದಾನದಲ್ಲಿ ತುಂಬೆ ಗ್ರಾಮದ ವಳವೂರು ಉಮನಗುಡ್ಡೆ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಯ ಕಾಂಕ್ರಿಟೀಕರಣದ ಕಾಮಗಾರಿಗೆ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಗುದ್ದಲಿ…

ಯಕ್ಷಗಾನ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ರಿ. ಎಡನೀರು ಕಾಸರಗೋಡು ಇವರಿಂದ…

ಕೊಹ್ಲಿ, ಜಾಧವ್ ಧಮಾಕ; ಇಂಗ್ಲೆಂಡ್’ನ 350 ರನ್ ಸ್ಕೋರನ್ನು ಚೇಸ್ ಮಾಡಿದ ಭಾರತ

ಪುಣೆ: ತವರಿನಲ್ಲಿ ಬೃಹತ್ ಗುರಿಯನ್ನು ಚೇಸ್ ಮಾಡುವ ಕಲೆ ತನಗೆ ಸಿದ್ಧಿಸಿರುವುದನ್ನು ಟೀಮ್ ಇಂಡಿಯಾ ಮತ್ತೊಮ್ಮೆ ಸಾಬೀತುಪಡಿಸಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭಾರತ…

ಆಳ್ವಾಸ್ ವರ್ಣ ವಿರಾಸತ್ ಸಮಾರೋಪ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಉತ್ಸವಕ್ಕೆ ಪೂರಕವಾಗಿ ಐದು ದಿನಗಳು ನಡೆದ ಆಳ್ವಾಸ್ ವರ್ಣ ವಿರಾಸತ್ 2017 ರಾಷ್ಟ್ರೀಯ ಚಿತ್ರಕಲಾ…

ವಿರಾಸತ್‍ನಲ್ಲಿ ಶಾನ್ ಶೈನ್! ಪ್ರೇಕ್ಷಕನ ಹುಡುಕಾಟ, ಹಾಡಿನೊಂದಿಗೆ ಗಾಯಕನ ಹುಡುಗಾಟ

ಮೂಡುಬಿದಿರೆ: ಬೆಹತಿ ಹವಾ ಸ ತಾ ವೋ…ಕಹಾ ಗಯ ಉಸೇ ಡೂಂಡೋ…(ಎಲ್ಲಿ ಹೋದ ಹುಡುಕಿ) ಎಂದು ಹಾಡು ಕೇಳಿದಾಗ ಸಹಸ್ರಾರು ಹುಡುಕಾಡಲು ಶುರು ಮಾಡುತ್ತಾರೆ. ಅಬ್ಬರದ ಸಂಗೀತದ…

ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್‍ಗೆ ವರ್ಣರಂಜಿತ ತೆರೆ

ಮೂಡುಬಿದಿರೆ: ಮೂರು ದಿನಗಳಲ್ಲಿ ನೂರಾರು ಕಲಾವಿದರಿಗೆ ವೇದಿಕೆಯಾಗಿ ಸಹಸ್ರಾರು ಪ್ರೇಕ್ಷಕರ ಮನೋಲ್ಲಾಸಕ್ಕೆ ಕಾರಣ, ಪ್ರೇರಣೆಯಾದ ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್ ಭಾನುವಾರ ಗಾನ-ನೃತ್ಯ ವೈಭವದೊಂದಿಗೆ ವರ್ಣರಂಜಿತವಾಗಿ ತೆರೆ ಕಂಡಿದೆ.…

ಎಪಿಎಂಸಿ ವಿಜಯೋತ್ಸವ ಸಂದರ್ಭದಲ್ಲಿ ಹಲ್ಲೆ: ದೂರು-ಪ್ರತಿದೂರು ದಾಖಲು

ಮೂಡುಬಿದಿರೆ: ಎಪಿಎಂಸಿ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ವಿಜಯೋತ್ಸವ ಸಂದರ್ಭದಲ್ಲಿ ಮಾಸ್ತಕಟ್ಟೆಯಲ್ಲಿ ಶನಿವಾರ ಸೋತ ಅಭ್ಯರ್ಥಿ, ವಲೇರಿಯನ್ ಕುಟಿನ್ಹಾ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು. ಇದಕ್ಕೆ…

ರೇವ ಶಂಕರ್ ಶರ್ಮರಿಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನೀಡುತ್ತಾ ಬರುತ್ತಿರುವ ಆಳ್ವಾಸ್ ವರ್ಣ ವಿರಾಸತ್‍ಪ್ರಶಸ್ತಿಯನ್ನು ಹಿರಿಯ ಕಲಾವಿದ ರಾಜಸ್ಥಾನದ ರೇವ ಶಂಕರ ಶರ್ಮ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ…

ಕಲಾಪರ್ವ-2017: ಭರತನಾಟ್ಯ ಕಾರ್ಯಕ್ರಮ

ಬಂಟ್ವಾಳ : ಕಲಾನಿಕೇತನ ನಾಟ್ಯ ಶಾಲೆ ಬೆಳ್ತಂಗಡಿ, ಶಾಖೆ ಬಿ.ಸಿ.ರೋಡ್-ಕಲ್ಲಡ್ಕ ಇದರ ವಾರ್ಷಿಕೋತ್ಸವದ ಅಂಗವಾಗಿ ಕಲಾಪರ್ವ-2017 ಭರತನಾಟ್ಯ ಕಾರ್ಯಕ್ರಮವು ವಿದುಷಿ ವಿದ್ಯಾಮನೋಜ್ ರವರ ಶಿಷ್ಯೆಯರಿಂದ ಬಿ.ಸಿ.ರೋಡ್ ರಂಗೋಲಿಯ…