Month: January 2017

ಎಸ್ಎಸ್ಎಫ್ ತೊಕ್ಕೋಟು ಸೆಕ್ಟರ್ ವತಿಯಿಂದ ಸನ್ಮಾನ

ಉಳ್ಳಾಲ: ಎಸ್ಎಸ್ಎಪ್ ಉಳ್ಳಾಲ ಸೆಕ್ಟರ್ ನ ನೂತನಾದ್ಯಕ್ಷರಾಗಿ ಪುನರಾಯ್ಕೆಯಾದ ಸಯ್ಯಿದ್ ಖುಬೈಬ್ ತಂಙಲ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಪುನರಾಯ್ಕೆಯಾದ ಮುಝಮ್ಮಿಲ್ ಕೋಟೆಪುರ ಇವರಿಗೆ ಕುಂಪಲ ತ್ವೈಬಾ…

ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನಕ್ಕೆ ಹೆಗ್ಗಡೆ ಭೇಟಿ

ಬಂಟ್ವಾಳ : ಸಜಿಪಮೂಡ ಗ್ರಾಮದ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನಕ್ಕೆ ಪದ್ಮವಿಭೂಷಣ ರಾಜರ್ಷಿ ಡಾ.ವೀರೇಂದ್ರ ಹೆಗಡೆ ಯವರು ಭೇಟಿ ನೀಡಿ ಗ್ರಾಮಾಭಿವೃದ್ಧಿ ಯೋಜನೆಯ ಸಜಿಪಮೂಡ ಒಕ್ಕೂಟದ…

ಜ.12ರಂದು ‘ಪ್ರವಾದಿ ಜೀವನ ಮತ್ತು ಸಂದೇಶ’ ಸಾರ್ವಜನಿಕ ಕಾರ್ಯಕ್ರಮ

ಬಂಟ್ವಾಳ: ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಷ್ಟ್ರ ವ್ಯಾಪ್ತಿ ಹಮ್ಮಿಕೊಂಡಿರುವ ‘ಹುಬ್ಬುನ್ನೆಬಿ ಅಭಿಯಾನ’ದ ಅಂಗವಾಗಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ‘ಪ್ರವಾದಿ ಜೀವನ ಮತ್ತು ಸಂದೇಶ’ ಸಾರ್ವಜನಿಕ ಕಾರ್ಯಕ್ರಮ…

ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯ ಮಡೆಯಾಲದಲ್ಲಿ ಸೇತುವೆ ಪುನರ್ ನಿರ್ಮಾಣ

ವಿಟ್ಲ: ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯ ಮಡೆಯಾಲದಲ್ಲಿ ಸೇತುವೆ ಪುನರ್ ನಿರ್ಮಾಣ ಕಾರ್ಯದ ಹಿನ್ನಲೆಯಲ್ಲಿ ಬದಲಿ ರಸ್ತೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ಜ.10ರಂದು ಅಧಿಸೂಚನೆ ಹೊರಡಿಸಿದ್ದಾರೆ. ಸುಬ್ರಹ್ಮಣ್ಯ…

ಬಂಟ್ವಾಳ ತಾಲೂಕು ಮಟ್ಟದ “ಕೃಷಿ ಉತ್ಸವ-2017” ಉದ್ಘಾಟನಾ ಸಮಾರಂಭ

ಬಂಟ್ವಾಳ: ಭೂ, ಜಲ, ಜನ ಹಾಗೂ ಆಧುನಿಕ ಯಾಂತ್ರಿಕೃತ ಶಕ್ತಿಯ ಸಮರ್ಪಕ ಬಳಕೆಯೊಂದೇ ಕೃಷಿ ವಲಯಕ್ಕೆ ಪುನರ್‍ಶ್ಚೇತನ ನೀಡಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ…

ಗೌರಿಶಂಕರ ಸ್ವಾಮಿಜಿ ವಿಧಿವಶ

ತುಮಕೂರು: ತುಮಕೂರು ಸಿದ್ದಗಂಗಾ ಮಠದ ಉತ್ತರಾಧಿಕಾರತ್ವಕ್ಕಾಗಿ ಹೋರಾಟ ನಡೆಸ್ತಾ ಇದ್ದ ಗೌರಿಶಂಕರ ಸ್ವಾಮಿಜಿ ವಿಧಿವಶರಾಗಿದ್ದಾರೆ. 71 ವರ್ಷದ ಸ್ವಾಮಿಜಿ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ…

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಡ್ರಾಯಿಂಗ್ ಗ್ರೇಡ್ ಪರೀಕ್ಷೆ

ಬಂಟ್ವಾಳ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಯುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯು ಮುಡಿಪು ಕುರ್ನಾಡು ಜ್ಞಾನದೀಪ ಪ್ರೌಢ ಶಾಲೆಯಲ್ಲಿ ಜ.9ರಂದು ಆರಂಭವಾಯಿತು. ಅಸ್ಸಿಸ್ಸಿ ಸೆಂಟ್ರಲ್…

ಪಡಿಬಾಗಿಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೈಕಲ್ ವಿತರಣೆ

ವಿಟ್ಲ: ವಿದ್ಯಾರ್ಥಿಗಳು ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೆಕು’ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಜಯಶ್ರೀ ಕೊಡಂದೂರು ಹೇಳಿದರು. ಅವರು ಪಡಿಬಾಗಿಲಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ…

ಪೊಂಗಲ್ ಹಬ್ಬಕ್ಕೆ ರಾಷ್ಟ್ರೀಯ ರಜೆ

ನವದೆಹಲಿ: ತಮಿಳು ನಾಡು ರಾಜಕೀಯ ನಾಯಕರು ತಾವು ಹಿಡಿದ ಹಠವನ್ನು ಸಾಧಿಸುತ್ತೇವೆ ಎನ್ನುವುದಕ್ಕೆ ಕೇಂದ್ರದ ಮತ್ತೊಂದು ಘೋಷಣೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರವು ತಮಿಳುನಾಡಿನ ಜನಪ್ರಿಯ ಧಾರ್ಮಿಕ ಹಬ್ಬ…

ಮೂಡುಬಿದಿರೆ ಕಡಂದಲೆಯ ಕಿರಣ್ ಭಟ್‍ಗೆ ಆಸ್ಕರ್ ತಂತ್ರಜ್ಞಾನ ಪ್ರಶಸ್ತಿ

ಮೂಡುಬಿದಿರೆ: ಐಎಲ್‍ಎಂ ಫೇಶಿಯಲ್ ಪರ್ಫಾರ್ಮೆನ್ಸ್ ಸಾಲ್ವಿಂಗ್ ಸಿಸ್ಟಂ ಎಂಬ ತಂತ್ರಜ್ಞಾನದ ವಿಯಾಸಕ್ಕಾಗಿ ಮೂಡುಬಿದಿರೆ ಕಡಂದಲೆ ಮೂಲದ ಕಿರಣ್ ಭಟ್‍ಗೆ ಆಸ್ಕರ್ ತಂತ್ರಜ್ಞಾನ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಕಾಡೆಮಿ…

ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ಮತ್ತು ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸೋಮವಾರ ನಡೆದ ಧಾರ್ಮಿಕ ಶ್ರದ್ಧಾ ಕೇಂದ್ರಗಳ…

ನಾಣ್ಯಗಳ ಸಂಗ್ರಹಕ್ಕಾಗಿ ಪ್ರಥಮ ಸ್ಥಾನ: ಮಹಮ್ಮದ್ ಯಾಸೀರ್’ಗೆ ಸನ್ಮಾನ

ಬಂಟ್ವಾಳ: ತಾಲ್ಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿನಲ್ಲಿ ರಾಜ್ಯ ಮಟ್ಟದಲ್ಲಿ ನಾಣ್ಯಗಳ ಸಂಗ್ರಹಕ್ಕಾಗಿ ಪ್ರಥಮ ಸ್ಥಾನ ಗೆದ್ದುಕೊಂಡ ಮಹಮ್ಮದ್ ಯಾಸೀರ್ ಕಲ್ಲಡ್ಕ ಇವರನ್ನು ಮಂಗಳವಾರ ಸನ್ಮಾನಿಸಲಾಯಿತು. ಮಾಜಿ ಶಾಸಕ…

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಆಂದೋಲನ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಂಗಳವಾರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಆಂದೋಲನ ಕಾರ್ಯಕ್ರಮ…