Month: January 2017

ಅಣ್ಣಳಿಕೆ ಪ್ರೆಂಡ್ಸ್ ಬಳಗ ವತಿಯಿಂದ ದಶಮಾನೋತ್ಸವ ಮತ್ತು ಪ್ರತಿಭಾನ್ವೇಷಣಾ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಅಣ್ಣಳಿಕೆ ಪ್ರೆಂಡ್ಸ್ ಬಳಗ ಇದರ ವತಿಯಿಂದ ಶನಿವಾರ ರಾತ್ರಿ ನಡೆದ ದಶಮಾನೋತ್ಸವ ಮತ್ತು ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ…

ರಾಯಿ:ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇಲ್ಲಿನ ಭಜನಾ ಮಂಡಳಿ ವತಿಯಿಂದ ಎಂಟನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಜ.9ರಂದು…

ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ಬಂಟ್ವಾಳ: ತಾಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ಬಂಟ್ವಾಳ ಎಲ್ಲೈಸಿ ಶಾಖೆ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಅವರು ‘ವಿಮಾ ಶಾಲೆ’…

ಶೀನ ಹೆಗ್ಡೆ ಯಾನೆ ದೇವು ಶೆಟ್ಟಿ ನಿಧನ

ಬಂಟ್ವಾಳ: ತಾಲ್ಲೂಕಿನ ಸಜಿಪ ಮಾಗಣೆ 1ನೇ ಕಾಂತಾಡಿಗುತ್ತು ಬರಂಗರೆ ಶೀನ ಹೆಗ್ಡೆ ಯಾನೆ ದೇವು ಶೆಟ್ಟಿ (91) ಇವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಮೃತರಿಗೆ…

ಬಿಸಿರೋಡಿನಲ್ಲಿ ಟಾಕ್ ಮುಗಿಸಿ ಮೌನಕ್ಕೆ ಶರಣಾದ ಟಾಕೀಸ್‍ಗಳು…

ಬಂಟ್ವಾಳ: ಒಂದು ಕಾಲದಲ್ಲಿ ತಾಲೂಕಿನಲ್ಲಿ ಬಾರೀ ಶಬ್ದ ಮಾಡಿಕೊಂಡು ದಿನಪ್ರತಿ ಜನ ಜಾತ್ರೆಯನ್ನು ಸೃಷ್ಟಿ ಮಾಡಿಸುತ್ತಿದ್ದ್ ಬಿಸಿರೋಡಿನ ಎಲ್ಲಾ ಟಾಕೀಸ್‍ಗಳು ಬೀಗ ಹಾಕಿ ಕುಳಿತುಕೊಂಡಿವೆ. ಪಂಚಮಃ ಕಾರ್ಯ…

ಬಂಟ್ವಾಳ: 12ರಿಂದ ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರಿಂದ ಧರಣಿ

ಬಂಟ್ವಾಳ: ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತು ನೀಡುವಂತೆ ಒತ್ತಾಯಿಸಿ ಕರ್ನಾಟಕ…

ಜೀವನದಲ್ಲಿ ನೆನಹಿಗೆ ಬಹಳಷ್ಟು ಮಹತ್ವವಿದೆ : ಸುಮಿತ್ರ ಗುಜರನ್

ಮುಂಬಯಿ: ನೆನಪು ಸಂಸ್ಕೃತಿಯ ಒಂದು ಭಾಗ. ಇದರ ಕೂಡ್ರೀಕರಣವೇ ಚರಿತ್ರೆಗಳ ಮಹಾ ಸಂಪುಟ. ಈ ವರೆಗೆ ಇದರಲ್ಲಿ ಸೇರಿರುವುದಕ್ಕಿಂತ ಸೇರದೇ ಇರುವ ಸಂಗತಿಗಳೇ ಆಗಾಧ. ನೆನಪನ್ನು ಸ್ಮರಿಸುವುದು…

ಕೂಡೂರು ಬಾಲಪ್ಪ ಗೌಡ ನಿಧನ

ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಕೂಡೂರು ದಿ| ನಾರಾಯಣ ಗೌಡರ ಪುತ್ರ ಬಾಲಪ್ಪ ಗೌಡ (65) ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಜ.9ರಂದು ನಿಧನ ಹೊಂದಿದರು.ಇವರು ಕೃಷಿಕರಾಗಿದ್ದು,…

ಪಿಂಗಾರ ತೋಟಗಾರಿಕಾ ವತಿಯಿಂದ ಸ್ವಚ್ಛತೆ

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಲ್ಲಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ನಿಯಮಿತ ವಿಟ್ಲ ಇದರ ವತಿಯಿಂದ ದೇವಸ್ಥಾನದ ಮೇಲ್ಚಾವಣಿ ಮತ್ತು ಸುತ್ತು ಗೋಡೆಯನ್ನು ಸ್ವಚ್ಛಗೊಳಿಸಲಾಯಿತು.…

ಟೆಕ್-ಎಕ್ಸ್‍ಪೋ -2017 ವಿದ್ಯಾರ್ಥಿಗಳ ಆವಿಷ್ಕಾರದ ತಾಂತ್ರಿಕ ವಸ್ತುಗಳ ಪ್ರದರ್ಶನ

ಉಳ್ಳಾಲ; ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಜೀವನಕ್ಕೆ ಪ್ರೋತ್ಸಾಹಿಸಲು ಸಹಕಾರಿಯಾಗುವ ತಾಂತ್ರಿಕ ಕಲೆಗಳ ತರಬೇತಿಗೆ ಮುಂದಾಗಿರುವ ಮಿಟ್ಸ್ ಸಂಸ್ಥೆ ಆಡಳಿತ ಮಂಡಳಿ ಕಾರ್ಯವೈಖರಿ ಶ್ಲಾಘನೀಯ ಎಂದು ಆಹಾರ…

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ವಿಟ್ಲ ಎ, ವಿಟ್ಲ ಬಿ, ಉಕ್ಕುಡ, ಒಕ್ಕೆತ್ತೂರು ಹಾಗೂ ಆಲಂಗಾರು ಒಕ್ಕೂಟಗಳ ಸದಸ್ಯರು `ಶ್ರದ್ಧಾ…

ಗೋಸೇವೆ ಮತ್ತು ಗೋವು ಪೂಜೆ ಸಂತರ್ಪಣೆ

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 9-1-2017 ನೆ ಸೋಮವಾರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುಸ್ವಾಮಿ ನಾಯಾಯಣ ಯಾನೆ ಬಟ್ಟು ಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ…

“ತುಡರ್ ಯಕ್ಷ ಮಿತ್ರೆರ್” ಇದರ ವತಿಯಿಂದ ಕೇಶವ ರಾವ್‍ಗೆ ಸನ್ಮಾನ

ಬಿಸಿರೋಡ್: ಪದ್ಮನಾಭ ನಗರದಲ್ಲಿ ಜರಗಿದ 4ನೇ ವರ್ಷದ ಯಕ್ಷಗಾನ ಬಯಲಾಟ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಶಕ್ತಿನಗರ ಕೇಶವ ರಾವ್ ಇವರನ್ನು “ತುಡರ್ ಯಕ್ಷ ಮಿತ್ರೆರ್ “ ಇವರ…

ಜ.11 ಮತ್ತು 12ರಂದು ತಾಲೂಕು ಮಟ್ಟದ ಕೃಷಿ ಉತ್ಸವ

ಬಿ.ಸಿ.ರೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಬಂಟ್ವಾಳ ತಾಲೂಕು ಮಟ್ಟದ ಕೃಷಿ ಉತ್ಸವವು ಜ.11 ಮತ್ತು 12ರಂದು ಬಿ.ಸಿ.ರೋಡು ಗಾಣದಪಡ್ಪು ಮೈದಾನದಲ್ಲಿ ನಡೆಯಲಿದ್ದು ಉತ್ಸವದಲ್ಲಿ ಸುಮಾರು 15…