Month: April 2017

ಬಿಲ್ಲವರ ಭವನದಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು ಆರೋಗ್ಯ ನಿರ್ವಹಣಾ ತರಬೇತಿ

ಶಿಬಿರ ನಡೆಸಿದ ಸಂಪನ್ಮೂಲ ವೈದ್ಯಾಧಿಕಾರಿಗಳಿಗೆ ಸನ್ಮಾನ ಮುಂಬಯಿ, : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದÀಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು…

ತುಳುನಾಡಿನ ಕೃಷಿ ಸಂಸ್ಕøತಿಯೊಂದಿಗೆ ಬಿಸು: ಡಾ. ಆಳ್ವ

ಮಂಗಳೂರು: ಕುಟುಂಬ ಸಮಾಜದ ಬೆಸುಗೆಯಾಗಿ ಬಿಸುಪರ್ಬ ಮಹತ್ವ ಪಡೆದಿದೆ. ತುಳುನಾಡಿನ ಕೃಷಿ ಸಂಸ್ಕøತಿಯೊಂದಿಗೆ ಹಾಸು ಹೊಕ್ಕಾಗಿರುವ ಬಿಸುವನ್ನು ಮುಂದಿನ ತಲೆಮಾರಿಗೂ ಉಳಿಸುವ ಕೆಲಸ ವಾಗಬೇಕು ಎಂದು ಮೂಡಬಿದಿರೆ…

ಆಳ್ವಾಸ್‍ನ ಆತ್ಮಶ್ರೀಗೆ ಒನಕೆ ಒಬವ್ವ ಪ್ರಶಸ್ತಿ

ಮೂಡುಬಿದಿರೆ: ಚಿತ್ರದುರ್ಗದಲ್ಲಿ ನಡೆದ ಭಾನುವಾರ ನಡೆದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್‍ನ ಆತ್ಮಶ್ರೀ ಕೊಡಗು ಜಿಲ್ಲೆಯ ಹರ್ಷಿತಾ ಮತ್ತು ಮಂಡ್ಯದ ಲಕ್ಷ್ಮೀಯನ್ನು ಸೋಲಿಸುವುದರ ಮೂಲಕ ವೀರ…

ಏ.18ರಂದು ಆಳ್ವಾಸ್‍ನಲ್ಲಿ ಮಹಾವೀರ ಜಯಂತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ಏ.18ರಂದು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಸಂಜೆ 4 ಗಂಟೆಯಿಂದ ನಡೆಯಲಿದೆ. ಮೂಡುಬಿದಿರೆ ಶ್ರೀ ಜೈನಮಠದ…

ಬಂಟ್ವಾಳ :ಬ್ಯಾಂಕುಗಳು ಸಾಲ ವಸೂಲಾತಿಗೆ ನೋಟಿಸ್ ನೀಡುವುದಕ್ಕೆ ಆಕ್ಷೇಪ

ಬಂಟ್ವಾಳ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿರುವ ಹಿನ್ನಲೆಯಲ್ಲಿ ಬ್ಯಾಂಕುಗಳು ಬಲವಂತದ ಸಾಲ ವಸೂಲಾತಿಯನ್ನು ವಿರೋಧಿಸಿ ಸೋಮವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ಮಹತ್ವದ…

ಫರಂಗಿಪೇಟೆ: ಯುಪಿಎಲ್ ಕ್ರಿಕೇಟ್ ಪಂದ್ಯಾಟ ಸಮಾರೋಪ

ಸೋಲು ಇಲ್ಲದಿದ್ದರೆ ಕ್ರೀಡೆ ಪೂರ್ಣವಾಗದು: ಸಚಿವ ಖಾದರ್ ಬಂಟ್ವಾಳ, : ಸೋತವರಿಗೆ ಮುಂದೆ ಗೆಲುವಿರುವುದು, ಗೆದ್ದವರಿಗೆ ಮುಂದೆ ಸೋಲಿರುವುದೇ ಕ್ರೀಡೆಯಾಗಿದೆ. ಸೋಲು ಗೆಲುವುಗಳಿಗಿಂತ ಭಾಗವಹಿಸುವಿಕೆ ಕ್ರೀಡಾಪಟುವಿನ ಮುಖ್ಯ…

ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಉಳ್ಳಾಲ: ಸಮಾಜದಲ್ಲಿ ಹಿಂದುಳಿದವರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಬೃಹತ್ ಸಂಸ್ಥೆಯಾಗಿ ಬೆಳೆಯುವ ಮೂಲಕ ಸೆಂಟ್ರಲ್ ಕಮಿಟಿ ಉಳ್ಳಾಲಕ್ಕೆ ಆಶ್ರಯವಾಗಿರಲಿ ಎಂದು ಸೈಯ್ಯದ್ ಮದನಿ ದರ್ಗಾ…

ವಿಟ್ಲ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ವತಿಯಿಂದ ದಶಮಾನೋತ್ಸವ ಮತ್ತು ಅಂಬೇಡ್ಕರ್ ಜನ್ಮ ದಿನಾಚರಣೆ

ವಿಟ್ಲ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ವತಿಯಿಂದ ಸಮಿತಿಯ ದಶಮಾನೋತ್ಸವ ಮತ್ತು ಸಂವಿದಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ 126…

ಎಸ್‍ವೈಎಸ್ ಮುಡಿಪು ಸೆಂಟರ್ ಇದರ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ

ಮುಡಿಪು: ಒಂಭತ್ತು ಜೋಡಿಗಳ ಉಚಿತ ಉಳ್ಳಾಲ:ಎಸ್‍ವೈಎಸ್ ಮುಡಿಪು ಸೆಂಟರ್ ಇದರ ಆಶ್ರಯದಲ್ಲಿ 9 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಡಿಪುವಿನಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‍ವೈಎಸ್…

ಸಾವು ಬದುಕಿನ ನಡುವೆ ಹೋರಾಡಿ ದೇಶ ಸೆವೆ ಮಾಡಿದ ಯೋಧನಿಗೆ ಸಾಂತ್ವನ

ಮಂಗಳೂರು:ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ ನ ಮನೆಗೆ ತೆರಳಿ ಯೋಗ ಕ್ಷೇಮ ವಿಚಾರಿಸಿದ ಮಂಗಳೂರಿನ ದೇಶಭಕ್ತ ವಿವಿಧ ಸಂಘಟನಾ ನಾಯಕರುಗಳು * ಎದೆಗೆ ಕಾಲಿಗೆ ಹಲವಾರು…

” ಮೆಲು ದನಿ” ಸಂಗೀತ-ರಂಗಕಲೆ ಶಿಬಿರಕ್ಕೆ ಚಾಲನೆ

ಬಂಟ್ವಾಳ: ಯಕ್ಷಲೋಕ ಸಾಂಸ್ಕøತಿಕ ಸಂಗಮ ಬಿ.ಸಿ.ರೋಡು ಆಶ್ರಯದಲ್ಲಿ ಬಿ.ಸಿ.ರೋಡು ಬಸ್ಸು ನಿಲ್ದಾಣದ ಹಿಂಭಾಗದಲ್ಲಿರುವ ರಾಜರಾಜೇಶ್ವರೀ ಕಾಂಪ್ಲೆಕ್ಸ್‍ನಲ್ಲಿರುವ ಜೀವನ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಒಂದು ವಾರಗಳ ಕಾಲ ಮಕ್ಕಳಿಗಾಗಿ…

ಶುದ್ದ ಹೃದಯ ಸ್ವರ್ಗ ಪ್ರವೇಶಕ್ಕಿರುವ ದಾರಿ: ಎ.ಪಿ.ಉಸ್ತಾದ್ ಪೇರಿಮಾರಿನಲ್ಲಿ ಗ್ರ್ಯಾಂಡ್ ಸುನ್ನೀ ಇಜ್‍ತಿಮಾ

ಬಂಟ್ವಾಳ,: ಮಸ್ಜಿದುಲ್ ಖಿಳ್‍ರ್, ದಾರುಲ್ ಉಲೂಂ ಮದರಸ ಮತ್ತು ಎಸ್‍ವೈಎಸ್, ಎಸ್ಸೆಸ್ಸೆಫ್ ಪೇರಿಮಾರ್ ವತಿಯಿಂದ ಮಾರಿಪಳ್ಳ ಪೇರಿಮಾರ್‍ನ ತಾಜುಲ್ ಉಲಮಾ ವೇದಿಕೆಯಲ್ಲಿ ಶನಿವಾರ ರಾತ್ರಿ ಗ್ರ್ಯಾಂಡ್ ಸುನ್ನೀ…

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರು: ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್ನೆಸ್ಸೆಸ್ ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಕೆ.ಎಂ.ಸಿ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಳೆದ ಶುಕ್ರವಾರ ನಡೆಯಿತು.…

ದಾಖಲಾದ ನಾಟಕ ಪ್ರದರ್ಶನಗೊಳ್ಳಲಿ; ಜಗನ್ ಪವಾರ್

ಮಂಗಳೂರು:ಪ್ರದರ್ಶನ ಕಾಣುವ ಹೆಚ್ಚಿನ ನಾಟಕ ಕೃತಿಗಳು ದಾಖಲಾಗದೆ ಇರುವುದರಿಂದ ಅವುಗಳು ಜನ ಮಾನಸದಿಂದ ದೂರ ಸರಿಯುತ್ತದೆ ಎಂದು ರಂಗ ತಜ್ಞ ಜಗನ್ ಪವಾರ್ ಬೇಕಲ್ ಹೇಳಿದರು. ನಗರದ…