Month: August 2017

ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ ನಿಧನ

ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ (96.) ಇಂದಿಲ್ಲಿ ಬೆಳಿಗ್ಗೆ ಕಾಂದಿವಿಲಿ ಪಶ್ಚಿಮದ ಅಲ್ಲಿನ ಮಹಾವೀರ ನಗರದಲ್ಲಿನ ಪಂಚಶೀಲ್…

ಶ್ರೀರಾಮ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಸರ್ಡೊಂಜಿ ದಿನ

ಬಂಟ್ವಾಳ,: ಈ ನೆಲ, ಜಲ, ಸಂಸ್ಕøತಿ ಹಾಗೂ ಆಚರಣೆಗಳು ಕೇವಲ ಆಚರಣೆಗಾಗಿ ಮಾತ್ರ ಇದೆ. ಅವುಗಳಲ್ಲಿ ವೈಜ್ಞಾನಿಕ ಹಿನ್ನೆಲೆಗಳಿವೆ ಎಂಬ ಸತ್ಯ ನಮಗೆ ತಿಳಿದಿರಬೇಕು. ಈ ನೆಲ…

ಬಂಟ್ವಾಳ ಆಟೊಡೊಂಜಿ ಗಮ್ಮತ್ ಕಾರ್ಯಕ್ರಮ

ಬಂಟ್ವಾಳ: ಪರಶುರಾಮ ಸೃಷ್ಷಿಯ ತುಳುನಾಡಿಗೆ ತನ್ನದೆ ಆದ ಮಹತ್ವ ಇದೆ. ಧಾರ್ಮಿಕ ನಂಬಿಕೆಗಳೊಂದಿಗೆ ವೈಜ್ಞಾನಿಕ ಸತ್ಯಗಳನ್ನು ಇಲ್ಲಿನ ಜನರು ಜೀವನದಲ್ಲಿ ಅಳವಡಿಸಿ ಕೊಂಡಿದ್ದಾರೆ. ಅದಕ್ಕೆ ಆಟಿ ತಿಂಗಳಿನ…

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಬಂಟ್ವಾಳ: ನೆಮ್ಮದಿಯ ಸಮಾಜ, ಅಭಿವೃದಿಯ ಕರ್ನಾಟಕ ಮತ್ತು ಬಲಿಷ್ಠ ಭಾರತ ನಿರ್ಮಾಣ ಕಾಂಗ್ರೆಸ್‍ನ ಕನಸಾಗಿದೆ. ಸಿದ್ದರಾಮಯ್ಯ ಸರಕಾರ ಈ ಕನಸನ್ನು ನನಸಾಗಿಸುವತ್ತ ದಾಪುಗಾಲಿಡುತ್ತಿದೆ ಎಂದು ರಾಜ್ಯ ಆಹಾರ…

ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿಗೈದ ಅಮೇರಿಕಾ ಸೆನೆಟ್ ಸದಸ್ಯ ರಾಜ ಕೃಷ್ಣಮೂರ್ತಿ

ಮುಂಬಯಿ, : ಅಮೇರಿಕಾ ಕಾಂಗ್ರೇಸ್ ಸೆನೆಟ್ ಸದಸ್ಯ ರಾಜ ಕೃಷ್ಣಮೂರ್ತಿ ಅವರು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಭೇಟಿಗೈದರು.ಶ್ರೀ ಕ್ಷೇತ್ರ ಕುಕ್ಕೆ…

ಮೊಸರು ಕುಡಿಕೆ

ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ಭಂಡಾರಿಬೆಟ್ಟು ಇದರ 66ನೇ ಮೊಸರು ಕುಡಿಕೆ ಸಮಾರಂಭವು 15-08-2017ನೇ ಮಂಗಳವಾರ ಎಸ್.ವಿಎಸ್.ಪ್ರೌಢಶಾಲಾ ಮೈದಾನ ಭಂಡಾರಿಬೆಟ್ಟು ವಿನಲ್ಲಿ…

ಬ್ಲಡ್ ಹೆಲ್ಪ್‍ಲೈನ್ ಕರ್ನಾಟಕ ಸಂಭ್ರಮಿಸಿದ ಪ್ರಥಮ ವಾರ್ಷಿಕೋತ್ಸ ಹಾಗೂ ರಕ್ತದಾನ ಶಿಬಿರ

ಮುಂಬಯಿ, ಆ.07: ಬ್ಲಡ್ ಹೆಲ್ಪïಲೈನ್ ಸಮಾಜಕ್ಕೆ ಮತ್ತು ದೇಶಕ್ಕೆ ಪೂರಕವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಅನ್ನದಾನ, ಶಿP್ಷÀಣ ದಾನದಂತೆ ರಕ್ತದಾನ ಕೂಡ ಶ್ರೇಷ್ಠದಾನವಾಗಿದೆ. ರಕ್ತದಾನದ ಬಗ್ಗೆ ಇರುವ…

ಕತಾರ್ ಕೆಸಿಎಫ್‍ನ ಸಹಾಯ ಹಸ್ತ: ಸಂಕಷ್ಟದಲ್ಲಿದ್ದ ಅಬ್ದುಲ್ ಹಮೀದ್ ಮರಳಿ ತಾಯ್ನಾಡಿಗೆ

ಮುಂಬಯಿ, ಆ.07: ಕೆಲವು ವರ್ಷಗಳಿಂದ ಕತಾರ್ ನಲ್ಲಿ ವಾಹನ ಚಾಲಕ ವೃತ್ತಿಯಲ್ಲಿದ್ದ ಬೆಳ್ತಂಗಡಿ ತಾಲ್ಲೂಕಿನ ಕಿಲ್ಲೂರು, ನಾಡ ಎಂಬಲ್ಲಿನ ಅಬ್ದುಲ್ ಹಮೀದ್ ಎಂಬವರು ವಿದೇಶಿಯೊಬ್ಬರಿಂದ ಲಭಿಸಿದ ಹೆಚ್ಚಿನ…

ಆಟಿಡೊಂಜಿ ದಿನ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು ತುಂಬೆ ವಲಯದ ಬೆಂಜನಪದವು ಮತ್ತು ನೆತ್ತೆರಕೆರೆ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು…

ರಾಯಿ: ಉಚಿತ ಅಡುಗೆ ಅನಿಲ, ಸ್ಟೌವ್ ವಿತರಣೆ: ಹೊಗೆಮುಕ್ತ ಗ್ರಾಮ ಅಗತ್ಯ: ಉಳಿಪಾಡಿ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ‘ಉಜ್ವಲ’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಮತ್ತು ಸೌವ್ ಮತ್ತಿತರ ಸೌಲಭ್ಯ ನೀಡುವ ಮೂಲಕ ಹೊಗೆಮುಕ್ತ…

ಪತ್ರಕರ್ತರ ಮೇಲೆ ಹಲ್ಲೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್

ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ…

ಭೂಗತ ಪಾತಕಿ ಛೋಟಾ ರಾಜನ್ ಸಹಚರ ಉಡುಪಿಯ ವಿನೇಶ್ ಶೆಟ್ಟಿ ಬಂಧನ

ಮಂಗಳೂರು: ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಎಂಬಾತನನ್ನು ಮಂಗಳೂರಿನ ಕೋಣಾಜೆ ಪೊಲೀಸರು ಮುಂಬೈನ ಥಾಣೆಯಲ್ಲಿ ಬಂಧಿಸಿದ್ದಾರೆ. ಮಂಗಳೂರು ಮುಡಿಪು ಬಳಿ ನಡೆದಿದ್ದ ಜೋಡಿ…

ಶ್ರೀ ವರಮಹಾಲಕ್ಮೀ ಪೂಜೆ

ಬಂಟ್ವಾಳ ಪಾಣೆಮಂಗಳೂರು ಭಯಂಕೇಶ್ವರಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಮೀ ಪೂಜೆ ಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಗಣೇಶ್ ಸೋಮಾಯಾಜಿ,…