Month: September 2017

ವಿಟ್ಲ ಗ್ಯಾಸ್ ವಿತರಣೆ

ವಿಟ್ಲ :ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಣಾ ಕಾರ್ಯಕ್ರಮವು ವಿಟ್ಲ ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಮ್ಯಾನ್ಮರ್‍ನಲ್ಲಿ ರೋಹಿಂಗ್ಯಾ ಜನರ ಮೇಲಿನ ಕ್ರೌರ್ಯ, ರಕ್ತಪಾತದ ವಿರುದ್ದ ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ದೇರಳಕಟ್ಟೆಯಲ್ಲಿ ಪ್ರತಿಭಟನೆ

ಉಳ್ಳಾಲ. ಮ್ಯಾನ್ಮರ್‍ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ಮಾರಣ ಹೋಮದ ಬಗ್ಗೆ ಎಸ್.ಡಿ.ಪಿ.ಐ ಅತೀವ ಕಾಳಜಿ ಮತ್ತು ದುಃಖವನ್ನು ವ್ಯಕ್ತಪಡಿಸುತ್ತದೆ. ಮ್ಯಾನ್ಮರ್‍ನಲ್ಲಿ ಬೌದ್ಧ ಉಗ್ರವಾದಿಗಳು ರೋಹಿಂಗ್ಯಾ ಮುಸ್ಲಿಮರ…

ಕದ್ರಿ ರಾಷ್ಟ್ರೀಯ ಮಕ್ಕಳ ಉತ್ಸವ ನಂದಗೋಕುಲ ಸಮೂಹ ನೃತ್ಯ ಸ್ಪರ್ಧೆ

ಕದ್ರಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿದ ರಾಷ್ಟ್ರೀಯ ಮಕ್ಕಳ ಉತ್ಸವ ನಂದಗೋಕುಲ ಸಮೂಹ ನೃತ್ಯ…

ಸ್ವಾಭಿಮಾನದ ಬದುಕು ನೀಡಿದ್ದು ಕಾಂಗ್ರೆಸ್ ಸರಕಾರ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಸಾಮಾಜಿಕ ನ್ಯಾಯದಿಂದ ವಂಚಿತರಾದ ಹಿಂದುಳಿದ ವರ್ಗದ ಮತ್ತು ಬಡಜನತೆಗೆ ನಿವೇಶನ , ಮನೆ ಒದಗಿಸಿ ಸ್ವಾಭಿಮಾನದ ಬದುಕು ನೀಡಿದ್ದು ಕಾಂಗ್ರೆಸ್ ಸರಕಾರವಾಗಿದೆ ಎಂದು ರಾಜ್ಯ ಅರಣ್ಯ…

94ಸಿ ಹಾಗೂ 94ಸಿಸಿ ಯೊಜನೆ ಮೂಲಕ ಹಕ್ಕುಪತ್ರ ನೀಡಿ ಬಡ ಜನತೆಯ ಸಂಕಷ್ಟ ದೂರ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ನಿವೇಶನ ರಹಿತರಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಹಕ್ಕು ಪತ್ರ ಹೊಂದದೆ ಸರಕಾರಿ ಸವಲತ್ತುಗಳಿಂದ ವಂಚಿತರಾದವರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ 94ಸಿ…

ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ

ಬಂಟ್ವಾಳ: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಸರಪಾಡಿ ಜಯಂತ ಪೂಜಾರಿ ಅವರ ಮನೆಯಲ್ಲಿ ನಡೆಯಿತು. ಪಕ್ಷದ ಹಿರಿಯ ಕಾರ್ಯಕರ್ತ, ಮಾರ್ಗದರ್ಶಿ ಮುನ್ನಲಾಯಿಗುತ್ತು ಮೋಹನದಾಸ ಶೆಟ್ಟಿ ಕಾರ್ಯಕ್ರಮ…

ಸ್ನೇಹಾಂಜಲಿ ರಜತ ಸಂಭ್ರಮಕ್ಕೆ ಚಾಲನೆ

ಬಂಟ್ವಾಳ : ಇಲ್ಲಿನ ಸ್ನೇಹಾಂಜಲಿ ಸೇವಾ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ರಜತ ಸಂಭ್ರಮದ ಉದ್ಘಾಟನೆಯನ್ನು ಪ್ರಗತಿಪರ ಕರಷಿಕ ಮೋಹನ ಪೂಜಾರಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ…

ರಜತ ಸಂಭ್ರಮದಲ್ಲಿ ಶ್ರೀ ಕೃಷ್ಣ ವೇಷಗಳು

ಬಂಟ್ವಾಳ: ಸ್ನೇಹಾಂಜಲಿ ಸೇವಾ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ರಜತ ಸಂಭ್ರಮದಲ್ಲಿ ಶ್ರೀ ಕೃಷ್ಣ ವೇಷ ಮಾಡಿದ ಅಕ್ಕಮಹಾದೇವಿ ಶಿಶು ಮಂದಿರದ ಮಕ್ಕಳು.

ಕಾಡುಮಠ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಬಂಟ್ವಾಳ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಕ್ಲಬ್ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಕಾಡುಮಠ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.ಸಂಪನ್ಮೂಲ…

ವೈನ್‍ಶಾಪ್ ತೆರೆಯದಂತೆ ಮಾಣಿಯಲ್ಲಿ ಮನವಿ

ಬಂಟ್ವಾಳ: ಗ್ರಾಮೀಣ ಪರಿಸರದಲ್ಲಿ ವೈನ್ ಶಾಪ್ ತೆರೆಯುವುದರ ವಿರುದ್ಧ ಮಾಣಿ ಗ್ರಾಮದ ಜನಜಾಗೃತಿ ವೇದಿಕೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಮಾಣಿ ಗ್ರಾಮದಲ್ಲಿ ವೈನ್ ಶಾಪ್ ತೆರೆಯುವ…

ಸ,17: ಮದರಸ ಮ್ಯಾನೇಜ್ಮೆಂಟ್ ವಾರ್ಷಿಕ ಮಹಾಸಭೆ

ಉಳ್ಳಾಲ : ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್‍ನ ವಾರ್ಷಿಕ ಮಹಾಸಭೆಯು ಸಪ್ಟಂಬರ್ 17 ರವಿವಾರರಂದುಅಪರಾಹ್ನಗಂಟೆ 4ಕ್ಕೆ ಸರಿಯಾಗಿ ದೇರಳಕಟ್ಟೆ ಹಯಾತುಲ್‍ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಲಿರುವುದೆಂದು ಅಸೋಸಿಯೇಶನ…

ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮತ್ತು ಮದನಿ ಪ್ರೌಢ ಶಾಲೆ ಅಳೇಕಲ ಉಳ್ಳಾಲ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು…

ಮಾತೃಪೂರ್ಣ ಯೋಜನೆ ಮಾಹಿತಿ ಶಿಬಿರ

ಬಂಟ್ವಾಳ: ದ.ಕ.ಜಿಲ್ಲಾ.ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಾಲವಿಕಾಶ ಸಮಿತಿ , ಅನ್ನ ಪೂರ್ಣ ಸ್ತ್ರಿ ಶಕ್ತಿ ಗೊಂಚಲು ಶಂಭೂರು ಮತ್ತು ಅಂಗನಡಿಕೇಂದ್ರ ಶಂಭೂರು ಇವರ…

ಬಂಟ್ವಾಳ: ಸಜೀಪ ಮೂನ್ನೂರು ಗ್ರಾಮದ ಶ್ರೀ ನಾಲ್ಕೈತ್ತಾಯ ದೇವಸ್ಥಾನ ಇಲ್ಲಿ ಸೆಪ್ಟಂಬರ್ 21ರಿಂದ 29ರವರೆಗೆ ಶರನ್ನವರಾತ್ರಿಯ ಪ್ರಯುಕ್ತ ವಿವಿಧ ದಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿ ದಿನ ಲಲಿತ ಸಹಸ್ರನಾಮಾರ್ಚನೆ,…