ಫಲ್ಗುಣಿ ಸ್ರ್ತೀ ಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ನಿ. ಬಿಸಿರೋಡ್ ಇದರ ವಾರ್ಷಿಕ ಮಹಾ ಸಭೆ
ಬಂಟ್ವಾಳ: ಸರಕಾರದ ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಿದಾಗ ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು. ಅವರು ಫಲ್ಗುಣಿ…
ಬಂಟ್ವಾಳ: ಸರಕಾರದ ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಿದಾಗ ಶೋಷಣೆಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು. ಅವರು ಫಲ್ಗುಣಿ…
ಬಂಟ್ವಾಳ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ಗಣಪತಿ ದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೆಯ ಅಂಗವಾಗಿ ಸೆ.25,ಸೆ.26,ಸೆ.27ರಂದು ದುರ್ಗಾ ನಮಸ್ಕಾರ ಪೂಜೆ ಸೆ.27ರಿಂದ ಬೆಳಿಗ್ಗೆ 8 ರಿಂದ ಚಂಡಿಕಾಹೋಮ,…
ಮಂಗಳೂರು:ವಳಚ್ಚಿಲ್ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜಿನ ಶೆಫ್ ಆನ್ ವೀಲ್ಸ್‍ನ ಆಶ್ರಯದಲ್ಲಿ ನಡೆದ ಅಡುಗೆ ಸ್ಪರ್ಧೆ(ಮಾಸ್ಟರ್ ಶೆಫ್ ಫುಡ್ ಕಾಂಪಿಟೇಶನ್) ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.ಎಕ್ಸ್‍ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ…
ವಿಟ್ಲ: ಅಧ್ಯಾಪಕರ ಸಹಕಾರ ಸಂಘದ 34 ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ವಿಟ್ಲ ಮಾದರ ಶಾಲಾ ಸಭಾ ಭವನದಲ್ಲಿ…
ಬಂಟ್ವಾಳ: ಇರ್ವತ್ತೂರುಪದವಿನಲ್ಲಿ ಪ್ರಪ್ರಥಮವಾಗಿ ಶ್ರೀ ಶಾರದೋತ್ಸವವನ್ನು ನಡೆಸುವ ಕುರಿತು ಸಮಾಲೋಚನ ಸಭೆ ನಡೆಸಲಾಯಿತು. ನೂತನ ಸಮಿತಿಯನ್ನು ಮೂಡುಪಡುಕೋಡಿ ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ…
ವಿಟ್ಲ ಶಾಲಾ ರಸ್ತೆಯ ದಿ| ಪರಮೇಶ್ವರ ಆಚಾರ್ಯರವರ ಪುತ್ರ ಲೋಕೇಶ ಆಚಾರ್ಯರವರ ಮನೆ ಮೇಲೆಸೆ. 17 ರಾತ್ರಿ ಗಾಳಿಗೆ ಮರವೊಂದು ಮಗುಚಿ ಬಿದ್ದು ಹಾನಿಯಾಗಿದೆ.
ಬಂಟ್ವಾಳ: ಶಾಲೆಗಳಿಗೆ ಮಧ್ಯಾವಧಿ ರಜೆಯನ್ನು ನವರಾತ್ರಿ ರಜೆಯನ್ನಾಗಿ ಮಾರ್ಪಡಿಸಿ ಘೋಷಣೆ ಮಾಡುವಂತೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬಂಟ್ವಾಳ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಅವರು ವಿನಂತಿಸಿದ್ದಾರೆ.…
ಬಂಟ್ವಾಳ: ಇಲ್ಲಿನ ಪುರಸಬೆಯ ತ್ಯಾಜ್ಯ ವಿಲೇವಾರಿ ಅಸಮರ್ಪಕತೆಯ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿದೆ. ಮಂಡಳಿಯ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ಅವರ ನೇತೃತ್ವದಲ್ಲಿ…
ಬಂಟ್ವಾಳ: ಪುತ್ತೂರು ತಾಲೂಕಿನ ಮೂಡುಪಿನಡ್ಕದಲ್ಲಿ ಸರ್ಕಾರ ನಿರ್ಮಿಸಿದ ದೇಯಿ ಬೈದೆತಿ ಔಷಧಿ ವನದಲ್ಲಿ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಗೆ ಅವಮಾನ ಮಾಡಿದವರನ್ನಷ್ಟೇ…
ಬಂಟ್ವಾಳ : ಪುರಸಭಾ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆ ವತಿಯಿಂದ ಕೊಡಂಗೆ ಸರಕಾರಿ ವಸತಿ ಗೃಹ ಪರ್ಲಿಯ ರಸ್ತೆ ಕಾಂಕ್ರಿಟೀಕರಣದ ಶಿಲಾನ್ಯಾಸವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ…
ಸಾಹಿತ್ಯದ ಮೂಲ ಗುಣವೇ ಬದುಕನ್ನು ಅರಳಿಸುವಂತದ್ದು. ಒಳ್ಳೆಯ ಸಂಸ್ಕಾರ ಸಂಸ್ಕøತಿಯನ್ನು ಕಲಿಸುವ ಶಿಕ್ಷಣವು ಸಾಹಿತ್ಯದಿಂದ ದೊರೆಯುತ್ತದೆ.ಉತ್ತಮ ಸಾಹಿತ್ಯ ಕೃತಿಗಳಿಗೆ ಬದುಕನ್ನು ಉಜ್ವಲಗೊಳಿಸುವ ಶಕ್ತಿ ಇದೆ. . ಕತೆ…
ಕೆ.ಎಂ.ಸಿ. ಮಂಗಳೂರು ವೈದ್ಯಕೀಯಕಾಲೇಜುತಂಡಕ್ಕೆ ಮೆಡಿಕ್ವಿಜ್– 2017 ಪ್ರಶಸ್ತಿ ಮಂಗಳೂರು :ನಗರದಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯಶಾಸ್ತ್ರ ವಿಭಾಗದಆಶ್ರಯದಲ್ಲಿಪದವಿ ಪೂರ್ವವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ವಾರ್ಷಿಕಜಿಲ್ಲಾ ಮಟ್ಟದಅಂತರ ವೈದ್ಯಕೀಯಕಾಲೇಜುರಸ ಪ್ರಶ್ನೆ…
ಬಂಟ್ವಾಳ : ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆಯನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ಉದ್ಘಾಟಿಸಿದರು. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ…
ಭಾರತೀಯ ಜೈನ್ ಮಿಲನ್, ಬಂಟ್ವಾಳ ಶಾಖೆಯ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯು ವರ್ಷಂಪ್ರತಿಯಂತೆ ನಡೆಸಿಕೊಂಡು ಬಂದಿರುವ, ಬಂಟ್ವಾಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿ ತರಗತಿಗಳಲ್ಲಿ ಅತೀ…