ಮೇ 2: ಮಡಂತ್ಯಾರು ಸೇಕ್ರೆಡ್ಹಾರ್ಟ್ ಇಗರ್ಜಿಯಲ್ಲಿ ಶತಮಾನೋತ್ತರ ಬೆಳ್ಳಿಹಬ್ಬ
ಬೆಳ್ತಂಗಡಿ: 1889ರಲ್ಲಿ ಮಡಂತ್ಯಾರು ಸೇಕ್ರೆಡ್ಹಾರ್ಟ್ ಇಗರ್ಜಿ ಅಸ್ತಿತ್ವಕ್ಕೆ ಬಂದಿದ್ದು, ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಹಿನ್ನೆಲೆಯಲ್ಲಿ ಮೇ 2ರಂದು ಸಂಭ್ರಮಾಚರಣೆಯನ್ನುಹಮ್ಮಿಕೊಳ್ಳಲಾಗಿದೆ ಎಂದು ಮಡಂತ್ಯಾರು ಇಗರ್ಜಿಯ ಪ್ರಧಾನ ಧರ್ಮಗುರು ಬೇಸಿಲ್…