ಆಳ್ವಾಸ್ನಲ್ಲಿ “ಭ್ರಷ್ಟ ಸಮಾಜ: ಕುಟುಂಬ ವ್ಯವಸ್ಥೆಯ ಮೇಲೆ ಅದರ ಪರಿಣಾಮ” ತಿಂಗಳ ಚಿಂತನ ಕಾರ್ಯಕ್ರಮ
ಮೂಡುಬಿದಿರೆ: ಲಂಚ ಕೊಡುವಲ್ಲಿ ಕಪ್ಪುಹಣವೇ ಬಳಕೆಯಾಗುತ್ತಿದ್ದು ಆಮಿಷದ ಕಾರ್ಯಚಟುವಟಿಕೆಯಲ್ಲಿ, ಭಯೋತ್ಪಾದನೆಯಲ್ಲಿ ಕಪ್ಪುಹಣದ ಪಾತ್ರ ಮಹತ್ತರವಾಗಿದೆ. ನೋಟು ಅಮಾನ್ಯೀಕರಣದ ಸಂದರ್ಭ ಹಣವನ್ನು ಬದಲಿಸುವ ಬದಲು ಈ ಯೋಜನೆಗೆ ಕಪ್ಪುಚುಕ್ಕೆ…