Month: July 2021

ಸಿಡಿಲು ಬಡಿದು ಹಾನಿ

ವಿಟ್ಲ : ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ ಮತ್ತು ತಂಡದವರು, ಸಿಡಿಲು ಬಡಿದು ಹಾನಿಗೊಳಗಾದ ವೀರಕಂಬ ಗ್ರಾಮದ ಕಲ್ಮನೆ ನಿವಾಸಿ ರಘುರಾಮ ಶೆಟ್ಟಿಯವರ ಮನೆಗೆ ಬೇಟಿ…

ಲೀಲಾವತಿ ಗೌಡ ನಿಧನ

ಬಂಟ್ವಾಳ: ಇಲ್ಲಿನ ರಾಯಿ ಗ್ರಾಮದ ಗೋಳಿತಬೆಟ್ಟು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಬಾಲಕೃಷ್ಣ ಗೌಡ ಇವರ ಪತ್ನಿ ಲೀಲಾವತಿ ಗೌಡ(೭೦) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಜು.08 ರಂದು…

ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಅನುದಾನ ಒಗ್ಗೂಡಿಸುವಿಕೆ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಬಂಟ್ವಾಳ: ತ್ಯಾಜ್ಯ ಘಟಕ ನಿರ್ಮಾಣ ಪರಿಸರ ಸಂರಕ್ಷಣೆಗೆ ಪೂರಕ. ಜಿಲ್ಲೆಯಾದ್ಯಂತ ಈಗಾಗಲೇ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀಸಲಿಟ್ಟ ಸರ್ಕಾರಿ ಜಮೀನಿನಲ್ಲಿ ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ…

ಯುವ ಪೀಳಿಗೆಗೆ ಭತ್ತದ ಕೃಷಿ ಪರಿಚಯಿಸುವ ಕೆಲಸ ಆಗಬೇಕು :ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಕೃಷಿ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಹಡಿಲು ಬಿದ್ದಿರುವ ಎಲ್ಲಾ ಗದ್ದೆಗಳನ್ನು ಸಾಗುವಳಿ ಮಾಡುವ ಮೂಲಕ ನಮ್ಮೂರಿನ ಗುಣಮಟ್ಟದ ಅಕ್ಕಿ ಸಿಗಬೇಕು…

ಪತ್ರಕರ್ತರ ಸಂಘಕ್ಕೆ ಧ್ವನಿವರ್ಧಕ, ಸ್ಕೀನ್, ಪ್ರೊಜೆಕ್ಟರ್‌ ಕೊಡುಗೆ

ಕೋಲಾರ: ಸಮಾಜ ಸೇವಕ, ಉದ್ಯಮಿ ಬೆಂಗಳೂರಿನ ಚಂದನ್‌ಗೌಡ ರವರು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಧ್ವನಿವರ್ಧಕ, ಸ್ಕೀನ್, ಪ್ರೊಜೆಕ್ಟರ್‌ನ್ನು ಜು.೭ ರಂದು ಬುಧವಾರ ಕೊಡುಗೆಯಾಗಿ ನೀಡಿದರು.ಈ…

ಸಜಿಪಮುನ್ನೂರು ದಿವಂಗತ ಶರತ್ ಮಡಿವಾಳ ಸ್ಮರಣೆ

ಬಂಟ್ವಾಳ : ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮನೆಯಲ್ಲಿ ದಿವಂಗತ ಶರತ್ ಮಡಿವಾಳ ಅವರ ಸ್ಮಾರಕ ಬಳಿ ಬುಧವಾರ ಪುಷ್ಪನಮನ ಸಲ್ಲಿಸಿದರು. ಕಳೆದ ೪ ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ…

‘ಮಲೇರಿಯಾ ವಿರೋಧ ಮಾಸಾಚರಣೆ’ ಕೋವಿಡ್ ಗಿಂತಲೂ ಮಲೇರಿಯಾ ಗಂಭೀರ: ಡಾ.ನವೀನಚಂದ್ರ

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಆರೋಗ್ಯಾಧಿಕಾರಿ ಕಚೇರಿ ಬಳಿ ‘ಮಲೇರಿಯಾ ವಿರೋಧ ಮಾಸಾಚರಣೆ’ ಪ್ರಯುಕ್ತ ಪತ್ರಕರ್ತರಿಗಾಗಿ ಬುಧವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್…

ಪಾಣೆಮಂಗಳೂರು: ಲಾರಿ ಡಿಕ್ಕಿ ಬೈಕ್ ಸವಾರ ಸಾವು

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಮೃತರನ್ನು ಮಂಚಿ ಗ್ರಾಮದ ಕಂಚಿಲ ನಿವಾಸಿ…

ಪ್ರಸಿದ್ಧ ವೈದ್ಯಾಧಿಕಾರಿ ಡಾ| ಕರುಣಾಕರ ಬಂಗೇರ ನಿಧನ

ಮುಂಬಯಿ : ಗೊರೆಗಾವ್ ಪಶ್ಚಿಮದಲ್ಲಿನ ತುಳು ಕನ್ನಡಿಗ ಪ್ರಸಿದ್ಧ ವೈದ್ಯಾಧಿಕಾರಿ ಡಾ| ಕರುಣಾಕರ ಬಂಗೇರ (೬೭.) ಜು.೦೬ ರಂದು ಮಂಗಳವಾರ ಬೆಳಿಗ್ಗೆ ಅಲ್ಪಕಾಲದ ಅಸ್ವಸ್ಥತೆಯಿಂದ ಸ್ಥಾನೀಯ ಖಾಸಾಗಿ…

ಪತ್ರಿಕಾ ಪ್ರಕಟಣೆ 24 ಮಂತ್ರ ಆರ್ಗ್ಯಾನಿಕ್ ಶಾವಿಗೆ, ಪಾಸ್ತಾ ಮತ್ತು ಪೀನಟ್ ಬಟರ್ ಅನ್ನು ಪರಿಚಯಿಸಿದೆ

ಬೆಂಗಳೂರು :ದೇಶದ ಸಾವಯವ ಮುಂಚೂಣಿಯ ಆಹಾರ ಬ್ರ್ಯಾಂಡ್24 ಮಂತ್ರ ಆರ್ಗ್ಯಾನಿಕ್ ಇಂದು ಪಾಸ್ತಾದಂತಹ ಇಟಾಲಿಯನ್ ಆಹಾರವನ್ನು ಸೇವಿಸುವರಿಗಾಗಿ ಸಾವಯವ ಪಾಸ್ತಾ, ಶಾವಿಗೆ ಉಪ್ಪಿಟ್ಟು, ಶಾವಿಗೆ ಪಾಯಸ ಸೇವಿಸುವರಿಗೆ…

ನಿವೃತ್ತ ಬಿಇಒ ನಾಗರಾಜಗೌಡರಿಗೆ ಸೇವಾದಳದಿಂದ ಸನ್ಮಾನ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪ್ರತ್ಯೇಕ ಬಜೆಟ್ ಅಗತ್ಯ -ನಾಗರಾಜಗೌಡ

ಕೋಲಾರ: ಸರಕಾರಿ ಶಾಲೆಗಳ ಬಲವರ್ಧನೆಗೆ ದೆಹಲಿ ಮಾದರಿಯಲ್ಲಿ ಪ್ರತ್ಯೇಕ ಬಜೆಟ್ ಅಗತ್ಯ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಅಭಿಪ್ರಾಯಪಟ್ಟರು. ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ…

ಕರೋನಾ 3 ನೇ ಅಲೆಯಲ್ಲಿ ತಾಯಿ – ಮಗು ಆರೈಕೆಗೆ ಕ್ರಮ ವಹಿಸಿ – ಅರವಿಂದ ಲಿಂಬಾವಳಿ

ಕೋಲಾರ : ಜಿಲ್ಲೆಯಲ್ಲಿ ತಾಯಿ – ಮಗು ಆರೈಕೆಗೆ 3 ನೇ ಅಲೆ ಎದುರಿಸಲು ಮಾಡಿಕೊಂಡಿರುವ ತಯಾರಿ ಬಗ್ಗೆ ಒಂದು ವಾರದಲ್ಲಿ ಪ್ರಾತ್ಯಕ್ಷಿಕೆ ತೋರಿಸಬೇಕು . ಆಸ್ಪತ್ರೆಗಳಲ್ಲಿ…