ಜೂ.೧೨: ಕಡಂದಲೆ ಸುರೇಶ್ ಭಂಡಾರಿ ಗ್ರಂಥ ಗೌರವ ಬಿಡುಗಡೆ-ಸಮಾಲೋಚನಾ ಸಭೆ ಸಕಲ ಸದ್ಗುಣ ಸುರೇಶರ ಕಾರ್ಯಕ್ರಮ ಯಶ ಗೊಳಿಸೋಣ-ಮುಂಡ್ಕೂರು ಸುರೇಂದ್ರ ಸಾಲ್ಯಾನ್
ಮುಂಬಯಿ: ಕಡಂದಲೆ ಸುರೇಶ್ ಭಂಡಾರಿ ಅಭಿನಂದನಾ ಸಮಿತಿ ಇದೇ ಜೂನ್.೧೨ರ ಭಾನುವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಹಮ್ಮಿಕೊಂಡಿರುವ ಕಡಂದಲೆ…