ಮಂಗಳೂರು: ಬ್ರೆಜಿಲ್ ಹುಡುಗಿಯನ್ನು ವರಿಸಿದ ಮಂಗಳೂರಿನ ಹುಡುಗ, ಇವರ ಪ್ರೀತಿಗೆ 5 ವರ್ಷ
ಪ್ರೀತಿ ಜಾತಿ, ಧರ್ಮ, ದೇಶ ಎಂಬುದಿಲ್ಲ. ಯಾರು ಯಾರನ್ನು ಬೇಕಾದರು ಪ್ರೀತಿ ಮಾಡಬಹುದು. ಆದರೆ ಅದು ಕೆಲವರಿಗೆ ಮಾತ್ರ ದಕ್ಕುವುದು ನಿಜ. ಇದಕ್ಕೆ ಸಾಕ್ಷಿ ಇವರು ನೋಡಿ.…
ಪ್ರೀತಿ ಜಾತಿ, ಧರ್ಮ, ದೇಶ ಎಂಬುದಿಲ್ಲ. ಯಾರು ಯಾರನ್ನು ಬೇಕಾದರು ಪ್ರೀತಿ ಮಾಡಬಹುದು. ಆದರೆ ಅದು ಕೆಲವರಿಗೆ ಮಾತ್ರ ದಕ್ಕುವುದು ನಿಜ. ಇದಕ್ಕೆ ಸಾಕ್ಷಿ ಇವರು ನೋಡಿ.…
ಬಂಟ್ವಾಳ: ಹಿಂದು ಜಾಗರಣ ವೇದಿಕೆವಿಟ್ಲ ತಾಲೂಕು ಘಟಕದ ಆಶ್ರಯದಲ್ಲಿಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮವು ಆ.11 ರಂದು ಸಂಜೆ 4 ಗಂಟೆಗೆ…
ಬಿ.ಸಿ.ರೋಡು ಕಡಪಿಕರಿಯ ಕುಟುಂಬದಲ್ಲಿ ನಾಗರ ಪಂಚಮಿ ಆಚರಣೆ ಇಂದು ಶುಕ್ರವಾರ ಜರಗಿತು.ಪ್ರಧಾನ ಅರ್ಚಕ ಪುರೋಹಿತ್ ಮೊಗರ್ನಾಡು ರಾಜಗೋಪಾಲ ಆಚಾರ್ಯ ನೇತೃತ್ವದಲ್ಲಿ ವಿಧಿವಿಧಾನ ಕಾರ್ಯಕ್ರಮ ನಡೆಯಿತು. ನಾಗದೇವರ ಪ್ರತಿಮೆಗೆ…
ಬಂಟ್ಚಾಳ :ಶಕ್ತಿ ವಸತಿ ಶಾಲೆ, ಶಕ್ತಿ ಪ. ಪೂ. ಕಾಲೇಜು ಮತ್ತು ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಮಂಗಳೂರು ಶಕ್ತಿನಗರದ ಸರೋಶ್ ಸ್ಮಾರಕ ಈಜು…
ಕರಾವಳಿ ಭಾಗದಲ್ಲಿ ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮ ಎಲ್ಲಿ ನೋಡಿದ್ರು ನಾಗ ದೇವರಿಗೆ ಹಾಲಿನ ಅಭಿಷೇಕ, ಅನೇಕ ಕಡೆ ಇಂದು ಕುಟುಂಬದ ನಾಗನನ್ನು ಪೂಜಿಸುವ ಕ್ರಮ…
ಬಂಟ್ವಾಳ:ತಮ್ಮ ರಕ್ಷಣೆಗೆ ಮಾಡಿಕೊಂಡು ವಿಪತ್ತು ನಿರ್ವಹಣೆ ಮಾಡುವ ಸಲುವಾಗಿಯೇ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಕಾಲಕಾಲಕ್ಕೆ ಸಂಬಂಧಪಟ್ಟ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಅನೇಕ ಕಡೆ ನಾಗರ ಪಂಚಮಿಯನ್ನು ವಿಶೇಷವಾಗಿ ಹಾಗೂ ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ಮಂಗಳೂರಿಗರ ಮಾತಿನಂತೆ, ಇದು ಸರ್ಪ…
ಬಂಟ್ವಾಳ:ಇಲ್ಲಿನ ತುಂಬೆ ಮತ್ತು ಅಮ್ಮುಂಜೆ ಗ್ರಾಮ ಸೇರಿದಂತೆ ಪುರಸಭಾ ವ್ಯಾಪ್ತಿಯ ಗೂಡಿನ ಬಳಿ ಮತ್ತು ವಿಟ್ಲ ನಗರ ಪಂಚಾಯಿತಿ ಭೂ ಕುಸಿತಕ್ಕೀಡಾದ ಸ್ಥಳಗಳಿಗೆ ಜಿಯೋಲಾಜಿಕಲ್ ಸರ್ವೆ ಅಪ್…
ಮಂಗಳೂರು:ಇಲ್ಲಿನ ಪಡೀಲ್ ಸಮೀಪದ ಕೋಡಿಕಲ್ ನಿವಾಸಿ, ಮಂಗಳೂರು ಕೆ.ಎಸ್.ಆರ್.ಟಿ.ಸಿ. ನಿವೃತ್ತ ಉದ್ಯೋಗಿ ಜಗದೀಶ ಎಕ್ಕೂರು(೬೧) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು. ಮೃತರಿಗೆ…
ಆಶೀರ್ವಾದ್ ಹೋಟೆಲ್ ಬಳಿ ಇಬ್ಬರು ಯುವಕರು ಬಿಯರ್ ಬಾಟಲ್ ಹಾಗೂ ಮಚ್ಚಿನಿಂದ ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಆಗಸ್ಟ್ 5ರಂದು ಸಂಜೆ ನಡೆದಿದೆ. ತಲಪಾಡಿ…
ರಾಜಕೀಯ ಅಸ್ಥಿರತೆ ಹಾಗೂ ಗಲಭೆಗ್ರಸ್ತವಾಗಿದ್ದು, ಬಾಂಗ್ಲಾ ದೇಶದಲ್ಲಿ ಅಲ್ಲೋಲ ಕಲ್ಲೋಲದ ವಾತಾವರಣವೊಂದು ನಿರ್ಮಾಣವಾಗಿದೆ. ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾ ದೇಶವನ್ನೇ ತೊರೆದು…
ಬಂಟ್ವಾಳ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ (ಅ.7) ಬೆಂಜನಪದವುನಲ್ಲಿ ನಡೆದಿದೆ. ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ…
ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ) , ಮಡಿವಾಳ ಯುವ ಬಳಗ ಮತ್ತು ಮಹಿಳಾ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ…
ಕಬಕದ ಬಳಿ ಒಂದು ಅಹಿತಕರ ಘಟನೆಯೊಂದು ನಡೆದಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ನಡುವೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಜೆ ಮದ್ಯದ ಅಮಲಿನಲ್ಲಿದ್ದ ಪ್ರಯಾಣಿಕರೊಬ್ಬರು ಗಲಾಟೆ ಮಾಡಿದ್ದಾರೆ. ಹಾಗೂ ಕಂಡಕ್ಟರ್ ಮೇಲೆ…