vedvyaskamath-mlore

ಮಂಗಳೂರು: ನಗರದ ನಗರದ ವಿ.ಟಿ ರಸ್ತೆಯ ಶ್ರೀ ಕೃಷ್ಣ ಮಂದಿರದಲ್ಲಿ ಮಂಗಳೂರು ದಕ್ಷಿಣದ ನೂತನ ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ದೇವಳದ ಮೊಕ್ತೇಸರರಾದ ಕುಡ್ಪಿ ಜಗದೀಶ್ ಶೆಣೈ, ಚಂದ್ರನಾಥ್ ಪ್ರಭು, ಮಹೇಶ್ ಪ್ರಭು, ರಾಮಮೋಹನ್ ಹೆಗ್ಡೆ ಅರ್ಚಕ ಕೃಷ್ಣಾನಂದ ಭಟ್, ಶಾರದಾ ಕಮಿಟಿಯ ನರೇಶ್ ಪ್ರಭು ಮತ್ತು ಸದಸ್ಯರು ಹಾಗೂ ಸಂಜಯ್ ಪ್ರಭು, ವಸಂತ್.ಜೆ ಪೂಜಾರಿ, ಮೋಹನ್ ಅಚಾರ್ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *