ಮಂಗಳೂರು: ನಗರದ ನಗರದ ವಿ.ಟಿ ರಸ್ತೆಯ ಶ್ರೀ ಕೃಷ್ಣ ಮಂದಿರದಲ್ಲಿ ಮಂಗಳೂರು ದಕ್ಷಿಣದ ನೂತನ ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ದೇವಳದ ಮೊಕ್ತೇಸರರಾದ ಕುಡ್ಪಿ ಜಗದೀಶ್ ಶೆಣೈ, ಚಂದ್ರನಾಥ್ ಪ್ರಭು, ಮಹೇಶ್ ಪ್ರಭು, ರಾಮಮೋಹನ್ ಹೆಗ್ಡೆ ಅರ್ಚಕ ಕೃಷ್ಣಾನಂದ ಭಟ್, ಶಾರದಾ ಕಮಿಟಿಯ ನರೇಶ್ ಪ್ರಭು ಮತ್ತು ಸದಸ್ಯರು ಹಾಗೂ ಸಂಜಯ್ ಪ್ರಭು, ವಸಂತ್.ಜೆ ಪೂಜಾರಿ, ಮೋಹನ್ ಅಚಾರ್ ಮತ್ತಿತರರು ಉಪಸ್ಥಿತರಿದ್ದರು.
