ವಾಮಂಜೂರು:ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಮಲ್ಲೂರು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗೋಪಾಲ ಮೂಲ್ಯ ಎಂಬವರ ಪುತ್ರಿ ಧನವತಿ(35) ನಾಪತ್ತೆಯಾದ ಮಹಿಳೆ.

12vp dhanavathi
ಧನವತಿ ಅವರು ತನ್ನ ಮಗುವಿನ ಜೊತೆಗೆ ತನ್ನ ತಂದೆ ಮನೆಯಲ್ಲಿಯೇ ಇದ್ದು ಈಕೆಯ ತಾಯಿ ಧನವತಿಯವರ ಮಗುವನ್ನು ಅಂಗನವಾಡಿಗೆ ಬಿಡಲು ಹೋಗಿದ್ದ ಸಂದರ್ಭ ಮನೆಗೆ ಬಾಗಿಲು ಹಾಕಿ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಮನೆಯಿಂದ ತೆರಳುವ ಸಂದರ್ಭ ನೈಟಿಯೊಂದಿಗೆ ತೆರಳಿದ್ದು, ಮೊಬೈಲ್ ಬಿಟ್ಟು ಹೋಗಿದ್ದರು. ವಾಮಂಜೂರು ಠಾಣೆಗೆ ದೂರು ನೀಡಲಾಗಿದೆ.

By suddi9

Leave a Reply

Your email address will not be published. Required fields are marked *