ಪೊಳಲಿ ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಸೋಮವಾರ ನಡೆದ ಮೊಸರುಕುಡಿಕೆ ಉತ್ಸವಕ್ಕೆ ಕಲ್ಕುಟ ಧರ್ಮಜ್ಯೋತಿ ಫ್ರೆಂಡ್ಸ್ ಸರ್ಕಲ್ ಇವರು ನೂತನವಾಗಿ ನಿರ್ಮಿಸಿದ (ಅಟ್ಟಳಿಗೆಯ) ಮಡಕೆ ಒಡೆಯುವ ದೃಶ್ಯ ಗಮನ ಸೆಳೆಯಿತು.