ಕೈಕಂಬ: ಸಾರ್ವಜನಿಕ ಶ್ರೀ ಗಣೇಶೊತ್ಸವ ಸೇವಾ ಸಮಿತಿ ಗುರುಪುರ ಕೈಕಂಬ ಬೆನಕಧಾಮದ ವತಿಯಿಂದ ನಡೆದ ಸಾರ್ವಜನಿಕ ಗಣೇಶೋತ್ಸವದ ವೇಳೆ ನೂತನ ಕಟ್ಟಡ ಬೆನಕಧಾಮದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿ ಗುತ್ತು ಅವರು ನೆರವೇರಿಸಿದರು.
ಈ ವೇಳೆ ಬಜಿಲಕೇರಿ ಹನುಮಂತ ದೇವಸ್ಥಾನದ ಪ್ರಧಾನ ಅಚಧಕರಾದ ಗುರುರಾಜ ಉಪಾಧ್ಯಾಯ, ವಕೀಲ ಎಂ.ಕೆ. ವಿಜಯ ಕುಮಾರ್ ಕಾರ್ಕಳ, ಕೈಕಂಬದ ಸಿಂಡಿಕೇಟ್ ಬ್ಯಾಂಕ್ ಮೆನೇಜರ್ ಪುರಂದರ ವಿ., ದುರ್ಗಾವಾಹಿನಿ ಸಂಚಾಲಕಿ ವಿದ್ಯಾ ಮಲ್ಯ, ಉದ್ಯಮಿ ಬಾಬು ಶೆಟ್ಟಿ, ಶುಭಲಕ್ಷ್ಮಿ ಟ್ರಾವೆಲ್ಸ್ನ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಸಮಿತಿಯ ಅಧ್ಯಕ್ಷರಾದ ವಿನೋದ್ ಮಾಡ, ಸಮಿತಿಯ ಮಹೇಶ್ ಶೆಟ್ಟಿ, ಶ್ರೀಧರ ರಾವ್ ಮತ್ತಿತರರು ಇದ್ದರು.