ಮೂಡುಬಿದಿರೆ: ನವರಾತ್ರಿ ಮಹೋತ್ಸವದಲ್ಲಿ ವಿಶೇಷವಾಗಿ ಮಹಾಲಸಾ ನಾರಾಯಣಿ ದೇವಿಯ ತಿಥಿ ಷಷ್ಠಿ, ಮೂಲಾ ನಕ್ಷತ್ರ ಸಹಿತ ಮೂರು ವಿಷಯಗಳೂ ಸಂಗಮಿಸಿದ ಶುಭದಿನವಾಗಿ ಒದಗಿಬಂದಿರುವ ಕಾರಣಕ್ಕೆ ಭಾನುವಾರ ಮೂಡುಬಿದಿರೆಯ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು.

Mahalasa Narayani

By suddi9

Leave a Reply

Your email address will not be published. Required fields are marked *